Former Prime Minister passed away: Kuvempu University exam postponed! ಮಾಜಿ ಪ್ರಧಾನಿ ನಿಧನ : ಕುವೆಂಪು ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ!

ಮಾಜಿ ಪ್ರಧಾನಿ ನಿಧನ : ಕುವೆಂಪು ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ!

ಶಿವಮೊಗ್ಗ, ಡಿ. 27: ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ, ಅವರ ಗೌರವಾರ್ಥ ಡಿ. 27 ರಂದು ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಣೆ ಮಾಡಿದೆ. ಸರ್ಕಾರಿ ಕಚೇರಿ, ಶಾಲಾ – ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಡಿ. 27 ರ ಶುಕ್ರವಾರದಂದು ನಡೆಯಬೇಕಿದ್ದ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕ Non-NEP ಪದವಿ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಲಾಗಿದೆ.

ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಉಪಕುಲಸಚಿವ ಡಾ. ಪಿ. ಧರಣಿಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Shimoga, D. 27: In the wake of the demise of former Prime Minister Dr Manmohan Singh, the state government has declared December 27 as a public holiday in his honour. Holiday has been given to government offices, schools and colleges.

In this background, an order has been issued postponing the Non-NEP degree examinations of Kuvempu University which were to be held on Friday, December 27.

Former Prime Minister Manmohan Singh's funeral: 7 days of mourning in the state - Government holiday declared on December 27 ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ : ರಾಜ್ಯದಲ್ಲಿ 7 ದಿನ ಶೋಕಾಚರಣೆ – ಡಿ. 27 ರಂದು ಸರ್ಕಾರಿ ರಜೆ ಘೋಷಣೆ Previous post ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ : ರಾಜ್ಯದಲ್ಲಿ 7 ದಿನ ಶೋಕಾಚರಣೆ – ಡಿ. 27 ರಂದು ಸರ್ಕಾರಿ ರಜೆ ಘೋಷಣೆ
shimoga | Shimoga : The passenger who stole the car - the driver was confused! shimoga | ಶಿವಮೊಗ್ಗ : ಆಟೋ ಕಳವು ಮಾಡಿದ ಪ್ರಯಾಣಿಕ – ಬೆಸ್ತುಬಿದ್ದ ಚಾಲಕ! Next post shimoga | ಶಿವಮೊಗ್ಗ : ಆಟೋ ಕಳವು ಮಾಡಿದ ಪ್ರಯಾಣಿಕ – ಬೆಸ್ತುಬಿದ್ದ ಚಾಲಕ!