ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯು ಎನ್‌ವಿಎಸ್-01  ನ್ಯಾವಿಗೇಶನ್ (ದಿಕ್ಸೂಚಿ – ಪಥದರ್ಶಕ) ಉಪಗ್ರಹ ವನ್ನು ಮೇ 29 ರ ಸೋಮವಾರ ಬೆಳಿಗ್ಗೆ10.42 ಕ್ಕೆ ಆಂಧ್ರಪ್ರದೇಶದ ಶೀಹರಿಕೊಟಾ ದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಉಪಗ್ರಹ ಉಡಾವಣೆ ಮೂಲಕ ಇಸ್ರೋ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಉಪಗ್ರಹವು 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ.

ಇಸ್ರೋದಿಂದ ‘ಎನ್‌ವಿಎಸ್‌–01’ ನ್ಯಾವಿಗೇಶನ್ ಉಪಗ್ರಹ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯು ಎನ್‌ವಿಎಸ್-01  ನ್ಯಾವಿಗೇಶನ್ (ದಿಕ್ಸೂಚಿ – ಪಥದರ್ಶಕ) ಉಪಗ್ರಹ ವನ್ನು ಮೇ 29 ರ ಸೋಮವಾರ ಬೆಳಿಗ್ಗೆ10.42 ಕ್ಕೆ ಆಂಧ್ರಪ್ರದೇಶದ ಶೀಹರಿಕೊಟಾ ದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಉಪಗ್ರಹ ಉಡಾವಣೆ ಮೂಲಕ ಇಸ್ರೋ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಉಪಗ್ರಹವು 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದೆ.

ಮೇ 31 ರಂದು ಶಿವಮೊಗ್ಗ ನಗರದಲ್ಲಿ ಉದ್ಯೋಗ ಮೇಳ Previous post ಮೇ 31 ರಂದು ಶಿವಮೊಗ್ಗ ನಗರದಲ್ಲಿ ಉದ್ಯೋಗ ಮೇಳ
Next post ಬಿರುಗಾಳಿ ಮಳೆ – ಸಿಡಿಲು ಬಡಿದು ಮಹಿಳೆ ಸಾವು!