
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 16 ರ ತರಕಾರಿ ಬೆಲೆಗಳ ವಿವರ
ಶಿವಮೊಗ್ಗ (shivamogga), ಜೂ. 16: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ, 16-6-2025 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ (KG) ಲೆಕ್ಕದ ವಿವರ ಈ ಕೆಳಕಂಡಂತಿದೆ.
ವಿವರ : ಹಸಿ ಮೆಣಸು – 30 ರೂ., ಬಜ್ಜಿ ಮೆಣಸು – 40 ರೂ., ಡಬ್ಬಲ್ ಬೀನ್ಸ್ – ರೂ., ಎಂ ಝಡ್ ಬೀನ್ಸ್ – 30 ರೂ., ರಿಂಗ್ ಬೀನ್ಸ್ – 30 ರೂ,, ಎಲೆ ಕೋಸು ಚೀಲಕ್ಕೆ – 400 ರೂ., ಬೀಟ್ ರೂಟ್ – 20 ರೂ., ಹಿರೇಕಾಯಿ – 20 ರೂ.,
ಬೆಂಡೆಕಾಯಿ – 10 ರೂ., ಹಾಗಲಕಾಯಿ – 40 ರೂ., ಎಳೆಸೌತೆ – 16 ರೂ., ಬಣ್ಣದ ಸೌತೆ – 10 ರೂ., ಜವಳಿಕಾಯಿ – 40 ರೂ., ತೊಂಡೆಕಾಯಿ 16 ರೂ., ನವಿಲು ಕೋಸು – 40 ರೂ., ಮೂಲಂಗಿ – 20 ರೂ.,
ಕ್ಯಾಪ್ಸಿಕಂ – 50 ರೂ., ಕ್ಯಾರೆಟ್ – 40 ರೂ., ನುಗ್ಗೆಕಾಯಿ – 30 ರೂ., ಹೂ ಕೋಸು ಚೀಲಕ್ಕೆ – 300 ರೂ., ಟೊಮೊಟೊ – 8 ರಿಂದ 16 ರೂ., ಲಿಂಬೆಹಣ್ಣು 100 ಕ್ಕೆ 100 ರಿಂದ 300 ರೂ., ಈರುಳ್ಳಿ – 22 ರಿಂದ 28 ರೂ.,
ಆಲೂಗಡ್ಡೆ – 25 ರಿಂದ 30 ರೂ., ಬೆಳ್ಳುಳ್ಳಿ – 80 ರಿಂದ 120 ರೂ., ಬದನೆಕಾಯಿ 12 ರೂ., ಸೀಮೆಬದನೆಕಾಯಿ – 40 ರೂ., ಹಸಿ ಶುಂಠಿ – 15 ರಿಂದ 20 ರೂ.,
ಕೊತಂಬರಿ ಸೊಪ್ಪು 100 ಕ್ಕೆ 60 ರೂ., ಸಬ್ಬಸಿಗೆಸೊಪ್ಪು 100 ಕ್ಕೆ 160 ರೂ., ಮೆಂತೆಸೊಪ್ಪು 100 ಕ್ಕೆ 200 ರೂ., ಪಾಲಕ್ ಸೊಪ್ಪು – 100 ಕ್ಕೆ 160 ರೂ., ಸೊಪ್ಪು 100 ಕ್ಕೆ 140 ರೂ., ಪುದೀನಾ ಸೊಪ್ಪು 100 ಕ್ಕೆ 200 ರೂ.
Shivamogga, june 16: The details of the wholesale selling prices per kg of various vegetables on june 16 at the Vinobanagar APMC Wholesale Vegetable Market in Shivamogga are as follows.
Details: Green pepper – Rs. 30, Bell pepper – Rs. 40, Double beans – , MZ beans – Rs 30, Ring beans – 30, Leaf cabbage per bag – Rs. 400, Beetroot – Rs 20, Hirekai – Rs.20,
Okra – Rs 10, bitter gourd – 40, string beans – Rs. 16, colored beans – Rs. 10, yam – Rs. 40, drumstick – Rs 16, peacock cabbage – Rs. 40, radish – Rs. 20,
Capsicum – Rs. 50, Carrot – Rs 40, Nuggekai – Rs. 30, Cauliflower per bag – Rs. 300, Tomato – Rs. 8 to 16, Lemon per 100 – Rs. 100 to 300, Onion – Rs. 22 to 28,
Potatoes – Rs. 25 to 30, Garlic – Rs. 80 to 120, Brinjal – Rs. 12, Sweet potato – Rs. 40, Raw ginger – Rs. 15 to 20,
Coriander leaves 100 per Rs. 60, Dill leaves – 100 per Rs. 160, Fennel – 100 per Rs. 200, Spinach – 100 per Rs. 160, Chives – 100 per Rs. 140, Mint leaves 100 per Rs.200.