shimoga news | ಶಿವಮೊಗ್ಗ : ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾದ ಮದ್ಯಪಾನಿ, ಧೂಮಪಾನಿಗಳು – ಕೇಸ್ ದಾಖಲು!

Shivamogga, November 25: The Police Department has continued its drone camera surveillance operations in Shivamogga city during the evening hours. During these operations, individuals were spotted smoking openly on public roads; consequently, the police have registered cases against them under the COTPA (Cigarettes and Other Tobacco Products Act) provisions.

ಶಿವಮೊಗ್ಗ (shivamogga), ನವೆಂಬರ್ 25: ಪೊಲೀಸ್ ಇಲಾಖೆಯು ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆ ನಡೆಸುತ್ತಿರುವ ಡ್ರೋಣ್ ಕ್ಯಾಮರಾ ಕಾರ್ಯಾಚರಣೆ ಮುಂದುವರಿದಿದೆ. ಡ್ರೋಣ್ ಕಾರ್ಯಾಚರಣೆ ವೇಳೆ, ಸಾರ್ವಜನಿಕ ರಸ್ತೆಯಲ್ಲಿ ರಾಜಾರೋಷವಾಗಿ ಧೂಮಪಾನ ಮಾಡುತ್ತಿದ್ದವರು ಪತ್ತೆಯಾಗಿದ್ದು, ಅವರ ವಿರುದ್ದ ಪೊಲೀಸರು ಕೋಟ್ಪಾ ಕಾಯ್ದೆಯಡಿ ಕೇಸ್ ದಾಖಲಿಸಿದ ಘಟನೆ ನಡೆದಿದೆ.

ನವೆಂಬರ್ 24 ರಂದು ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಷ ಕಾಂಪ್ಲೆಕ್ಸ್, ಚರ್ಚ್, ಸೈನ್ಸ್ ಫೀಲ್ಡ್, ಬಾಪೂಜಿ ನಗರ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮರಾ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಸಾರ್ವಜನಿಕ ರಸ್ತೆಯಲ್ಲಿ ಮದ್ಯಪಾನ ಹಾಗೂ ಧೂಮಪಾನ ಮಾಡುತ್ತಿದ್ದವರು ಪತ್ತೆಯಾಗಿದ್ದಾರೆ.

ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿಯ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ತೆರಳಿ, ಸಂಬಂಧಿಸಿದವರ ವಿರುದ್ದ ಲಘು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯು ನವೆಂಬರ್ 25 ರಂದು ಬಿಡುಗಡೆ ಮಾಡಿರುವ ವಿಡಿಯೋ ಪ್ರಕಟಣೆಯಲ್ಲಿ ತಿಳಿಸಿದೆ.

Shivamogga: Smokers Caught on Drone Camera – Case Registered! | Shivamogga, November 25: The Police Department has continued its drone camera surveillance operations in Shivamogga city during the evening hours. During these operations, individuals were spotted smoking openly on public roads; consequently, the police have registered cases against them under the COTPA (Cigarettes and Other Tobacco Products Act) provisions.

On November 24, drone camera operations were conducted across various areas falling under the jurisdiction of the Kote Police Station. During this exercise, individuals were found consuming alcohol and smoking on public roads in certain locations.

In a video statement released on November 25, the Police Department stated that, acting on the footage captured by the drone cameras, police personnel arrived at the scenes and registered cases against the individuals involved.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *