shimoga rain alert | Shimoga: Rain is forecast to continue! shimoga rain alert | ಶಿವಮೊಗ್ಗ : ಮಳೆ ಮುಂದುವರಿಕೆ ಮುನ್ಸೂಚನೆ!

shimoga rain alert | ಶಿವಮೊಗ್ಗ : ಮಳೆ ಮುಂದುವರಿಕೆ ಮುನ್ಸೂಚನೆ!

ಶಿವಮೊಗ್ಗ (shivamogga), ಏ. 27: ಶಿವಮೊಗ್ಗ ನಗರ, ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಏ. 27 ರ ಭಾನುವಾರ ಸಂಜೆ ಚದುರಿದಂತೆ ಗುಡುಗು ಸಹಿತ ಮಳೆಯಾಯಿತು.

ಕಳೆದ ಕೆಲ ದಿನಗಳಿಂದ ಜಿಲ್ಲೆಯ ವಿವಿಧೆಡೆ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಸುಡು ಬಿಸಿಲಿನ ನಡುವೆ ಬೀಳುತ್ತಿರುವ ಮಳೆಯಿಂದ ಜನ – ಜಾನುವಾರುಗಳಿಗೆ ಸಾಕಷ್ಟು ಅನುಕೂಲವಾಗಿದೆ. ಜೊತೆಗೆ ತಾಪಕ್ಕೆ ಕಾದ ಕಾವಲಿಯಂತಾಗುತ್ತಿರುವ ಇಳೆ ತಂಪಾಗಿಸುತ್ತಿದೆ.

ಅಲರ್ಟ್ : ಮತ್ತೊಂದೆಡೆ ಭಾರತೀಯ ಹವಾಮಾನ ಇಲಾಖೆಯು ಮಲೆನಾಡು ಭಾಗ ಸೇರಿದಂತೆ ರಾಜ್ಯದ ಹಲವೆಡೆ, ಮುಂದಿನ ಒಂದು ವಾರಗಳ ಕಾಲ ಮುಂಗಾರು ಪೂರ್ವ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದೆ.

ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮುನ್ಸೂಚನೆ ನೀಡಿದೆ. ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

Shivamogga (shivamogga), April 27: Scattered rain accompanied by thundershowers occurred in various parts of the district, including Shivamogga city and taluk, on Sunday evening, April 27.

Alert: On the other hand, the India Meteorological Department has forecast that pre-monsoon rains will continue for the next one week in many parts of the state, including the Malnad region.

'India is ready to wage war against any country, be it Pakistan or any other': CM Siddaramaiah ‘ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ ಭಾರತ ಯುದ್ಧ ಮಾಡಿಯೇ ಸಿದ್ಧ’ : ಸಿಎಂ ಸಿದ್ದರಾಮಯ್ಯ Previous post bengaluru | ‘ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ ಭಾರತ ಯುದ್ಧ ಮಾಡಿಯೇ ಸಿದ್ಧ’ : ಸಿಎಂ ಸಿದ್ದರಾಮಯ್ಯ
shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 28 ರ ತರಕಾರಿ ಬೆಲೆಗಳ ವಿವರ