Shimoga Lok Sabha Constituency: BJP candidate B. Y. Raghavendra leads! ಶಿವಮೊಗ್ಗ ಲೋಕಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಮುನ್ನಡೆ!

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಮುನ್ನಡೆ!

ಶಿವಮೊಗ್ಗ, ಜೂ. 4: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಆರಂಭಿಕ ಮುನ್ನಡೆ ಲಭ್ಯವಾಗಿದೆ.

ಬಿ.ವೈ.ರಾಘವೇಂದ್ರ ಅವರು 39,164 ಮತಗಳಿಸಿದ್ದಾರೆ. ಮತಗಳಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಎರಡನೇ ಸ್ಥಾನದಲ್ಲಿದ್ದು, 26,263 ಮತ ಗಳಿಸಿದ್ದಾರೆ.

ಮೂರನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರಿದ್ದು, 2391 ಮತ ಸಂದಾಯವಾಗಿದೆ. ಮತ ಎಣಿಕೆ ಮುಂದುವರಿದಿದೆ.

Shimoga Lok Sabha Election : All set for vote counting! ಶಿವಮೊಗ್ಗ ಲೋಕಸಭೆ ಚುನಾವಣೆ : ಮತ ಎಣಿಕೆಗೆ ಸಕಲ ಸಜ್ಜು! ವರದಿ : ಬಿ. ರೇಣುಕೇಶ್ reporter - b.renukesha Previous post ಲೋಕಸಭೆ ಚುನಾವಣೆ : ಮತ ಎಣಿಕೆಗೆ ಕೌಂಟ್ ಡೌನ್ – ಸಕಲ ಸಜ್ಜು!
B. Y. Raghavendra further advance in the polls! Geetha Sivarajkumar is competing Big setback for KS Eshwarappa!! Next post ಮತಗಳಿಕೆಯಲ್ಲಿ ಬಿ.ವೈ.ರಾಘವೇಂದ್ರಗೆ ಮತ್ತಷ್ಟು ಮುನ್ನಡೆ!