job news | ಬೆಂಗಳೂರು ನಮ್ಮ ಮೆಟ್ರೋದಲ್ಲಿ ಮಾಜಿ ಸೈನಿಕರಿಗೆ ಉದ್ಯೋಗಾವಕಾಶ bengaluru | Job opportunities for ex-servicemen in Bangalore Namma Metro

job news | ಬೆಂಗಳೂರು ನಮ್ಮ ಮೆಟ್ರೋದಲ್ಲಿ ಮಾಜಿ ಸೈನಿಕರಿಗೆ ಉದ್ಯೋಗಾವಕಾಶ

ಶಿವಮೊಗ್ಗ (shivamogga) ಮೇ 09: ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ. ನವರು 150 ಮೆಂಟೇನರ್ ಹುದ್ದೆಗಳಿಗಾಗಿ ಐ.ಟಿ.ಐ. ಅಥವಾ ಎನ್‌ಸಿವಿಟಿ/ ಎನ್‌ಸಿಟಿವಿಟಿ/ಎನ್‌ಎಸಿ ಗೆ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಹಾಗೂ 50 ವರ್ಷದೊಳಗಿನ ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಿದೆ.

ಈ ಹುದ್ದೆಯು 5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರವಾಗಿದ್ದು, ನಂತರ ವೈಯಕ್ತಿಕ ಕಾರ್ಯಕ್ಷಮತೆಗೆ ಅನುಗುಣವಾಗಿ ಅವಧಿಯನ್ನು ವಿಸ್ತರಿಸಲಾಗುವುದು. ವೇತನ 25000-59060 (ವಾರ್ಷಿಕ ಬಡ್ತಿ 3%) ಮತ್ತು ಬಿಎಂಆರ್‌ಸಿಎಲ್‌ನ ಓ&ಎಂ ವಿಂಗ್‌ಗೆ ಲಭ್ಯವಿರುವ ಇತರೆ ಭತ್ಯೆಗಳನ್ನು ನೀಡಲಾಗುವುದು.

ಆಸಕ್ತರು ಮೇ 22 ರೊಳಗಾಗಿ ಇಲಾಖೆಯ ವೆಬ್‌ಸೈಟ್ www.bmrc.co.in/careers ರಲ್ಲಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ helpdesk@bmrc.co.in ನ್ನು ಸಂಪರ್ಕಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ. ಸಿ.ಎ. ಹಿರೇಮಠರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Shivamogga (shivamogga) May 09: Bangalore Metro Rail Corporation Ltd. has invited applications from eligible ex-servicemen below the age of 50 years with ITI or equivalent qualification from NCVT/NCTVT/NAC for 150 Maintainer posts. Interested candidates should submit their applications on the department’s website www.bmrc.co.in/careers by May 22. For more information, contact the email helpdesk@bmrc.co.in, said Dr. C.A. Hiremath, Deputy Director of the Shivamogga Sainik Welfare and Rehabilitation Department, in a statement.

shimoga | Shivamogga | Applications invited for the posts of teacher - lecturer in minority residential schools colleges shimoga | ಶಿವಮೊಗ್ಗ | ಅಲ್ಪಸಂಖ್ಯಾತರ ವಸತಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕ - ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ Previous post shimoga | ಶಿವಮೊಗ್ಗ | ಅಲ್ಪಸಂಖ್ಯಾತರ ವಸತಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕ – ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
bhadravati | holehonnuru | Car found in Bhadra canal: Bar cashier dies! bhadravati | holehonnuru | ಭದ್ರಾ ನಾಲೆಗೆ ಬಿದ್ದಿದ್ದ ಕಾರು ಪತ್ತೆ : ಬಾರ್ ಕ್ಯಾಶಿಯರ್ ದುರ್ಮರಣ! Next post bhadravati | holehonnuru | ಭದ್ರಾ ನಾಲೆಗೆ ಬಿದ್ದ ಕಾರು ಪತ್ತೆ : ಬಾರ್ ಕ್ಯಾಷಿಯರ್ ದುರ್ಮರಣ!