
shivamogga | MESCOM | ಶಿವಮೊಗ್ಗ ನಗರ – ತಾಲೂಕಿನ ನಾಗರೀಕರ ಗಮನಕ್ಕೆ : ವಿದ್ಯುತ್ ಸರಬರಾಜು ದೂರು, ಸಲಹೆಗಳಿಗೆ ಸಂರ್ಪಕಿಸಿ..!
ಶಿವಮೊಗ್ಗ (shimoga), ಜೂನ್ 27: ಶಿವಮೊಗ್ಗ ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುತ್’ಚ್ಛಕ್ತಿ / ವಿದ್ಯುತ್ ಸರಬರಾಜಿನ ತೊಂದರೆ ಹಾಗೂ ದೂರು / ಸಲಹೆಗಳಿದ್ದಲ್ಲಿ, ಈ ಕೆಳಕಂಡ ಮೆಸ್ಕಾಂ ದೂರವಾಣಿ ಸಂಖ್ಯೆಗಳಿಗೆ ಗ್ರಾಹಕರು ಕರೆ ಮಾಡಿ ತಿಳಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 1912 ನ್ನು ಸಂಪರ್ಕಿಸುವುದು. ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ 08182-225887/222369 ಗಳನ್ನು ಸಂಪರ್ಕಿಸುವುದು.
ಶಿವಮೊಗ್ಗ ಉಪ ವಿಭಾಗಾಧಿಕಾರಿ ರವೀಂದ್ರ ನಗರ ಉಪವಿಭಾಗ-1 , ಮೊ.ಸಂ.9448289448, ಘಟಕ-1 ರ ಶಾಖಾಧಿಕಾರಿಗಳು- ನವೀನ್ ಕುಮಾರ್ ಮೊ.ಸಂ.9448289662 ಈ ಅಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ಜ್ಯೋತಿನಗರ, ಮೆಹಬೂಬ್ ನಗರ, ವಾದಿಹುದಾ, ಪುಟ್ಟಪ್ಪ ಕ್ಯಾಂಪ್, ಮದಾರಿ ಪಾಳ್ಯ, ಊರುಗಡೂರು, ರತ್ನಮ್ಮ ಲೇಔಟ್, ಸೂಳೆಬೈಲು, ನಿಸರ್ಗ ಲೇಔಟ್, ಗ್ಯಾಸ್ ಗೋಡನ್ ರಸ್ತೆ, ಈದ್ಗ ನಗರ, ಮಳಲಿಕೊಪ್ಪ, ಇಂದಿರಾನಗರ, ಗುರುಪುರ, ಪುರಲೆ, ಹಸೂಡಿ ರಸ್ತೆ, ಚಿಕ್ಕಲ್, ವಿದ್ಯಾನಗರ.
ಘಟಕ-2ರ ಶಾಖಾಧಿಕಾರಿ- ನಂದೀಶ್- ಮೊ.ಸಂ.9448289663 – ಈ ಅಧಿಕಾರಿ ವ್ಯಾಪ್ತಿಗೆ ಬರುವ ಸ್ಥಳಗಳು ಲೂರ್ದುನಗರ, ಬಾಪೂಜಿ ನಗರ, ಜೋಸೆಫ್ ನಗರ, ದುರ್ಗಿಗುಡಿ, ವೆಂಕಟೇಶ್ ನಗರ, ಸೋಮಯ್ಯ ಲೇಔಟ್, ಟ್ಯಾಂಕ್ ಮೊಹಲ್ಲಾ, ಮೆಹಂದಿ ನಗರ, ಬಸವನಗುಡಿ, ವಿನಾಯಕ ನಗರ, ರಾಜೇಂದ್ರ ನಗರ, ರವೀಂದ್ರ ನಗರ, ಗಾಂಧಿನಗರ, ಹನುಮಂತ ನಗರ, ತಿಲಕ ನಗರ, ಜಯನಗರ, ಚನ್ನಪ್ಪ ಲೇಔಟ್, ಅಚ್ಯುತ್ ರಾವ್ ಲೇಔಟ್, ವಿನಾಯಕ ನಗರ, ಜೈಲ್ ರಸ್ತೆ, ಮಲ್ಲೇಶ್ವರ ನಗರ, ಗುಂಡಪ್ಪ ಶೆಡ್, ಶೇಷಾದ್ರಿ ಪುರಂ, ಅಮೀರ್ ಅಹಮ್ಮದ್ ಕಾಲೋನಿ, ನೆಹರು ರಸ್ತೆ, ಪಾರ್ಕ್ ಬಡಾವಣೆ, ದುರ್ಗಿಗುಡಿ.
ಘಟಕ-3 ರ ಶಾಖಾಧಿಕಾರಿ ರವಿಕುಮಾರ್ ಕೆ.ವಿ . ಮೊ.ಸಂ.9448289675- ಈ ಅಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಕುವೆಂಪು ನಗರ, ಇನ್ಸ್ಪ್ರಾ ಸಿಟಿ, ಐರಿಷ್ ಕೌಂಟಿ, ಮ್ಯಾಕ್ಸ್ ವರ್ತ್ ಲೇಔಟ್, ಮಧುವನ ಕಾಲೋನಿ, ಎನ್.ಇ.ಎಸ್. ಲೇಔಟ್, ಸವಳಂಗ ರಸ್ತೆ, ಜ್ಯೋತಿ ನಗರ, ಇಂದಿರಾ ಗಾಂಧಿ ಬಡಾವಣೆ, ಶಿವಬಸವ ನಗರ, ವೀರಭದ್ರೇಶ್ವರ ಬಡಾವಣೆ, ಬೊಮ್ಮನಕಟ್ಟೆ ‘ಎ’ ಬ್ಲಾಕ್ ನಿಂದ ‘ಹೆಚ್’ ಬ್ಲಾಕ್, ಹಳೇ ಬೊಮ್ಮನಕಟ್ಟೆ, ಸಾನ್ವಿ ಲೇಔಟ್, ಕೆ.ಎಂ. ಲೇಔಟ್, ವಿನಾಯಕ ಲೇಔಟ್, ಮಹಾರಾಣಿ ಸ್ಕೂಲ್ ಲಿಮಿಟ್, ದೇವಂಗಿ 2ನೇ ಹಂತ, ಪರ್ಫೆಕ್ಟ್ ಅಲಾಯ್, ಜೆ.ಎನ್.ಎನ್.ಸಿ. ಕಾಲೇಜು, ದಿನಕರ ಪಾಲಿಟೆಕ್ನಿಕ್, ರೆಡ್ಡಿ ಲೇಔಟ್, ಶಾಂತಿನಗರ, ಮಲ್ಲಿಕಾರ್ಜುನ ನಗರ, ತ್ಯಾವರೆಚಟ್ನಳ್ಳಿ, ತರಳಬಾಳು ಬಡಾವಣೆ, ಶಾದ್ ನಗರ, ಚೌಡೇಶ್ವರಿ ಕಾಲೋನಿ, ಹೊನ್ನಳ್ಳಿ ರಸ್ತೆ, ಯು.ಜಿ.ಡಿ. ಪ್ಲಾಂಟ್, ದೇವಂಗಿ ತೋಟ, ಎಲ್.ಬಿ.ಎಸ್. ನಗರ, ಅಶ್ವಥ್ ನಗರ, ಕೀರ್ತಿನಗರ, ಬಸವೇಶ್ವರ ನಗರ, ಪವನಶ್ರೀ ಲೇಔಟ್, ಡಾಲರ‍್ಸ್ ಕಾಲೋನಿ, ಕೃಷಿನಗರ, ನವುಲೆ, ಮಾರುತಿ ಬಡಾವಣೆ, ತ್ರಿಮೂರ್ತಿ ನಗರ, ಸರ್ಜಿ ಕನ್ವೆನ್ಷನಲ್ ಹಾಲ್, ವಿಜಯ ಕರ್ನಾಟಕ ಪ್ರೆಸ್.
ನಗರ ಉಪವಿಭಾಗ-2, ಯಶವಂತ್ ನಾಯ್ಕ್, ಮೊ.ಸಂ.9448289449.
ಘಟಕ-4ರ ಶಾಖಾಧಿಕಾರಿಗಳು ಶ್ರೇಯಸ್ ಮೊ.ಸಂ.9448289665. ಈ ಅಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಬೆಕ್ಕಿನ ಕಲ್ಮಠ, ಕೋಟೆ ರಸ್ತೆ, ಓ.ಬಿ.ಎಲ್. ರಸ್ತೆ, ಪೆನ್ಷನ್ ಮೊಹಲ್ಲಾ, ಸೈನ್ಸ್ ಫೀಲ್ಡ್, ಎಸ್.ಪಿ.ಎಂ. ರಸ್ತೆ, ಕೆರೆದುರ್ಗಮ್ಮ ಕೇರಿ, ಯಲಕಪ್ಪನ ಕೇರಿ, ಬೇಡರ ಕೇರಿ, ಅಶೋಕ ರಸ್ತೆ, ವಿನಾಯಕ ರಸ್ತೆ, ತಿರುಪಾಲಯ್ಯನ ಕೇರಿ, ಲಷ್ಕರ ಮೊಹಲ್ಲಾ, ಅಲೇಮನ್ ಕೇರಿ, ಮೊಹದ್ದೀನ ಗಲ್ಲಿ, ಕರಿದೇವರ ಕೇರಿ, ಗಾಂಧಿ ಬಜಾರ್ ಮುಖ್ಯ ರಸ್ತೆ, ನಾಗಪ್ಪನ ಕೇರಿ, ಅನ್ವೇರಪ್ಪನ ಕೇರಿ, ಎಲೆ ರೇವಣ್ಣನ ಕೇರಿ, ಗಂಗಾ ಪರಮೇಶ್ವರಿ ರಸ್ತೆ, ತುಳುಜಾ ಭವಾನಿ ರಸ್ತೆ, ಸೊಪ್ಪಿನ ಮಾರ್ಕೆಟ್, ಅವಿನ ಕೇರಿ, ಕಸ್ತೂರಬಾ ರಸ್ತೆ, ಎಂ.ಕೆ.ಕೆ.ರಸ್ತೆ, ಕೊಲ್ಲೂರಯ್ಯನ ಬೀದಿ, ಶಿವಾಜಿರಸ್ತೆ, ಧರ್ಮರಾಯನ ಬೀದಿ, ತಿಗಲರ ಕೇರಿ, ರಾಮಣ್ಣ ಶ್ರೇಷ್ಟಿ ಪಾರ್ಕ್, ಅಪ್ಪಾಜಿರಾವ್ ಕಾಂಪೌಡ್, ಕೆ,ಆರ್. ಪುರಂ, ಭರ್ಮಪ್ಪ ನಗರ, ಸಾವರ್ಕರ ನಗರ.
ಘಟಕ-5 ಶಾಖಾಧಿಕಾರಿಗಳು ರಮೇಶ್ ಎಸ್.ಎಸ್. – ಮೊ.ಸಂ.9448289666. ಈ ಅಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಪೀಯರ್ ಲೈಟ್ ಇಂಡಷ್ಟಿçಯಲ್ ಎರಿಯಾ, ಎನ್.ಟಿ. ರಸ್ತೆ, ಜೆ.ಸಿ. ನಗರ, ಮಾರ್ನಾಮಿ ಬೈಲು, ಬಿ.ಹೆಚ್. ರಸ್ತೆ, ಜಿ.ಎಸ್.ಕೆ.ಎಂ. ರಸ್ತೆ, ರಾಯಲ್ ಆರ್ಕಿಡ್, ಮಾರ್ಡನ್ ಟಾಕೀಸ್, ಭಾರತಿ ಕಾಲೋನಿ, ಗಾರ್ಡನ್ ಏರಿಯಾ 1ನೇ ರಿಂದ 3ನೇ ತಿರುವು, ಸವರ್‌ಲೈನ್ ರಸ್ತೆ, ನೆಹರು ರಸ್ತೆ, ಆರ್.ಎಲ್.ಎಂ.ನಗರ 1 ಮತ್ತು 2ನೇ ಹಂತ, ಮಿಳಘಟ್ಟ 1ನೇ ತಿರುವು, ಬುದ್ಧಾನಗರ, ಗೌರ್ಮೆಂಟ್ ಬಸ್ಟ್ಯಾಂಡ್, ಪ್ರೈವೆಟ್ ಬಸ್ಟ್ಯಾಂಡ್, ಮಂಜುನಾಥ ಬಡಾವಣೆ, ಆನಂದ್ ರಾವ್ ಬಡಾವಣೆ, ಖಾಜಿ ನಗರ, ಟಿಪ್ಪುನಗರ ಎಡಗಡೆ 1 ರಿಂದ 7 ನೇ ತಿರುವು, ಪದ್ಮಾ ಟಾಕೀಸ್, ಓ.ಟಿ. ರಸ್ತೆ, ಪಂಚವಟಿ ಕಾಲೋನಿ.
ಘಟಕ-6 ಶಾಖಾಧಿಕಾರಿಗಳು ರಮೇಶ್ -ಮೊ.ಸಂ.9448289677. ಈ ಅಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಗೋಪಿಶೆಟ್ಟಿಕೊಪ್ಪ, ಚಾಲುಕ್ಯನಗರ, ಅಪ್ಪರ್ ತುಂಗಾನಗರ, ಕೆ.ಹೆಚ್.ಬಿ. ಕಾಲೋನಿ, ಗೋಪಿಶೆಟ್ಟಿ ಹಳೆ ಗ್ರಾಮ, ಇಲಿಯಾಸ್ ನಗರ, ಇಲಿಯಾಸ್ ನಗರ 14 ನೇ ತಿರುವು ವರೆಗೆ, ಪೇಪರ್ ಪ್ಯಾಕೇಜ್ ಇಂಡಸ್ಟ್ರೀಯಲ್ ಏರಿಯಾ, ಕಲ್ಲೂರು ಮಂಡ್ಲಿ ಇಂಡಸ್ಟ್ರೀಯಲ್ ಏರಿಯಾ, ಕೃಷ್ಣ ರಾಜೇಂದ್ರ ವಾಟರ್ ವರ್ಕ್ಸ್, ತಿಮ್ಮಣ್ಣನ ಕೊಪ್ಲು, ಕುಂಬಾರಗುಂಡಿ, ಬಿ.ಬಿ.ಸ್ಟ್ರೀಟ್, ಉಪ್ಪಾರ ಕೇರಿ, ಸಿನಿಮಾ ರಸ್ತೆ, ಸಿದ್ದಯ್ಯ ರಸ್ತೆ, ಓ.ಟಿ. ರಸ್ತೆ, ಕೆ.ಆರ್. ಪುರಂ, ಹಳೇಮಂಡ್ಲಿ,
ನ್ಯೂಮಂಡ್ಲಿ, ಇಮಾಂಬಡಾ, ಇಲಿಯಾಸ್ ನಗರ, ತುಂಗಾನಗರ, ಆಶ್ರಯ ಬಡಾವಣೆ, ಗಂಧರ್ವನಗರ, ಅರಕೆರೆ, ಕುರುಬರ ಪಾಳ್ಯ, ಸವಾಯಿಪಾಳ್ಯ, ಕೆರೆದುರ್ಗಮ್ಮಕೇರಿ, ಆಜಾದ್ ನಗರ, ರವಿವರ್ಮ ಬೀದಿ.ಘಟಕ-7ರ ಶಾಖಾಧಿಕಾರಿ ಜಗದೀಶ್ ಎನ್.ಪಿ. – ಮೊ.ಸಂ.9448289664. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಎ.ಪಿ.ಎಂ.ಸಿ, ಎಸ್.ಜಿ.ಕೆ. ಇಂಡಷ್ಟಿçಯಲ್ ಏರಿಯಾ, ವಿನೋಬ ನಗರ 60 ಅಡಿ ರಸ್ತೆ, ಬಾಲಾಜಿ ಗ್ರಾನೈಟ್, ಸೈಕಲ್ ಲೋಕ, ಶುಭಮಂಗಳ ಕಲ್ಯಾಣ ಮಂಟಪ, ರಾಣಿ ಚೆನ್ನಮ್ಮ ರಸ್ತೆ, ಹೊಸಮನೆ,
ಶರಾವತಿ ನಗರ, ಪೊಲೀಸ್ ಚೌಕಿ, ಮೇದಾರ ಕೇರಿ, ಶಿವಾಲಯ, ಲಕ್ಷ್ಮೀ ಟಾಕೀಸ್, ವೀರಣ್ಣ ಲೇಔಟ್, ಹುಚ್ಚರಾಯ ಕಾಲೋನಿ, ಚೇತನ ಪಾರ್ಕ್ ಅರವಿಂದ ನಗರ, ಸೂರ್ಯ ಲೇಔಟ್, ಕನಕ ನಗರ, ಪಿ & ಟಿ ಕಾಲೋನಿ, ದೇವರಾಜು ಅರಸು ಬಡಾವಣೆ, ಶಾರದಮ್ಮ ಲೇಔಟ್, ಮೈತ್ರಿ ಅಪಾರ್ಟಮೆಂಟ್, ಕಾಜಿ ಗಾರ್ಡನ್, ಬೂಸ್ಟರ್ ಪಂಪ್ ಹೌಸ್, ಆಟೋ ಕಾಂಪ್ಲೆಕ್ಸ್, ಶಿವಮೊಗ್ಗ ಟೆಕ್ನೋರಿಂಗ್ ಇಂಡಸ್ಟ್ರೀಯಲ್ ಏರಿಯಾ, ಯುನಿಟಿ ಆಸ್ಪತೆ, ಆದಿಚುಂಚನಗಿರಿ ಕಲ್ಯಾಣ ಮಂಟಪ, ಕುವೆಂಪು ರಸ್ತೆ, ನಂದಿ ಪೆಟ್ರೋಲ್ ಬಂಕ್, ಜೈಲ್ ರಸ್ತೆ, ನರ್ಸ್ ಕ್ವಾಟ್ರಸ್ಸ್, ಆಯುರ್ವೇದ ಕಾಲೇಜು, ಆಯನೂರು ಗೇಟ್, ಸಾಗರ ರಸ್ತೆ, ಸುಬ್ಬಯ್ಯ ಆಸ್ಪತ್ರೆ, ಶಿವಮೊಗ್ಗ ಗ್ಯಾಸ್.
ಘಟಕ-8ರ ಶಾಖಾಧಿಕಾರಿ ಪ್ರಶಾಂತ್ ಕುಮಾರ್ ಕೆ.ಎಂ. ಮೊ.ಸಂ.9448289679. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ, ನೇತಾಜಿ ಸರ್ಕಲ್, ಆಯನೂರು ಗೇಟ್, ಜೆ.ಪಿ. ನಗರ ಶ್ರೀರಾಮ ನಗರ, ವಿಜಯ ನಗರ, ನೀಲಮೇಗಂ ಲೇಔಟ್, ರಾಜಮಹಲ್ ಬಡಾವಣೆ, ಪೋಲೀಸ್ ಲೇಔಟ್, ಗೋಪಾಳ ಗೌಡ ಬಡಾವಣೆ, ಕೆ.ಹೆಚ್.ಬಿ ಕಾಲೋನಿ, ಅಲ್ ಹರೀಂ ಏರಿಯಾ, ಅಣ್ಣ ನಗರ, ಕೊರ್ಮರ ಕೇರಿ, ರಂಗನಾಥ ಬಡಾವಣೆ, ಮಿಳಘಟ್ಟ, ಪದ್ಮಾ ಟಾಕೀಸ್, ಟಿಪ್ಪು ನಗರ ಬಲಭಾಗ, ಮೆಗ್ಗಾನ್ ಆಸ್ಪತ್ರೆ, ಮಿಷನ್ ಕಾಂಪೌಡ್, ಕುವೆಂಪು ರಸ್ತೆ ಬಲಭಾಗ, ದುರ್ಗಿಗುಡಿ, ಜೆ ಪಿ ಎನ್ ರಸ್ತೆ, ಎಲ್‌ಎಲ್‌ಆರ್ ರಸ್ತೆ, ಕಾಮಾಕ್ಷಿ ಬೀದಿ, ಸವಾರ್ ಲೈನ್ ರಸ್ತೆ, ಎ,ಆರ್.ಬಿ. ಕಾಲೋನಿ, ಐ.ಬಿ.ಎಸ್.ಪಿ. ಆಫೀಸ್, ಪೋಲೀಸ್ ಕ್ವಾಟ್ರಸ್ಸ್. ಅಶೋಕ ನಗರ.
ಉಪವಿಭಾಗ-3ರ ನಗರ ಉಪವಿಭಾಗಾಧಿಕಾರಿ ಸುರೇಶ್ – ಮೊ.ಸಂ. 9480841339. ಘಟಕ-9ರ ಶಾಖಾಧಿಕಾರಿ- ವಿಶ್ವನಾಥ್ ಮೊ.ಸಂ.9448289676 . ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಎಸ್.ವಿ. ಬಡವಾಣೆ- ಎ.ಬಿ.ಸಿ.ಡಿ.ಇ.ಫ್ ಬ್ಲಾಕ್, ಆಲ್ಕೋಳ ಪೋಲೀಸ್ ಲೇಔಟ್, ಅಮೃತ ಲೇಔಟ್, ಲಗಾನ್ ಮಂದಿರ, ಸಿಟಿ ಕ್ಲಬ್, ಗಾಡಿಕೊಪ್ಪ, ಉಮೆನ್ಸ್ ಪಾಲಿಟೆಕ್ನಿಕ್, ಜಡ್ಜ್ ಕ್ವಾಟ್ರಸ್ಸ್, ಸ್ನೇಹ ಅಪಾರ್ಟ್ಮೆಂಟ್, ವೃದ್ದಾಶ್ರಮ, ಹನುಮಂತ ನಗರ, ಸಂಭ್ರಮ ಅಪಾರ್ಟ್ಮೆಂಟ್, ಗಾಡಿಕೊಪ್ಪ ತಾಂಡ, ಸಾಗರ ಮುಖ್ಯ ರಸ್ತೆ, ನಂಜಪ್ಪ ಲೈಫ್ ಕೇರ್, ಮಲ್ಲಿಗನಹಳ್ಳಿ, ಶರಾವತಿ ಡೆಂಟಲ್ ಕಾಲೇಜು, ಹರ್ಷ ಫೆರ್ನ್ ಹೋಟೆಲ್, ಗಾಯತ್ರಿದೇವಿ ಬಡಾವಣೆ, ಸಮಾಜ ಕಲ್ಯಾಣ ಲೇಔಟ್, ವಾಜಪೇಯಿ ಬಡಾವಣೆ-ಎ.ಬಿ.ಸಿ.ಡಿ. ಬ್ಲಾಕ್,
ಮ್ಯಾಕ್ಸ್ ವರ್ಥ್ ಲೇಔಟ್, ಗಾರ್ಡನ್ ಸಿಟಿ ಲೇಔಟ್, ಸೇಂಟ್ ಡಿಸೋಜ ಚರ್ಚ್, ಅರೇಕಾನಟ್ ಕ್ಲಬ್, ಪುರದಾಳು ರಸ್ತೆ, ವಿಜಯ ಲೇಔಟ್, ಜಯಕಮಲ ಲೇಔಟ್, ಚಿನ್ಮಯ ಡಾಕ್ಟರ್ ಲೇಔಟ್, ಸೋಷಿಯಲ್ ಹಾರ್ಬರ್, ವೀರಣ್ಣ ಲೇಔಟ್, ಕಾಶಿಪುರ, ಜಯದೇವ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಶಿವಪ್ಪ ನಾಯಕ ಬಡಾವಣೆ, ಇಂಧಿರಾಗಾಂಧಿ ಲೇಔಟ್, ಕೆ.ಹೆಚ್.ಬಿ. ದಾಮೋದರ್ ಕಾಲೋನಿ, ಚೇತನ ಸ್ಕೂಲ್, ಕಲ್ಲಳಿ, ಕೆ.ಎಸ್.ಆರ್.ಟಿ.ಸಿ ಲೇಔಟ್, ಪ್ರಿಯದರ್ಶಿನಿ ಸ್ಕೂಲ್, ನಾಗಚೌಡೇಶ್ವರಿ ಟೆಂಪಲ್, ಕುರುಮಾರಿಯಮ್ಮ ದೇವಸ್ಥಾನ, ತಮಿಳ್ ಕ್ಯಾಂಪ್,
ಕಲ್ಲಳಿ-ಎ ಯಿಂದ ಹೆಚ್ ಬ್ಲಾಕ್, ಕಾಶಿಪುರ ಬಸ್‌ಸ್ಟ್ಯಾಂಡ್, ಮಾಧವ ನೆಲೆ, ಅಣ್ಣ ಹಜಾರೆ ಪಾರ್ಕ್, ಬಸವ ಮಂಟಪ, ಕೆ.ಹೆಚ್.ಬಿ. ಕಛೇರಿ, ತಿಮ್ಮಕ್ಕ ಲೇಔಟ್, ಎಸ್.ಕೆ.ಎನ್. ಸ್ಕೂಲ್, ರೇಣುಕಾಂಬ ಬಡಾವಣೆ, ಹನುಮಂತಪ್ಪ ಬಡಾವಣ್ಣೆ, ಲಕ್ಷ್ಮೀಪುರ, ಕೆಂಚಪ್ಪ ಲೇಔಟ್, ಕೆ.ಹೆಚ್.ಬಿ. ಕ್ವಾಟ್ರಸ್ಸ್, ಸಬ್ ರಿಜಿಸ್ಟಾರ್ ಕಛೇರಿ, ಸೂಡಾ ಕಾಂಪ್ಲೆಕ್ಸ್, ವಿನೋಬ ನಗರ ಪೊಲೀಸ್ ಸ್ಟೇಷನ್, ಆದರ್ಶ ಕಾಲೋನಿ, ಸವಿ ಬೇಕರಿ ಕೆಳಭಾಗ, ವೆಟರ್ನರಿ ಕಾಲೇಜು ರಸ್ತೆ, ಲಕ್ಕಪ್ಪ ಲೇಔಟ್, ಎನ್.ಎಮ್.ಸಿ.ಕಾಂಪೌಂಡ್, ವಿಜಯ ಅವಿನ್ಯೂ, ಬ್ಯಾಂಕ್ ಆಫ್ ಬರೋಡಾ, ವಿಪ್ರ ಟ್ರಸ್ಟ್, ಜೆ.ಹೆಚ್. ಪಟೇಲ್ ಬಡಾವಣೆ, ಎ.ಬಿ.ಸಿ.ಡಿ. ಬ್ಲಾಕ್, ವಿಕಾಸ ಸ್ಕೂಲ್, ಮುನಿಯಪ್ಪ ಲೇಔಟ್, ಸಹ್ಯಾದ್ರಿನಗರ, ಆದಿಶಂಕರ ಲೇಔಟ್, ಸೋಮಿನಕೊಪ್ಪ, ಹೊಂಗಿರಣ್ಣ ಲೇಔಟ್.
ಗ್ರಾಮೀಣ ಉಪವಿಭಾಗಧಿಕಾರಿಗಳು ಪಾಲಾಕ್ಷಿ ಮೊ.ಸಂ.9448289506. ಅಬ್ಬಲಗೆರೆ ಶಾಖಾಧಿಕಾರಿಗಳು ಯತೀಶ್ ಮೊ.ಸಂ.9448289684. ಈ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬರವ ಸ್ಥಳಗಳು ಅಬ್ಬಲಗೆರೆ, ಹುಣಸೋಡು, ಕಲ್ಲುಗಂಗೂರು, ಮೋಜಪ್ಪ ಹೊಸೂರು, ಬಸವನಗಂಗೂರು, ಮತ್ತೋಡು, ಚನ್ನಮಂಬಾಪುರ, ಕುಂಚೇನಹಳ್ಳಿ, ಕಲ್ಲಾಪುರ, ಬೀರನಕೆರೆ, ಬಿಕ್ಕೋನಹಳ್ಳಿ, ಬೆಳಲಕಟ್ಟೆ, ಗೋಂದಿಚಟ್ನಳ್ಳಿ, ಹೊಳೆಹನಸವಾಡಿ, ಮೇಲಿನಹನಸವಾಡಿ, ಹುಣಸೋಡು ಕ್ರಷರ್ ಇಂಡಸ್ಟ್ರೀಸ್, ರತ್ನಗಿರಿ ನಗರ, ಕೊಮ್ಮನಾಳು, ಬೂದಿಗೆರೆ, ಬನ್ನಿಕೆರೆ, ಮೇಲಿನಕುಂಚೇನಹಳ್ಳಿ, ಕೆಳಗಿನ ಕುಂಚೇನಹಳ್ಳಿ.
ಘಟಕ-2 ಶಾಖಾಧಿಕಾರಿಗಳು ಪರಮೇಶ್ವರ್ ನಾಯ್ಕ್ – ಮೊ.ಸಂ.9448289685. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಹೊನ್ನವಿಲೆ, ನವಿಲೆಬಸವಾಪುರ, ಅಮರಾವತಿ ಕ್ಯಾಂಪ್, ಮಾಳೇನಹಳ್ಳಿ, ಶೆಟ್ಟಿಹಳ್ಳಿ, ಗುಡ್ರುಗೊಪ್ಪ, ನಿಧಿಗೆ, ಸೋಗಾನೆ, ಬಿದಿರೆ, ಓತಿಘಟ್ಟ, ದುಮ್ಮಳ್ಳಿ, ಹಾರೆಕಟ್ಟೆ, ಮಾಚೇನಹಳ್ಳಿ, ಕೆ.ಎಸ್.ಆರ್.ಪಿ., ಜಯಂತಿಗ್ರಾಮ, ರಾಮಮೂರ್ತಿ ಇಂಡಸ್ಟ್ರೀಸ್, ಸಿದ್ದಮಾಜಿ ಹೊಸೂರು, ಬೆಳಗಲು, ಚಿಕಲಕೆರೆ, ಲಿಂಗಾಪುರ, ಕಾಕನಹಸೂಡಿ, ವಡ್ಡರಕಟ್ಟೆ, ಮಂಡೇನಕೊಪ್ಪ, ಲಕ್ಕಿನಕೊಪ್ಪ ಗೇಟ್, ವಿನಾಯಕ ನಗರ, ತೋಟದ ಕೆರೆ, ಹುರುಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಸಾರಿಗೆರೆ, ಕೈದೊಟ್ಟು, ಸಂತೆಕಡೂರು, ಶ್ರೀರಾಮನಗರ, ಮಳಲಿಕೊಪ್ಪ, ಊರುಗಡೂರು, ಶಿವಮೊಗ್ಗ ವಿಮಾನ ನಿಲ್ದಾಣ, ಕಾಚಿನಕಟ್ಟೆ, ಸಂತೆಕಡೂರು, ದೊಡ್ಡಿಬೀಳು.
ಪಿಳ್ಳಂಗರೆ ಶಾಖಾಧಿಕಾರಿಗಳು ಚೇತನ್ -ಮೊ.ಸಂ.9480841341. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಯಳವಟ್ಟಿ, ಹಸೂಡಿ, ವೀರಭದ್ರ ಕಾಲೋನಿ, ಬಂಗಾರಪ್ಪ ಕಾಲೋನಿ, ಹೊಸೂರು, ಸದಾಶಿವಪುರ, ಚಿಕ್ಕಮರಡಿ, ಹೊಸಮನೆ, ಹೊಳೆಬೆನವಳ್ಳಿ, ಪಿಳ್ಳಂಗೆರೆ, ರಾಮನಗರ, ಹೊಯ್ಸನಳ್ಳಿ, ಅಬ್ಬರಘಟ್ಟ, ಜಾವಳ್ಳಿ, ತರಗನಹಳ್ಳಿ, ಬಿ.ಬೀರನಹಳ್ಳಿ, ಹಾರೋಬೆನಹಳ್ಳಿ, ತಿಳುವಳ್ಳಿ, ಕೂಡ್ಲಿ, ಭದ್ರಾಪುರ, ಚಿಕ್ಕಕೂಡ್ಲಿ, ಹೊಳಬೆಳಗಲು, ಮಲ್ಲಾಪುರ, ವೆಂಕಟಾಪುರ, ಕಾಟಿಕೆರೆ, ಬುಕ್ಲಾಪುರ, ಸಕ್ರೆಬೈಲು, ಹೊಸಮನೆ ತಾಂಡ, ಹಸೂಡಿ ಫಾರಂ, ವೆಂಕಟೇಶ್ವರನಗರ, ಹಾರೋಬೆನವಳ್ಳಿ ತಾಂಡಾ, ಹರಪನಹಳ್ಳಿ ಕ್ಯಾಂಪ್.
ಗಾಜನೂರು ಶಾಖಾಧಿಕಾರಿ ರಮೇಶ್ – ಮೊ.ಸಂ.9448998728. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಲಕ್ಷ್ಮೀಪುರ, ಹೊಸಳ್ಳಿ, ಹೊನ್ನಾಪುರ, ಅನುಪಿನಕಟ್ಟೆ, ಪುರದಾಳು, ಹನುಮಂತಾಪುರ, ಶಾಂತಿಪುರ, ಗೋವಿಂದಪುರ, ಬೆಳ್ಳೂರು, ರಾಮಿನಕೊಪ್ಪ, ಕಲ್ಲೂರು, ಅಗಸಹಳ್ಳಿ, ಹೊಸೂರು, ಭಾರತಿನಗರ, ಗೌಲಿಕ್ಯಾಂಪ್ ಗಾಂಧಿನಗರ ದಿಬ್ಬ, ಹಾಯ್ ಹೊಳೆ, ಬಸವಾಪುರ, ಈಚಲವಾಡಿ, ಗಾಜನೂರು, ತಟ್ಟಿಕೆರೆ, ಇಂದಿರಾನಗರ, ಮೊರಾರ್ಜಿ ಸ್ಕೂಲ್, ನಿಸರ್ಗ ಎಕೋ ಪ್ರಾಡೆಕ್ಟ್, ನವೋದಯ ಸ್ಕೂಲ್, ಗಾಜನೂರು ಅಗ್ರಹಾರ, ಮುಳುಕೆರೆ, ಸಕ್ರೆಬೈಲು, ಮತ್ತೂರು, ಹೊಸಕೊಪ್ಪ, ಸಿದ್ದರಹಳ್ಳಿ, ಕುಸ್ಕೂರು, ಕಡೇಕಲ್, ಯರಗನಾಳು, ಹಾಲಲಕ್ಕವಳ್ಳಿ, ವೀರಾಪುರ, ಸಿದ್ದರಹಳ್ಳಿ, ಗಾಜನೂರು ವಾಟರ್ ಸಪ್ಲೆ, ಐ.ಟಿ.ಐ. ಕಾಲೇಜು, ಹರೆಕೆರೆ, ಶ್ರೀಕಂಠಪುರ, ಮಂಡೇನಕೊಪ್ಪ, ತಿಮ್ಕಾಪುರ, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಪುರದಾಳ್ ರಸ್ತೆ, ಬಂಡೆಕಲ್ಲೂರು, ಹನುಮಂತಪುರ, ಕೂಡ್ಲಮನೆ, ಮೂಡ್ಲಮನೆ, ಶಾರದಾ ಕಾಲೋನಿ, ಕಾನೆಹಳ್ಳ, ಹೊಸಹೊನ್ನಪುರ.
ಹೊಳಲೂರು ಶಾಖಾಧಿಕಾರಿ ಪುಟ್ಟಪ್ಪ ಕೆ. -ಮೊ.ಸಂ. 9448289683. ಈ ಶಾಖಾಧಿಕಾರಿಗಳ ವ್ಯಾಪ್ತಿಗೆ ಬರುವ ಸ್ಥಳಗಳು ಆಲದಹಳ್ಳಿ, ಸೋಮಿನಕೊಪ್ಪ, ಸುತ್ತುಕೋಟೆ, ಹರಮಘಟ್ಟ, ರಾಮೇನಹಳ್ಳಿ, ಹೊಳಲೂರು, ಹೊಸಕೆರೆ, ಬುಳ್ಳಾಪುರ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬೇಡರಹೊಸಳ್ಳಿ, ಹಾಡೋನಹಳ್ಳಿ, ಮಡಿಕೆಚೀಲೂರು, ಬಿ.ಕೆ.ತಾವರೆ, ಹೊಳೆಸಾಲು.
Shimoga, June 27: In case of any kind of electricity/power supply problem and complaints/suggestions within the limits of Shimoga taluk, the MESCOM Executive Engineer has informed in a notification that the customers should call the following MESCOM telephone numbers and inform them.