ಹೋಳಿ, ಶಬ್-ಎ-ಬರಾತ್ ಆಚರಣೆ : ಪೊಲೀಸರಿಂದ ಶಾಂತಿ ಸಮಿತಿ ಸಭೆ
ಹೋಳಿ ಹಾಗೂ ಶಬ್-ಎ-ಬರಾತ್ ಆಚರಣೆ ಹಿನ್ನೆಲೆಯಲ್ಲಿ, ಶಿವಮೊಗ್ಗ ನಗರದ ಹೊರವಲಯ ರಾಗಿಗುಡ್ಡ ಬಡಾವಣೆಯಲ್ಲಿ ಮಾ. 7 ರಂದು ಗ್ರಾಮಾಂತರ ಠಾಣೆ ಪೊಲೀಸರು ಶಾಂತಿ ಸಮಿತಿ ಸಭೆ ನಡೆಸಿದರು.
ಹೋಳಿ, ಶಬ್-ಎ-ಬರಾತ್ ಆಚರಣೆ : ಪೊಲೀಸರಿಂದ ಶಾಂತಿ ಸಮಿತಿ ಸಭೆ Read More
