ಟ್ರಾನ್ಸ್’ಫಾರ್ಮಾರ್ ಸ್ಫೋಟ : ಮನೆಗೆ ಹೊತ್ತಿದ ಬೆಂಕಿ!
ವಿದ್ಯುತ್ ಪರಿವರ್ತಕ (ಟ್ರಾನ್ಸ್’ಫಾರ್ಮಾರ್) ಸ್ಫೋಟಿಸಿದ ಪರಿಣಾಮ, ಮನೆಯೊಂದರಲ್ಲಿ ಭಾರೀ ಪ್ರಮಾಣದ ವಿದ್ಯುತ್ ಪ್ರವಹಿಸಿ ಬೆಂಕಿ ಹೊತ್ತಿಕೊ ಘಟನೆ ಶಿವಮೊಗ್ಗ ನಗರದ ಹೊರವಲಯ ಗೋಪಿಶೆಟ್ಟಿಕೊಪ್ಪ ಬಡಾವಣೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಟ್ರಾನ್ಸ್’ಫಾರ್ಮಾರ್ ಸ್ಫೋಟ : ಮನೆಗೆ ಹೊತ್ತಿದ ಬೆಂಕಿ! Read More
