sagar | ಸಾಗರ : ಶರಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು! Sagar: Man dies after drowning in Sharavathi river backwaters!

sagara | ಸಾಗರ : ಶರಾವತಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು!

ಸಾಗರ (sagara), ಏ.12 : ಶರಾವತಿ ನದಿ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ, ಸಾಗರ ತಾಲೂಕು ತಾಳಗುಪ್ಪ ಸಮೀಪದ ಬೆಳ್ಳೆಣ್ಣೆ ಎಂಬಲ್ಲಿ ಏ. 11 ರಂದು ನಡೆದಿದೆ.

ತಾಳಗುಪ್ಪದ ರಂಗನಾಥ ಕಾಲೋನಿ ನಿವಾಸಿಯಾದ ಮಾಜಿ ಎಪಿಎಂಸಿ ನಾಮ ನಿರ್ದೇಶಿತ ಸದಸ್ಯರಾದ ಚಂದ್ರಶೇಖರ (58) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ಅಗ್ನಿಶಾಮಕ ದಳ ಹಾಗೂ ಸ್ಥಳಿಯರು ನೀರಿನಿಂದ ಶವ ಹೊರತೆಗೆದಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sagara: Man dies after drowning in Sharavathi river backwaters! :- sagara, April 12 : An incident in which a person drowned in the backwaters of the Sharavathi River took place on April 11 at Bellenne near Talaguppa in Sagar taluk.

The deceased has been identified as Chandrashekar (58), a former APMC nominated member and a resident of Ranganath Colony in Talaguppa. The fire brigade and locals have recovered the body from the water. A case has been registered at the Sagar Rural Police Station in this regard.

shimoga | Thirthahalli Mahishi Mutt robbery case: How much did those who came to loot hundreds of crores get? shimoga | ತೀರ್ಥಹಳ್ಳಿ ಮಹಿಷಿ ಮಠದಲ್ಲಿ ದರೋಡೆ ಪ್ರಕರಣ : ನೂರಾರು ಕೋಟಿ ಲೂಟಿಗೆ ಬಂದವರಿಗೆ ಸಿಕ್ಕಿದ್ದೆಷ್ಟು? Previous post shimoga | ತೀರ್ಥಹಳ್ಳಿ ಮಹಿಷಿ ಮಠದಲ್ಲಿ ದರೋಡೆ ಪ್ರಕರಣ : ನೂರಾರು ಕೋಟಿ ಲೂಟಿಗೆ ಬಂದವರಿಗೆ ಸಿಕ್ಕಿದ್ದೆಷ್ಟು?
ಭದ್ರಾವತಿ, ಏ. 12: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ, ಬೈಕ್ ಸವಾರ ಮೃತಪಟ್ಟ ಘಟನೆ ಹೊಳೆಹೊನ್ನೂರು ಸಮೀಪದ ಭದ್ರಾವತಿ ರಸ್ತೆಯ ಸಂತೋಷ್ ರೈಸ್ ಮಿಲ್ ಸಮೀಪ ಕಳೆದ ಗುರುವಾರ ರಾತ್ರಿ ನಡೆದಿದೆ. Next post bhadravati | ಹೊಳೆಹೊನ್ನೂರು : ಲಾರಿ, ಬೈಕ್ ನಡುವೆ ಡಿಕ್ಕಿ – ಯುವಕ ಸಾವು!