ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಬಿ ಶಿವಸ್ವಾಮಿ ಉಪಾಧ್ಯಕ್ಷರಾಗಿ ಕೆ ಚನ್ನಬಸಪ್ಪ ಆಯ್ಕೆ

ಕೆಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಬಿ. ಶಿವಸ್ವಾಮಿ, ಉಪಾಧ್ಯಕ್ಷರಾಗಿ ಕೆ. ಚನ್ನಬಸಪ್ಪ ಆಯ್ಕೆ

ಬೆಂಗಳೂರು, ಆ. 26: ಕರ್ನಾಟಕ ಆಡಳಿತ ಸೇವಾ ಅಧಿಕಾರಿ (ಕೆಎಎಸ್) ಗಳ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ ಶನಿವಾರ ನಡೆಯಿತು. ಈ ವೇಳೆ 2023-24 ನೇ ಸಾಲಿಗೆ ಸಂಘದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳ ಅವಿರೋಧ ಆಯ್ಕೆ ನಡೆಸಲಾಗಿದೆ.

ಅಧ್ಯಕ್ಷರಾಗಿ ಬಿ. ಶಿವಸ್ವಾಮಿ, ಉಪಾಧ್ಯಕ್ಷರಾಗಿ ಕೆ. ಚನ್ನಬಸಪ್ಪ, ಕಾರ್ಯದರ್ಶಿಯಾಗಿ ಸಿ. ಎಲ್. ಶಿವಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಸಿ. ಮದನ್ ಮೋಹನ್ ಹಾಗೂ ಖಜಾಂಚಿಯಾಗಿ ಆರತಿ ಆನಂದ್ ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್. ಮಹೇಶ್ ಬಾಬು, ಡಾ. ರವಿ ಎಂ. ತಿರ್ಲಾಪುರ, ಎಸ್. ಎಂ. ಆಶಾ ಪರ್ವೀನ್, ಡಾ. ಎಂ. ದಾಸೇಗೌಡ, ಎಲಿಷ ಆಂಡ್ರೂಸ್, ಡಾ. ನಾಗೇಂದ್ರ ಎಫ್. ಹೊನ್ನಳ್ಳಿ, ವಿ. ಆರ್. ಶೈಲಜಾ, ಎಂ. ಎಸ್. ಎನ್. ಬಾಬು, ಸಿ. ಎನ್. ಮಂಜುನಾಥ್,

ಬಸವರಾಜು, ಡಾ. ಸಂತೋಷ ಬಿರಾದಾರ, ಬಿ. ತೇಜಸ್ವಿನಿ, ಎನ್. ರಮೇಶ್, ಡಿ. ಬಿ. ನಟೇಶ್, ಹೆಚ್. ಜಿ. ಚಂದ್ರಶೇಖರಯ್ಯ, ಕೆ. ಎನ್. ಪ್ರವೀಣ್, ಡಾ. ಹೆಚ್. ಎಲ್. ನಾಗರಾಜು, ಡಾ. ಕೆ. ದಾಕ್ಷಾಯಿಣಿ, ಡಾ. ಬಿ. ಆರ್. ಹರೀಶ್ ನಾಯ್ಕ್, ರಮೇಶ್ ಪಿ. ಕೋನರೆಡ್ಡಿ, ಟಿ. ಯೋಗೇಶ್, ಎಂ. ಕೆ. ಜಗದೀಶ್, ಜಿ. ಆರ್. ನಟರಾಜ್, ಸ್ವಾಮಿ ಬಿ. ಎನ್., ಮಂಜುನಾಥ್ ಜೆ ಅವರು ಆಯ್ಕೆಯಾಗಿದ್ದಾರೆ.

ವಿಶೇಷ ಆಹ್ವಾನಿತರಾಗಿ ಅನಿತಾಲಕ್ಷ್ಮೀ ಬಿ. ಅಭಿಜಿನ್, ಪ್ರಮೋದ್ ಪಾಟೀಲ್ ಪಿ, ಪ್ರಸನ್ನಕುಮಾರ್ ಕೆ., ಸೋಮಶೇಖರ್, ಬಿ. ಎಸ್. ರಾಜೀವ್, ಶೀತಲ್ ಟಿ. ಎಸ್., ಅನಿತಾ ಸಿ, ರಾಜೇಶ್ ಹೆಚ್. ಡಿ., ಲೋಕೇಶ್ ಎಸ್. ವಿ., ಕಾಂತರಾಜು ಕೆ. ಜೆ, ರೋಹಿಣಿ ವಿ. ಜೆ., ಚಿಕ್ಕಪ್ಪ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.

‘ಕಾನೂನಿನ ದೃಷ್ಟಿಯಲ್ಲಿ ಸರ್ವರು ಸಮಾನರು : ಸಂವಿಧಾನದ ಮೌಲ್ಯ ಪರಿಣಾಮಕಾರಿಯಾಗಿ ಜಾರಿಯಾಗಬೇಕು’ - ಸಿದ್ದರಾಮಯ್ಯ Previous post ‘ಕಾನೂನಿನ ದೃಷ್ಟಿಯಲ್ಲಿ ಸರ್ವರು ಸಮಾನರು : ಸಂವಿಧಾನದ ಮೌಲ್ಯ ಪರಿಣಾಮಕಾರಿಯಾಗಿ ಜಾರಿಯಾಗಬೇಕು’ – ಸಿದ್ದರಾಮಯ್ಯ
ಸಾವಿರ ಕೋಟಿ ರೂ. ವೆಚ್ಚದ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಗೆ ಆಗ್ರಹ Next post ಸಾವಿರ ಕೋಟಿ ರೂ. ವೆಚ್ಚದ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಗೆ ಆಗ್ರಹ