Chandragutti Shree Renukamma Devi Jatra: Ban on naked service permission for worship rituals ಚಂದ್ರಗುತ್ತಿ ಶ್ರೀ ರೇಣುಕಮ್ಮ ದೇವಿ ಜಾತ್ರೆ: ಬೆತ್ತಲೆ ಸೇವೆ ನಿಷೇಧ ಪೂಜಾ ವಿಧಿ-ವಿಧಾನಗಳಿಗೆ ಅನುಮತಿ

ಚಂದ್ರಗುತ್ತಿ ಜಾತ್ರೆ : ಬೆತ್ತಲೆ ಸೇವೆ ನಿಷೇಧ – ಪೂಜಾ ವಿಧಿವಿಧಾನಗಳಿಗೆ ಅನುಮತಿ

ಶಿವಮೊಗ್ಗ / ಸೊರಬ, ಮಾ. 18 : ಶಿವಮೊಗ್ಗ (shimoga) ಜಿಲ್ಲೆ ಸೊರಬ (soraba) ತಾಲೂಕು ಚಂದ್ರಗುತ್ತಿ (Chandragutti) ಗ್ರಾಮದ ಶ್ರೀ ರೇಣುಕಮ್ಮ ದೇವಿ (renukamma devi) ಜಾತ್ರೆಯು ಮಾರ್ಚ್ 15 ರಿಂದ 20 ರವರೆಗೆ ನಡೆಯಲಿದೆ.

ಈ ವೇಳೆ ಚಂದ್ರಗುತ್ತಿ ಗ್ರಾಮ (Chandragutti village) ಹಾಗೂ ಅದರ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (prohibition) ಜಾರಿಗೊಳಿಸಿ ಜಿಲ್ಲಾಧಿಕಾರಿ (shimoga dc) ಗುರುದತ್ತ ಹೆಗಡೆರವರು ಅಧಿಸೂಚನೆ ಹೊರಡಿಸಿದ್ದಾರೆ.

ಜಾತ್ರಾ ಮಹೋತ್ಸವದಲ್ಲಿ ಬೆತ್ತಲೆ ಸೇವೆಯನ್ನು ನಿಷೇಧಿಸಿ (Prohibit naked service in Jatra Mahotsava) ಆದೇಶ ಹೊರಡಿಸಲಾಗಿದೆ. 

ಆದರೆ ಈ ನಿಷೇಧಾಜ್ಞೆಯು, ರೇಣುಕಮ್ಮ ದೇವಿಯ ರಥೋತ್ಸವ ಹಾಗೂ ಇತರೆ ಪೂಜಾ ಕಾರ್ಯಗಳು ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಶಿಕಾರಿಪುರದ ತೋಗರ್ಸಿ ಬಳಿ ಶಿವಮೊಗ್ಗದ ಯುವಕನ ಭೀಕರ ಹತ್ಯೆ! *ಕಾರಿಗೆ ಬೆಂಕಿ ಹಚ್ಚಿ ದೇಹ ಸುಟ್ಟು ಹಾಕಿದ ಹಂತಕರು!! Previous post ಶಿಕಾರಿಪುರದ ತೋಗರ್ಸಿ ಬಳಿ ಶಿವಮೊಗ್ಗದ ಯುವಕನ ಭೀಕರ ಹತ್ಯೆ!
Modi election convention in Shimoga: Chief Minister Siddaramaiah criticized! ಶಿವಮೊಗ್ಗದಲ್ಲಿ ಮೋದಿ ಚುನಾವಣಾ ಸಮಾವೇಶ : ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ! Next post ಶಿವಮೊಗ್ಗದಲ್ಲಿ ಮೋದಿ ಚುನಾವಣಾ ಸಮಾವೇಶ : ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ!