ಅಪಾಯಕಾರಿ ವಿದ್ಯುತ್ ಟ್ರಾನ್ಸ್ಫಾರ್ಮಾರ್’ಗಳು

ರಕ್ಷಣಾ ಬೇಲಿಯಿಲ್ಲದ ಅಪಾಯಕಾರಿ ವಿದ್ಯುತ್ ಟ್ರಾನ್ಸ್​ಫಾರ್ಮಾರ್’ಗಳು : ಕಣ್ಮುಚ್ಚಿ ಕುಳಿತಿದೆಯೇ ಇಂಧನ ಇಲಾಖೆ?!

ಶಿವಮೊಗ್ಗ, ಜು. 6: ಬಹುತೇಕ ಕಡೆ ವಿದ್ಯುತ್ ಟ್ರಾನ್ಸ್ ಫಾರ್ಮಾರ್ (ಪರಿವರ್ತಕ) ಗಳ ಸುತ್ತಲು ರಕ್ಷಣಾ ಬೇಲಿ (ಫೆನ್ಸಿಂಗ್) ವ್ಯವಸ್ಥೆಯೇ ಇಲ್ಲವಾಗಿದೆ. ಇದರಿಂದ ಟ್ರಾನ್ಸ್​ಫಾರ್ಮರ್ ಗಳು ಜನ-ಜಾನುವಾರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ!

ರಕ್ಷಣಾ ಬೇಲಿಯಿಲ್ಲದ ಅಪಾಯಕಾರಿ ವಿದ್ಯುತ್ ಟ್ರಾನ್ಸ್​ಫಾರ್ಮಾರ್’ಗಳು : ಕಣ್ಮುಚ್ಚಿ ಕುಳಿತಿದೆಯೇ ಇಂಧನ ಇಲಾಖೆ?! Read More