Holiday declared for Anganwadi schools and colleges in Shivamogga and Bhadravati taluks on July 4 ಶಿವಮೊಗ್ಗ ಭದ್ರಾವತಿ ತಾಲೂಕುಗಳ ಅಂಗನವಾಡಿ ಶಾಲೆ – ಕಾಲೇಜುಗಳಿಗೆ ಜುಲೈ 4 ರಂದು ರಜೆ ಘೋಷಣೆ

rain news | ಶಿವಮೊಗ್ಗ, ಭದ್ರಾವತಿ ತಾಲೂಕುಗಳ ಅಂಗನವಾಡಿ, ಶಾಲೆಗಳಿಗೆ ಜು. 4 ರಂದು ರಜೆ ಘೋಷಣೆ!

ಶಿವಮೊಗ್ಗ (shimoga), ಜು. 3: ಮುಂಗಾರು ಮಳೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಜುಲೈ 4 ರ ಶುಕ್ರವಾರದಂದು ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಈ ಕುರಿತಂತೆ ಶಿವಮೊಗ್ಗ ತಹಶೀಲ್ದಾರ್ ವಿ ಎಸ್ ರಾಜೀವ್ ಹಾಗೂ ಭದ್ರಾವತಿ ತಹಶೀಲ್ದಾರ್ ಪರಶುರಾಮ್ ಅವರು ಪ್ರತ್ಯೇಕ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕುಗಳ ವಿವಿಧೆಡೆ ಶುಕ್ರವಾರ ಬೆಳಿಗ್ಗೆಯಿಂದ ಮುಂಗಾರು ಮಳೆ ಚುರುಕುಗೊಂಡಿದೆ. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ತಾಲೂಕುಗಳ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಳಿದಂತೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲವಾಗಿದೆ.

Shimoga, Ju. 3: Due to the intensification of Monsoon rains, a holiday has been declared for Anganwadis, Primary and High Schools of Shimoga and Bhadravati Taluks on Friday, July 4.

Heavy rain: Holiday declared for schools and colleges in three taluks of Shivamogga district on July 4! ಭಾರೀ ಮಳೆ : ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕಿನ ಶಾಲಾ – ಕಾಲೇಜುಗಳಿಗೆ ಜು. 4 ರಂದು ರಜೆ ಘೋಷಣೆ! Previous post shimoga | BREAKING NEWS | ಭಾರೀ ಮಳೆ : ಶಿವಮೊಗ್ಗ ಜಿಲ್ಲೆಯ 3 ತಾಲೂಕಿನ ಶಾಲಾ – ಕಾಲೇಜುಗಳಿಗೆ ಜು. 4 ರಂದು ರಜೆ ಘೋಷಣೆ!
Shimoga: TT collided with a tree - those who left for Siganduri from Bangalore escaped from danger! ಶಿವಮೊಗ್ಗ : ಮರಕ್ಕೆ ಡಿಕ್ಕಿ ಹೊಡೆದ ಟಿಟಿ – ಬೆಂಗಳೂರಿನಿಂದ ಸಿಗಂದೂರಿಗೆ ಹೊರಟವರು ಅಪಾಯದಿಂದ ಪಾರು! Next post shimoga accident news | ಶಿವಮೊಗ್ಗ : ಮರಕ್ಕೆ ಡಿಕ್ಕಿ ಹೊಡೆದ ಟಿಟಿ – ಬೆಂಗಳೂರಿನಿಂದ ಸಿಗಂದೂರಿಗೆ ಹೊರಟವರು ಅಪಾಯದಿಂದ ಪಾರು!