shimoga | ಶಿವಮೊಗ್ಗ : ಎರಡು ದಿನ ಮಾಂಸ ಮಾರಾಟ ನಿಷೇಧ – ಯಾವಾಗ, ಕಾರಣವೇನು?

Shivamogga: Ban on Meat Sales on February 15 for Shivaratri ಶಿವಮೊಗ್ಗ : ಫೆಬ್ರವರಿ 15 ರ ಶಿವರಾತ್ರಿಯಂದು ಮಾಂಸ ಮಾರಾಟ ನಿಷೇಧ!

ಶಿವಮೊಗ್ಗ (shivamogga), ಏ. 04: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ 06 ರ ಶ್ರೀರಾಮ ನವಮಿ ಹಬ್ಬ ಹಾಗೂ ಏ. 10 ರ ಮಹಾವೀರ ಜಯಂತಿ ಪ್ರಯುಕ್ತ, ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ.

ಈ ಕುರಿತಂತೆ ಮಹಾನಗರ ಪಾಲಿಕೆ ಆಯುಕ್ತರು ಏ. 4 ರಂದು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಮಾಂಸ ಮಾರಾಟ ಮಾಲೀಕರು ತಮ್ಮ ಉದ್ದಿಮೆಯನ್ನು ಏ.06 ಮತ್ತು 10 ರಂದು ಎರಡು ದಿನ ಬಂದ್ ಮಾಡಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Shivamogga, Apr. 04: Animal slaughter and meat sale have been banned in the Shivamogga Municipal Corporation limits on the occasion of Sri Rama Navami festival on April 06 and Mahavir Jayanti on April 10.

In this regard, the Municipal Commissioner issued a notification on April 4. He said that meat vendors should cooperate by closing their businesses for two days on April 6 and 10.

The Commissioner of the Shivamogga Municipal Corporation has warned in a statement that appropriate legal action will be taken against shop owners who violate the order.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →