Lok Sabha Elections: Nomination Paper Withdrawal Deadline Ends - 23 Candidates in Shimoga Constituency ಲೋಕಸಭೆ ಚುನಾವಣೆ : ನಾಮಪತ್ರ ಹಿಂಪಡೆಯುವ ಗಡುವು ಅಂತ್ಯ - ಶಿವಮೊಗ್ಗ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿ

ಲೋಕಸಭೆ ಚುನಾವಣೆ : ನಾಮಪತ್ರ ಹಿಂಪಡೆಯುವ ಗಡುವು ಅಂತ್ಯ  – ಶಿವಮೊಗ್ಗ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿ

ಶಿವಮೊಗ್ಗ (shivamogg), ಏ. 22: ಶಿವಮೊಗ್ಗ ಲೋಕಸಭಾ ಕ್ಷೇತ್ರದ (shimoga loksabha constituency) ಚುನಾವಣೆಗೆ, ಅಂತಿಮವಾಗಿ 23 ಅಭ್ಯರ್ಥಿಗಳು (candidates) ಕಣದಲ್ಲಿ ಉಳಿದಿದ್ದಾರೆ. ಏ. 22 ರ ಸೋಮವಾರ ನಾಮಪತ್ರ (nomination) ಹಿಂಪಡೆಯಲು ಅಂತಿಮ ದಿನವಾಗಿತ್ತು.

ವಿವರ : ಬಿಜೆಪಿ (bjp) ಪಕ್ಷದಿಂದ ಬಿ.ವೈ.ರಾಘವೇಂದ್ರ (b y raghavendra), ಕಾಂಗ್ರೆಸ್ (congress) ಪಕ್ಷದಿಂದ ಗೀತಾ ಶಿವರಾಜ್‍ಕುಮಾರ್ (geetha shivarajakumar), ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಸ್.ಕೆ.ಪ್ರಭು, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಅರುಣ ಕೆ.ಎ, ಬಹುಜನ ಸಮಾಜ ಪಾರ್ಟಿಯಿಂದ ಎ.ಡಿ.ಶಿವಪ್ಪ,

ಯಂಗ್‍ಸ್ಟರ್ ಎಂಪರ್‍ಮೆಂಟ್ ಪಾರ್ಟಿಯಿಂದ ಯೂಸುಫ್ ಖಾನ್, ಪಕ್ಷೇತರ ಅಭ್ಯರ್ಥಿಗಳಾಗಿ (independent candidates) ಕೆ.ಎಸ್.ಈಶ್ವರಪ್ಪ (k s eshwarappa), ರವಿಕುಮಾರ್ ಎಸ್, ಶಿವರುದ್ರಯ್ಯ ಸ್ವಾಮಿ, ಹೆಚ್ ಸುರೇಶ್ ಪೂಜಾರಿ,

ಚಂದ್ರಶೇಖರ್ ಹೆಚ್.ಸಿ, ಜಾನ್ ಬೆನ್ನಿ, ಪಿ.ಶ್ರೀಪತಿ, ರವಿಕುಮಾರ್ ಎನ್, ಪೂಜಾ ಅಣ್ಣಯ್ಯ, ಇಂತಿಯಾಜ್ ಎ.ಅತ್ತಾರ್, ಸಂದೇಶ್ ಶೆಟ್ಟಿ ಎ, ಬಂಡಿ ರಂಗನಾಥ ವೈ.ಆರ್,  ಹನುಮಂತಪ್ಪ, ಜಿ.ಜಯದೇವ, ಎನ್.ವಿ.ನವೀನ್ ಕುಮಾರ್, ಗಣೇಶ್.ಬಿ, ಕುಣಜೆ ಮಂಜುನಾಥ ಗೌರ ರವರು ಅಂತಿಮವಾಗಿ ಕಣದಲ್ಲಿದ್ದಾರೆ.

Previous post ನೇಹಾ ಹಿರೇಮಠ್ ಪ್ರಕರಣ : ಸಿಒಡಿ ತನಿಖೆಗೆ, ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ – ಸಿಎಂ ಸಿದ್ದರಾಮಯ್ಯ
Dharwad Constituency - Dingaleshwar Swamiji Uturn: Nomination Form Back! ಧಾರವಾಡ ಕ್ಷೇತ್ರ - ದಿಂಗಾಲೇಶ್ವರ ಸ್ವಾಮೀಜಿ ಯೂಟರ್ನ್ : ನಾಮಪತ್ರ ವಾಪಾಸ್! Next post ಧಾರವಾಡ ಕ್ಷೇತ್ರ – ದಿಂಗಾಲೇಶ್ವರ ಸ್ವಾಮೀಜಿ ಯೂಟರ್ನ್ : ನಾಮಪತ್ರ ವಾಪಾಸ್!