shimoga | Shivamogga: Two-day meat sale ban – when what is the reason? shimoga | ಶಿವಮೊಗ್ಗ : ಎರಡು ದಿನ ಮಾಂಸ ಮಾರಾಟ ನಿಷೇಧ – ಯಾವಾಗ ಕಾರಣವೇನು?

shimoga | ಶಿವಮೊಗ್ಗ : ಎರಡು ದಿನ ಮಾಂಸ ಮಾರಾಟ ನಿಷೇಧ – ಯಾವಾಗ, ಕಾರಣವೇನು?

ಶಿವಮೊಗ್ಗ (shivamogga), ಏ. 04: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ 06 ರ ಶ್ರೀರಾಮ ನವಮಿ ಹಬ್ಬ ಹಾಗೂ ಏ. 10 ರ ಮಹಾವೀರ ಜಯಂತಿ ಪ್ರಯುಕ್ತ, ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ.

ಈ ಕುರಿತಂತೆ ಮಹಾನಗರ ಪಾಲಿಕೆ ಆಯುಕ್ತರು ಏ. 4 ರಂದು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಮಾಂಸ ಮಾರಾಟ ಮಾಲೀಕರು ತಮ್ಮ ಉದ್ದಿಮೆಯನ್ನು ಏ.06 ಮತ್ತು 10 ರಂದು ಎರಡು ದಿನ ಬಂದ್ ಮಾಡಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Shivamogga, Apr. 04: Animal slaughter and meat sale have been banned in the Shivamogga Municipal Corporation limits on the occasion of Sri Rama Navami festival on April 06 and Mahavir Jayanti on April 10.

In this regard, the Municipal Commissioner issued a notification on April 4. He said that meat vendors should cooperate by closing their businesses for two days on April 6 and 10.

The Commissioner of the Shivamogga Municipal Corporation has warned in a statement that appropriate legal action will be taken against shop owners who violate the order.

shimoga | Shivamogga city drinking water supply: Are the people's representatives the ones who show concern for the people? shimoga | ಶಿವಮೊಗ್ಗ ನಗರ ಕುಡಿಯುವ ನೀರು ಪೂರೈಕೆ : ಜನಪರ ಕಾಳಜಿ ಪ್ರದರ್ಶಿಸುವವರೇ ಜನಪ್ರತಿನಿಧಿಗಳು? Previous post shimoga | ಶಿವಮೊಗ್ಗ ನಗರ ಕುಡಿಯುವ ನೀರು ಪೂರೈಕೆ : ಜನಪರ ಕಾಳಜಿ ಪ್ರದರ್ಶಿಸುವವರೇ ಜನಪ್ರತಿನಿಧಿಗಳು?
shimoga | Shivamogga: Reserve forest land for Sharavati dam victims – DC makes important statement! shimoga | ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಭೂಮಿ ಡಿ ರಿಸರ್ವ್ – ಡಿಸಿ ಮಹತ್ವದ ಹೇಳಿಕೆ! Next post shimoga | ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅರಣ್ಯ ಭೂಮಿ ಡಿ ರಿಸರ್ವ್ – ಡಿಸಿ ಮಹತ್ವದ ಹೇಳಿಕೆ!