Heavy rain: Holiday declared for schools and colleges in Hosanagar taluk! ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜೂ. 25 ರಂದು ರಜೆ ಘೋಷಣೆ!

shimoga rain | ಭಾರೀ ಮಳೆ : ಸಾಗರ, ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜೂ. 16 ರಂದು ರಜೆ ಘೋಷಣೆ!

ಶಿವಮೊಗ್ಗ (shivamogga), ಜೂ. 16: ಮಲೆನಾಡು ಭಾಗದಲ್ಲಿ ಭಾರೀ ಮುಂದುವರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜೂ. 16 ರ ಸೋಮವಾರ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.

ಈ ಕುರಿತಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸೋಮವಾರ ಬೆಳಿಗ್ಗೆ ಮಾಹಿತಿ ನೀಡಿದ್ದಾರೆ. ಈ ಎರಡು ತಾಲೂಕುಗಳಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ, ಜೂ. 16 ರಂದು ಅಂಗನವಾಡಿ, ಶಾಲೆ, ಕಾಲೇಜುಗಳೀಗೆ ರಜೆ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎರಡು ತಾಲೂಕುಗಳು ಹೊರತುಪಡಿಸಿ, ಉಳಿದಂತೆ ಜಿಲ್ಲೆಯ ಇತರೆ ತಾಲೂಕುಗಳ ಶಾಲಾ – ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಣೆ ಮಾಡಲಿವೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಂಗಾರು ಚುರುಕು : ಮಲೆನಾಡು ಭಾಗದಲ್ಲಿ ಕಳೆದೆರೆಡು ದಿನಗಳಿಂದ ಮುಂಗಾರು ಮಳೆ ಚುರುಕುಗೊಂಡಿದೆ. ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ.

Shivamogga (shivamogga), Jun. 16: Heavy rain continues in the Malnad region. As a precautionary measure, the district administration has declared a holiday on Monday, Jun. 16, for schools and colleges in Sagar and Hosanagar taluks of Shivamogga district.

District Collector Gurudatta Hegde gave information in this regard on Monday morning. He informed that in the wake of widespread rain in these two taluks, a holiday has been declared for Anganwadi, schools and colleges on June 16.

Monsoon intensifies: Monsoon rains have intensified in the Malnad region for the past two days. Heavy rains are being received in the Western Ghats region.

The feud between the B.S. Yediyurappa and K.S. Eshwarappa families has been resolved?! ಶಮನಗೊಂಡ ಬಿ ಎಸ್ ಯಡಿಯೂರಪ್ಪ – ಕೆ ಎಸ್ ಈಶ್ವರಪ್ಪ ಕುಟುಂಬಗಳ ನಡುವಿನ ಮುನಿಸು?! Previous post ಶಮನಗೊಂಡ ಬಿ ಎಸ್ ಯಡಿಯೂರಪ್ಪ – ಕೆ ಎಸ್ ಈಶ್ವರಪ್ಪ ಕುಟುಂಬಗಳ ನಡುವಿನ ಮುನಿಸು?!
shimoga APMC vegetable prices | Details of vegetable prices for July 18 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 18 ರ ತರಕಾರಿ ಬೆಲೆಗಳ ವಿವರ Next post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 16 ರ ತರಕಾರಿ ಬೆಲೆಗಳ ವಿವರ