Shivamogga: There will be no electricity in these areas on October 15th! ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ!

shimoga | ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಫೆ. 5 ರಂದು ಸಂಜೆ 6 ಗಂಟೆವರೆಗೆ ವಿದ್ಯುತ್ ಇರಲ್ಲ!

ಶಿವಮೊಗ್ಗ (shivamogga), ಫೆ. 4: ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ರಾಮಣ್ಣಶ್ರೇಷ್ಠಿ ಪಾರ್ಕ್ ಬಳಿ ಹೊಸ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿಯನ್ನು ಫೆಬ್ರವರಿ 5 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಕುರಿತಂತೆ ಮೆಸ್ಕಾಂ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಫೆ 5 ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.

ವಿವರ : ಗಾಂಧಿಬಜರ್, ಎಲೆರೇವಣ್ಣ ಕೇರಿ, ರಾಮಣ್ಣಶ್ರೇಷ್ಠಿ ಪಾರ್ಕ್, ಎಸ್‌ಪಿಎಂ ರಸ್ತೆ, ವಿನಾಯಕ ರಸ್ತೆ, ಅನವೇರಪ್ಪ ಕೇರಿ, ಯಾಲಕಪ್ಪ ಕೇರಿ,

ಬೇಡರ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Shimoga, February 4: Mescom informed that the installation work of new electricity poles near Ramannashresthi Park, Gandhi Bazar, Shimoga city was started on February 5. Mescom has issued a press release in this regard. In this background, it has been informed that there will be power interruption in the following areas from 10 am to 6 pm on February 5.

Gandhibajar, Elerevanna Keri, Ramannashresthi Park, SPM Road, Vinayak Road, Anawerappa Keri, Yalakappa Keri, Bedera Keri and surrounding areas will experience power interruption. Mescom has asked the public to cooperate.

Siganduru Bridge | Sigandur Bridge work towards the final stage: construction of the barrier is fast! Siganduru bridge | ಅಂತಿಮ ಹಂತದತ್ತ ಸಿಗಂದೂರು ಸೇತುವೆ ಕಾಮಗಾರಿ : ತಡೆಗೋಡೆ ನಿರ್ಮಾಣ ಬಿರುಸು! Previous post Siganduru bridge | ಅಂತಿಮ ಹಂತದತ್ತ ಸಿಗಂದೂರು ಸೇತುವೆ ಕಾಮಗಾರಿ : ತಡೆಗೋಡೆ ನಿರ್ಮಾಣ ಬಿರುಸು!
shimoga | What is the warning given by ASP Shimoga for micro finance? shimoga | ಮೈಕ್ರೋ ಫೈನಾನ್ಸ್ ಗಳಿಗೆ ಶಿವಮೊಗ್ಗ ASP ನೀಡಿದ ಎಚ್ಚರಿಕೆಯೇನು? Next post shimoga | ಶಿವಮೊಗ್ಗ : ಮೈಕ್ರೋ ಫೈನಾನ್ಸ್ ಗಳಿಗೆ ASP ನೀಡಿದ ಎಚ್ಚರಿಕೆಯೇನು?