Shimoga: A man was killed by hitting him with cricket bats and wickets! ಶಿವಮೊಗ್ಗದ ಬಾಪೂಜಿ ನಗರದಲ್ಲಿ ವ್ಯಕ್ತಿಯ ಕೊಲೆ!

ಶಿವಮೊಗ್ಗದ ಬಾಪೂಜಿ ನಗರದಲ್ಲಿ ವ್ಯಕ್ತಿಯ ಕೊಲೆ!

ಶಿವಮೊಗ್ಗ (Shivamogga), ಏ. 20: ಶಿವಮೊಗ್ಗದ ಬಾಪೂಜಿನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಸಮೀಪದ ಗಂಗಮ್ಮ ದೇವಾಲಯದ ಬಳಿ ಶನಿವಾರ ಸಂಜೆ ವ್ಯಕ್ತಿಯೋರ್ವರನ್ನು ಕೊಲೆ (murder) ಮಾಡಿರುವ ಘಟನೆ ನಡೆದಿದೆ.

ಸುರೇಶ್ ಅಲಿಯಾಸ್ ಸೂರಿ (45) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹೋಟೆಲ್ ವೊಂದರ ಮುಂಭಾಗ ಮಾತನಾಡುತ್ತಾ ನಿಂತಿದ್ದ ಸೂರಿಯ ಮೇಲೆ  ಗುಂಪೊಂದು ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದೆ. ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಕೋಟಿ ಠಾಣೆ ಪೊಲೀಸರು (shimoga kote police station) ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದು ಬರಬೇಕಾಗಿದೆ.

Heavy rain with thunder in Shimoga in the morning! A young farmer was killed by lightning! ಬೆಳ್ಳಂಬೆಳಿಗ್ಗೆ ಶಿವಮೊಗ್ಗದಲ್ಲಿ ಗುಡುಗು ಸಹಿತ ಭರ್ಜರಿ ಮಳೆ! ಸಿಡಿಲು ಬಡಿದು ಯುವ ರೈತ ಸಾವು! ವರದಿ : ಬಿ.ರೇಣುಕೇಶ್ b.renukesha Previous post ಬೆಳ್ಳಂಬೆಳಿಗ್ಗೆ ಶಿವಮೊಗ್ಗದಲ್ಲಿ ಗುಡುಗು ಸಹಿತ ಭರ್ಜರಿ ಮಳೆ!
Next post ನೇಹಾ ಹಿರೇಮಠ್ ಪ್ರಕರಣ : ಸಿಒಡಿ ತನಿಖೆಗೆ, ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ – ಸಿಎಂ ಸಿದ್ದರಾಮಯ್ಯ