Heavy rain: Holiday declared for schools and colleges in three taluks of Shivamogga district on July 4! ಭಾರೀ ಮಳೆ : ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕಿನ ಶಾಲಾ – ಕಾಲೇಜುಗಳಿಗೆ ಜು. 4 ರಂದು ರಜೆ ಘೋಷಣೆ!

malnad rain | ಭಾರೀ ಮಳೆ : ಸಾಗರ, ತೀರ್ಥಹಳ್ಳಿ, ಹೊಸನಗರ ತಾಲೂಕುಗಳ ಶಾಲಾ – ಕಾಲೇಜುಗಳಿಗೆ ಜು. 3 ರಂದು ರಜೆ ಘೋಷಣೆ!

ಶಿವಮೊಗ್ಗ (shivamogga), ಜು. 2: ಮಲೆನಾಡು ಭಾಗದಲ್ಲಿ ಆರಿದ್ರಾ ಮಳೆಯ ಅಬ್ಬರ ಜೋರಾಗಿದೆ. ಹಲವೆಡೆ ಧಾರಾಕಾರ ವರ್ಷಧಾರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ, ಜಿಲ್ಲೆಯ ಮೂರು ತಾಲೂಕಿನ ಶಾಲಾ – ಕಾಲೇಜುಗಳಿಗೆ ಜು. 3 ರ ಗುರುವಾರ ರಜೆ ಘೋಷಣೆ ಮಾಡಲಾಗಿದೆ.

ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕುಗಳಲ್ಲಿ ಬೀಳುತ್ತಿರುವ ವ್ಯಾಪಕ ಮಳೆ ಹಿನ್ನೆಲೆಯಲ್ಲಿ, ಜು. 3 ರಂದು ಈ ಮೂರು ತಾಲೂಕುಗಳ ಅಂಗನವಾಡಿ, ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿ ಸ್ಥಳೀಯ ತಾಲೂಕು ಆಡಳಿತಗಳು ಆದೇಶ ಹೊರಡಿಸಿವೆ.

ಮುಂಗಾರು ಚುರುಕು : ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಪ್ರದೇಶಗಳಲ್ಲಿ ಆರ್ಭಟ ಜೋರಾಗಿದೆ. ಇದರಿಂದ ಕೆರೆಕಟ್ಟೆ, ನದಿಗಳ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ.

Shivamogga, Jul. 2: Heavy rains are lashing the Malnad region. Torrential rains are falling in many places. In this backdrop, as a precautionary measure, a holiday has been declared for schools and colleges in three talukas of the district on Thursday, Jul 3.

In the wake of widespread rains in Sagar, Hosanagar and Thirthahalli taluks, the local taluk administrations have issued orders declaring a holiday for Anganwadis, schools and colleges in these three taluks on July 3rd.

Heavy rain: Holiday declared for schools and colleges in Hosanagar taluk on July 3rd! ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜು. 3 ರಂದು ರಜೆ ಘೋಷಣೆ! Previous post hosanagara BREAKING NEWS | ಭಾರೀ ಮಳೆ : ಹೊಸನಗರ ತಾಲೂಕಿನ ಶಾಲಾ – ಕಾಲೇಜುಗಳಿಗೆ ಜುಲೈ 3 ರಂದು ರಜೆ ಘೋಷಣೆ!
Shivamogga: What was the instruction given by the Water Board engineer? ಶಿವಮೊಗ್ಗ : ಜಲ ಮಂಡಳಿ ಎಂಜಿನಿಯರ್ ನೀಡಿದ ಖಡಕ್ ಸೂಚನೆಯೇನು? Next post shimoga | ಶಿವಮೊಗ್ಗ : ಜಲ ಮಂಡಳಿ ಎಂಜಿನಿಯರ್ ನೀಡಿದ ಖಡಕ್ ಸೂಚನೆಯೇನು?