shimoga | Details of vegetable prices for June 20 in Shivamogga APMC wholesale market shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 20 ರ ತರಕಾರಿ ಬೆಲೆಗಳ ವಿವರ

shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮೇ 21 ರ ತರಕಾರಿ ಬೆಲೆಗಳ ವಿವರ

ಶಿವಮೊಗ್ಗ (shivamogga), ಮೇ 21: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿನ, 21-5-2025 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ (KG) ಲೆಕ್ಕದ ವಿವರ ಈ ಕೆಳಕಂಡಂತಿದೆ.

ವಿವರ : ಹಸಿ ಮೆಣಸು – 30 ರೂ., ಬಜ್ಜಿ ಮೆಣಸು – 40 ರೂ., ಡಬ್ಬಲ್ ಬೀನ್ಸ್ – 80, ಎಂ ಝಡ್ ಬೀನ್ಸ್ – 70 ರಿಂದ 80 ರೂ., ರಿಂಗ್ ಬೀನ್ಸ್ – 80 ರಿಂದ 90 ರೂ,., ಎಲೆ ಕೋಸು ಚೀಲಕ್ಕೆ – 350 ರೂ., ಬೀಟ್ ರೂಟ್ – 20 ರೂ., ಹಿರೇಕಾಯಿ – 20 ರೂ.,

ಬೆಂಡೆಕಾಯಿ – 20 ರಿಂದ 26 ರೂ., ಹಾಗಲಕಾಯಿ –  40 ರೂ., ಎಳೆಸೌತೆ – 20 ರೂ., ಬಣ್ಣದ ಸೌತೆ – 12 ರೂ., ಜವಳಿಕಾಯಿ – 20 ರಿಂದ 26 ರೂ., ತೊಂಡೆಕಾಯಿ 20 ರೂ., ನವಿಲು ಕೋಸು – 50 ರಿಂದ 60 ರೂ., ಮೂಲಂಗಿ – 30 ರೂ.,

ಕ್ಯಾಪ್ಸಿಕಂ – 40 ರೂ., ಕ್ಯಾರೆಟ್ – 30 ರೂ., ನುಗ್ಗೆಕಾಯಿ – 40 ರೂ., ಹೂ ಕೋಸು ಚೀಲಕ್ಕೆ – 400 ರೂ., ಟೊಮೊಟೊ – 4 ರಿಂದ 10 ರೂ., ಲಿಂಬೆಹಣ್ಣು 100 ಕ್ಕೆ 100 ರಿಂದ 400 ರೂ., ಈರುಳ್ಳಿ – 15 ರಿಂದ 25 ರೂ.,

ಆಲೂಗಡ್ಡೆ – 25 ರಿಂದ 30 ರೂ., ಬೆಳ್ಳುಳ್ಳಿ – 80 ರಿಂದ 120 ರೂ., ಬದನೆಕಾಯಿ 16  ರೂ., ಸೀಮೆಬದನೆಕಾಯಿ – 26 ರೂ, ಹಸಿ ಶುಂಠಿ – 20 ರಿಂದ 25 ರೂ.,

ಕೊತಂಬರಿ ಸೊಪ್ಪು 100 ಕ್ಕೆ 150 ರೂ., ಸಬ್ಬಸಿಗೆಸೊಪ್ಪು 100 ಕ್ಕೆ 150 ರೂ., ಮೆಂತೆಸೊಪ್ಪು 100 ಕ್ಕೆ  200 ರೂ., ಪಾಲಕ್ ಸೊಪ್ಪು – 100 ಕ್ಕೆ 200  ರೂ., ಸೊಪ್ಪು 100 ಕ್ಕೆ 160 ರೂ., ಪುದೀನಾ ಸೊಪ್ಪು 100 ಕ್ಕೆ  200 ರೂ..

Shivamogga, may 21: The details of the wholesale selling prices per kg of various vegetables on may 21 at the Vinobanagar APMC Wholesale Vegetable Market in Shivamogga are as follows.

Details: Green pepper – Rs. 30, Bell pepper – Rs. 40, Double beans – 80, MZ beans – Rs 70 to 80, Ring beans – 80 to 90, Leaf cabbage per bag – Rs 350, Beetroot – Rs 20, Hirekai – Rs.20,

Okra – Rs 20 to 26, bitter gourd – 40, string beans – Rs. 20, colored beans – Rs. 12, yam – Rs. 20 to 26, drumstick – Rs. 20, peacock cabbage – Rs. 50 to 60, radish – Rs. 30,

Capsicum – Rs. 40, Carrot – Rs 30, Nuggekai – Rs 40, Cauliflower per bag – Rs.400, Tomato – Rs. 4 to 10, Lemon per 100 – Rs. 100 to 400, Onion –15 to 25,

Potatoes – Rs. 25 to 30, Garlic – Rs. 80 to 120, Brinjal – Rs.16, Sweet potato – Rs. 26, Raw ginger – Rs. 15 to 25,

Coriander leaves Rs. 200  per 150, Dill leaves – Rs 200 per 150, Fennel – Rs  200 per 200, Spinach – Rs 200  per 100, Chives – Rs 160 per 100, Mint leaves 200 per 100.

shimogaapmc, #shimoganews, #Shivamogga, #shivamogganews #shimogalocalnews, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #vegetable, #vegetables, #vegetablesrate, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ತರಕಾರಿ, #ತರಕಾರಿಬೆಲೆಗಳವಿವರ, #ತರಕಾರಿಮಾರುಕಟ್ಟೆ, #ಶಿವಮೊಗ್ಗ, #ಶಿವಮೊಗ್ಗಎಪಿಎಂಸಿ, #ಶಿವಮೊಗ್ಗ,

Shivamogga : Power outages in various places on June 17-18! ಶಿವಮೊಗ್ಗ : ಜೂ. 17 – 18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Previous post shimoga | ಶಿವಮೊಗ್ಗ : ಮೇ 22 ರಂದು 30 ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!
shimoga | How many areas have been identified for inclusion in the Shivamogga Municipal Corporation? What did the DC say in the meeting of officials? shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಸೇರ್ಪಡೆಗೆ ಗುರುತಿಸಿರುವ ಪ್ರದೇಶಗಳೆಷ್ಟು? ಅಧಿಕಾರಿಗಳ ಸಭೆಯಲ್ಲಿ ಡಿಸಿ ಹೇಳಿದ್ದೇನು? Next post shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಡಿಸಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಮಹತ್ವದ ಸಭೆ!