Header Ad Left
Udaya Saakshi
Header Ad Right
Skip to content
March 8, 2026
Udaya Saakshi

Udaya Saakshi

News Website

advertisement

shimoga mobile shop
shimoga mobile shop
  • Home
  • About
  • News
  • Videos
Main Menu

Tag: #ಶಿವಮೊಗ್ಗ : ಹಾಡಹಗಲೇ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ – ನಗದು ಕಳವು

ಭದ್ರಾವತಿ : ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಬೆಂಕಿ! ಭದ್ರಾವತಿ, ಫೆಬ್ರವರಿ 20: ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ, ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಭದ್ರಾವತಿಯ ನೆಹರು ನಗರದಲ್ಲಿ ಫೆಬ್ರವರಿ 17 ರ ಮುಂಜಾನೆ ನಡೆದಿದೆ. ಆದಿಲ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೆಂಕಿಗಾಹುತಿಯಾದ ಬೈಕ್ ಗಳಾಗಿವೆ. ಸದರಿ ಬೈಕ್ ಗಳು ಆದಿಲ್ ಅವರ ಸಹೋದರರಿಗೆ ಸೇರಿದ್ದಾಗಿವೆ. ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಟ್ಟಾರೆ 1.85 ಲಕ್ಷ ರೂ. ನಷ್ಟವಾಗಿದೆ. ಬೆಂಕಿ ಹಚ್ಚಿದವರು ಯಾರು? ಕಾರಣವೇನು? ಎಂಬಿತ್ಯಾದಿ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Bhadravati: Three bikes parked in front of a house set on fire! Bhadravati, February 20: In a shocking incident, miscreants set fire to three bikes parked in front of a house in Nehru Nagar, Bhadravati, during the early hours of February 17. The incident occurred near the residence of a man named Adil. The bikes that were burnt include a Bajaj Discover, Pulsar, and Platina. These belonged to Adil’s brothers. All three bikes were completely gutted in the fire, resulting in a total loss estimated at ₹1.85 lakh. The identity of those who set the fire and the motive behind the act remain unknown and are under police investigation. A case has been registered at the Bhadravati Old Town Police Station in connection with the incident.
Shivamogga / ಶಿವಮೊಗ್ಗ

shimoga crime news | ಶಿವಮೊಗ್ಗ : ಹಾಡಹಗಲೇ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

July 8, 2025July 8, 2025 - by B. Renukesha

Shivamogga : Jewellery and cash worth lakhs stolen from house in broad daylight
ಶಿವಮೊಗ್ಗ : ಹಾಡಹಗಲೇ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು

shimoga crime news | ಶಿವಮೊಗ್ಗ : ಹಾಡಹಗಲೇ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು Read More

Latest YouTube Video

cm ಸಿದ್ದರಾಮಯ್ಯರವರು HD ಕೋಟೆಯ ಶಿರಮಹಳ್ಳಿಯಲ್ಲಿ ನೂತನ ದೇವಾಲಯ ಉದ್ಘಾಟನೆಗೆ ಅಗಮಿಸಿದ ಸಂದರ್ಭ (7/3/2026)

cm ಸಿದ್ದರಾಮಯ್ಯರವರು HD ಕೋಟೆಯ ಶಿರಮಹಳ್ಳಿಯಲ್ಲಿ ನೂತನ ದೇವಾಲಯ ಉದ್ಘಾಟನೆಗೆ ಅಗಮಿಸಿದ ಸಂದರ್ಭ (7/3/2026)

March 8, 2026

Follow Us:

Join our WhatsApp group

Latest Posts

shimoga APMC vegetable prices | Details of vegetable prices for March 07 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 08 ರ ತರಕಾರಿ ಬೆಲೆಗಳ ವಿವರ

shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 08 ರ ತರಕಾರಿ ಬೆಲೆಗಳ ವಿವರ

March 8, 2026

ಫೇಸ್’ಬುಕ್ ಖಾತೆಯಲ್ಲಿ ಖಾಸಗಿ ವಿಡಿಯೋ ಅಪ್’ಲೋಡ್ : ಬ್ಯೂಟಿಷಿಯನ್ ವೃತ್ತಿಯ ಮಹಿಳೆ ಸೇರಿದಂತೆ ಇಬ್ಬರು ಅರೆಸ್ಟ್!

shimoga crime news | ಫೇಸ್’ಬುಕ್ ಖಾತೆಯಲ್ಲಿ ಖಾಸಗಿ ವಿಡಿಯೋ ಅಪ್’ಲೋಡ್ : ಬ್ಯೂಟಿಷಿಯನ್ ವೃತ್ತಿಯ ಮಹಿಳೆ ಸೇರಿದಂತೆ ಇಬ್ಬರು ಅರೆಸ್ಟ್!

March 7, 2026March 7, 2026

ಕರ್ನಾಟಕ ಒನ್ ಕೇಂದ್ರಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

shimoga news | ಕರ್ನಾಟಕ ಒನ್ ಕೇಂದ್ರಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

March 7, 2026March 7, 2026

Shivamogga: Giant Python on Basaveshwara Nagar Road!ಶಿವಮೊಗ್ಗ : ಬಸವೇಶ್ವರ ನಗರ ರಸ್ತೆಯಲ್ಲಿ ಬೃಹದಾಕಾರದ ಹೆಬ್ಬಾವು!

shimoga | ಶಿವಮೊಗ್ಗ : ಬಸವೇಶ್ವರ ನಗರ ರಸ್ತೆಯಲ್ಲಿ ಬೃಹದಾಕಾರದ ಹೆಬ್ಬಾವು!

March 7, 2026March 7, 2026

shimoga APMC vegetable prices | Details of vegetable prices for March 07 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 08 ರ ತರಕಾರಿ ಬೆಲೆಗಳ ವಿವರ

shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 07 ರ ತರಕಾರಿ ಬೆಲೆಗಳ ವಿವರ

March 7, 2026March 7, 2026

Shivamogga: Car catches fire on National Highway! shimoga news | ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಹೊತ್ತಿದ ಬೆಂಕಿ!

shimoga news | ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಹೊತ್ತಿದ ಬೆಂಕಿ!

March 6, 2026

Budget: Shivamogga District Loses Priority! ಬಜೆಟ್ : ಆದ್ಯತೆ ಕಳೆದುಕೊಂಡ ಶಿವಮೊಗ್ಗ ಜಿಲ್ಲೆ!

budget news | shimoga | ಬಜೆಟ್ : ಆದ್ಯತೆ ಕಳೆದುಕೊಂಡ ಶಿವಮೊಗ್ಗ ಜಿಲ್ಲೆ!

March 6, 2026

Shivamogga: Police Raid on Ganja Den! ಶಿವಮೊಗ್ಗ : ಗಾಂಜಾ ಅಡ್ಡೆ ಮೇಲೆ ಪೊಲೀಸರ ದಾಳಿ!

shimoga crime news | ಶಿವಮೊಗ್ಗ : ಗಾಂಜಾ ಅಡ್ಡೆ ಮೇಲೆ ಪೊಲೀಸರ ದಾಳಿ!

March 5, 2026March 5, 2026

Shivamogga: Car Window Shattering Case – Three Arrested! ಶಿವಮೊಗ್ಗ : ಕಾರಿನ ಗಾಜು ಪುಡಿಗಟ್ಟಿದ ಪ್ರಕರಣ – ಮೂವರ ಬಂಧನ!

shimoga news | ಶಿವಮೊಗ್ಗ : ಕಾರು ಗಾಜು ಪುಡಿಗಟ್ಟಿದ ಪ್ರಕರಣ – ಮೂವರ ಬಂಧನ!

March 5, 2026March 5, 2026

ಹಾವೇರಿಯ ಉಷಾರಾಣಿ ಜಿ ಎಸ್ ಅವರಿಗೆ ಗೌರವ ಡಾಕ್ಟರೇಟ್

haveri news | ಹಾವೇರಿಯ ಉಷಾರಾಣಿ ಜಿ ಎಸ್ ಅವರಿಗೆ ಗೌರವ ಡಾಕ್ಟರೇಟ್

March 4, 2026March 4, 2026

Recent Posts

  • shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 08 ರ ತರಕಾರಿ ಬೆಲೆಗಳ ವಿವರ
  • shimoga crime news | ಫೇಸ್’ಬುಕ್ ಖಾತೆಯಲ್ಲಿ ಖಾಸಗಿ ವಿಡಿಯೋ ಅಪ್’ಲೋಡ್ : ಬ್ಯೂಟಿಷಿಯನ್ ವೃತ್ತಿಯ ಮಹಿಳೆ ಸೇರಿದಂತೆ ಇಬ್ಬರು ಅರೆಸ್ಟ್!
  • shimoga news | ಕರ್ನಾಟಕ ಒನ್ ಕೇಂದ್ರಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ
  • shimoga | ಶಿವಮೊಗ್ಗ : ಬಸವೇಶ್ವರ ನಗರ ರಸ್ತೆಯಲ್ಲಿ ಬೃಹದಾಕಾರದ ಹೆಬ್ಬಾವು!
  • shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 07 ರ ತರಕಾರಿ ಬೆಲೆಗಳ ವಿವರ
Copyright © 2026 Udaya Saakshi.
Powered by WordPress and HitMag.