shimoga | sagara | ಸಾಗರ : ಆತ್ಮಹ**ತ್ಯೆಗೆ ಶರಣಾದ 9 ನೇ ತರಗತಿ ವಿದ್ಯಾರ್ಥಿ..! shimoga | sagara | Sagara: 9th grade student commits suicide..!

shimoga | sagara | ಸಾಗರ : ಆತ್ಮಹ**ತ್ಯೆಗೆ ಶರಣಾದ 9 ನೇ ತರಗತಿ ವಿದ್ಯಾರ್ಥಿ..!

ಸಾಗರ (sagara), ಜು. 1: ಮನೆಯಲ್ಲಿಯೇ ನೇ*ಣು ಬಿಗಿದುಕೊಂಡು ಹೈಸ್ಕೂಲ್ ವಿದ್ಯಾರ್ಥಿಯೋರ್ವ ಆತ್ಮಹ**ತ್ಯೆಗೆ ಶರಣಾದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಹೋಬಳಿಯ ತುಂಬೆ ಗ್ರಾಮದಲ್ಲಿ ನಡೆದಿದೆ.

ನಿಖಿಲ್ (14) ಆತ್ಮಹ**ತ್ಯೆಗೆ ಶರಣಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಗ್ರಾಮಕ್ಕೆ ಸಮೀಪದ ಪ್ರೌಢಶಾಲೆಯಲ್ಲಿ 9 ನೇ ತರಗತಿ ಅಭ್ಯಾಸ ಮಾಡುತ್ತಿದ್ದ.

ಮನೆಯ ಅಟ್ಟಣಿಗೆಯಲ್ಲಿ ನಿಖಿಲ್ ನೇ**ಣು ಬಿಗಿದುಕೊಂಡಿದ್ದು, ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

ಚೆನ್ನಾಗಿ ಓದಿಕೊಳ್ಳುವಂತೆ ಮನೆಯವರು ಹೇಳಿದ ಬುದ್ದಿ ಮಾತಿಗೆ ಮನನೊಂದು ನಿಖಿಲ್ ಆತ್ಮಹ**ತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿವೆ. ಈ ಕುರಿತಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sagar, Ju. 1: An incident where a high school student committed su***icide by ha**nging himself at home took place in Thumbe village of Avinahalli Hobli in Sagar taluk of the district.

Shivamogga: Graduate student d**ies of heart attack| ಶಿವಮೊಗ್ಗ : ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಸಾವು! Previous post shimoga | ಶಿವಮೊಗ್ಗ : ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಸಾ*ವು!
‘Journalists should not try to favor with those in power!’: CM Siddaramaiah ‘ಪತ್ರಕರ್ತರು ಅಧಿಕಾರಸ್ಥರ ಓಲೈಕೆ ಮಾಡಬಾರದು!’ : ಸಿಎಂ ಸಿದ್ದರಾಮಯ್ಯ Next post bengaluru | ಬೆಂಗಳೂರು | ‘ಪತ್ರಕರ್ತರು ಅಧಿಕಾರಸ್ಥರ ಓಲೈಕೆ ಮಾಡಬಾರದು!’ : ಸಿಎಂ ಸಿದ್ದರಾಮಯ್ಯ