shimoga | Details of vegetable prices for June 20 in Shivamogga APMC wholesale market shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 20 ರ ತರಕಾರಿ ಬೆಲೆಗಳ ವಿವರ

shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 15 ರ ತರಕಾರಿ ಬೆಲೆಗಳ ವಿವರ

ಶಿವಮೊಗ್ಗ (shivamogga), ಮೇ 15: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿನ, 15-5-2025 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ (KG) ಲೆಕ್ಕದ ವಿವರ ಈ ಕೆಳಕಂಡಂತಿದೆ.

ವಿವರ : ಹಸಿ ಮೆಣಸು – 30 ರೂ., ಬಜ್ಜಿ ಮೆಣಸು – 50 ರೂ., ಡಬ್ಬಲ್ ಬೀನ್ಸ್ – 80, ಎಂ ಝಡ್ ಬೀನ್ಸ್ – 50, ರಿಂಗ್ ಬೀನ್ಸ್ –80, ಎಲೆ ಕೋಸು ಚೀಲಕ್ಕೆ – 300 ರೂ., ಬೀಟ್ ರೂಟ್ – 24 ರೂ., ಹಿರೇಕಾಯಿ – 20 ರೂ.,

ಬೆಂಡೆಕಾಯಿ – 20 ರೂ., ಹಾಗಲಕಾಯಿ –  40 ರೂ., ಎಳೆಸೌತೆ – 26 ರೂ., ಬಣ್ಣದ ಸೌತೆ – 10 ರೂ., ಜವಳಿಕಾಯಿ – 40 ರೂ., ತೊಂಡೆಕಾಯಿ 26 ರೂ., ನವಿಲು ಕೋಸು – 50 ರೂ., ಮೂಲಂಗಿ – 30 ರೂ.,

ಕ್ಯಾಪ್ಸಿಕಂ – 40 ರೂ., ಕ್ಯಾರೆಟ್ – 26 ರೂ., ನುಗ್ಗೆಕಾಯಿ – 40 ರೂ., ಹೂ ಕೋಸು ಚೀಲಕ್ಕೆ –300 ರೂ., ಟೊಮೊಟೊ – 4 ರಿಂದ 12 ರೂ., ಲಿಂಬೆಹಣ್ಣು 100 ಕ್ಕೆ 100 ರಿಂದ 400 ರೂ., ಈರುಳ್ಳಿ –15 ರಿಂದ 25.,

ಆಲೂಗಡ್ಡೆ – 25 ರಿಂದ 30 ರೂ., ಬೆಳ್ಳುಳ್ಳಿ – 80 ರಿಂದ 120 ರೂ., ಬದನೆಕಾಯಿ 16  ರೂ., ಸೀಮೆಬದನೆಕಾಯಿ – 26 ರೂ , ಹಸಿ ಶುಂಠಿ – 15 ರಿಂದ 25 ರೂ.,

ಕೊತಂಬರಿ ಸೊಪ್ಪು 100 ಕ್ಕೆ 180 ರೂ., ಸಬ್ಬಸಿಗೆಸೊಪ್ಪು 100 ಕ್ಕೆ 200 ರೂ., ಮೆಂತೆಸೊಪ್ಪು 100 ಕ್ಕೆ  200 ರೂ., ಪಾಲಕ್ ಸೊಪ್ಪು – 100 ಕ್ಕೆ 160  ರೂ., ಸೊಪ್ಪು 100 ಕ್ಕೆ 140 ರೂ., ಪುದೀನಾ ಸೊಪ್ಪು 100 ಕ್ಕೆ  200 ರೂ..

Shivamogga, may 15: The details of the wholesale selling prices per kg of various vegetables on may 15 at the Vinobanagar APMC Wholesale Vegetable Market in Shivamogga are as follows.

Details: Green pepper – Rs. 30, Bell pepper – Rs. 50, Double beans – 80, MZ beans – Rs 50, Ring beans – Rs.80, Leaf cabbage per bag – Rs 300, Beetroot – Rs.24, Hirekai – Rs.24,

Okra – Rs 20, bitter gourd – 40, string beans – Rs. 26, colored beans – Rs. 10, yam – Rs. 40, drumstick – Rs. 26, peacock cabbage – Rs. 50, radish – Rs. 30,

Capsicum – Rs. 40, Carrot – Rs 26 , Nuggekai – Rs 40 , Cauliflower per bag – Rs.300, Tomato – Rs. 4 to 12, Lemon per 100 – Rs. 100 to 400, Onion –15 to 25,

Potatoes – Rs. 25 to 30, Garlic – Rs. 80 to 120, Brinjal – Rs.16, Sweet potato – Rs. 26, Raw ginger – Rs. 15 to 25,

Coriander leaves Rs. 1800  per 100, Dill leaves – Rs 200 per 100, Fennel – Rs  200 per 100, Spinach – Rs 160  per 100, Chives – Rs 140 per 100, Mint leaves 200 per 100.

shimogaapmc, #shimoganews, #Shivamogga, #shivamogganews #shimogalocalnews, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #vegetable, #vegetables, #vegetablesrate, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ತರಕಾರಿ, #ತರಕಾರಿಬೆಲೆಗಳವಿವರ, #ತರಕಾರಿಮಾರುಕಟ್ಟೆ, #ಶಿವಮೊಗ್ಗ, #ಶಿವಮೊಗ್ಗಎಪಿಎಂಸಿ, #ಶಿವಮೊಗ್

Shimoga | Application invited for PSI recruitment exam pre-training shimoga | ಪಿಎಸ್‌ಐ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ Previous post shimoga | ಪಿಎಸ್‌ಐ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ
shimoga | Bhadravati - Channagiri - Chikkajajur new railway line: Railway Board approves final survey! shimoga | ಭದ್ರಾವತಿ - ಚನ್ನಗಿರಿ - ಚಿಕ್ಕಜಾಜೂರು ನೂತನ ರೈಲು ಮಾರ್ಗ : ಅಂತಿಮ ಸಮೀಕ್ಷೆಗೆ ರೈಲ್ವೆ ಮಂಡಳಿ ಒಪ್ಪಿಗೆ! Next post shimoga | ಭದ್ರಾವತಿ – ಚನ್ನಗಿರಿ – ಚಿಕ್ಕಜಾಜೂರು ನೂತನ ರೈಲ್ವೆ ಮಾರ್ಗ : ಅಂತಿಮ ಸಮೀಕ್ಷೆಗೆ ಒಪ್ಪಿಗೆ!