ಜೋಗ ಸಮೀಪದ ವಡನ್ ಬೈಲ್ ದೇವಿ ಗುಂಡಿ ಬಳಿ ಈಜಲು ತೆರಳಿದ್ದ ಕೃಷಿ ಅಧಿಕಾರಿ, ಬ್ಯಾಂಕ್ ಸಿಬ್ಬಂದಿ ನೀರುಪಾಲು!
ಜೋಗಫಾಲ್ಸ್ (ಸಾಗರ), ಸೆ. 24: ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಕೃಷಿ ಅಧಿಕಾರಿ ಹಾಗೂ ಬ್ಯಾಂಕ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಜೋಗಫಾಲ್ಸ್ ಸಮೀಪದ ವಡನ್ ಬೈಲ್ ನ ಅರಣ್ಯ ಪ್ರದೇಶದಲ್ಲಿರುವ ದೇವಿ ಗುಂಡಿಯಲ್ಲಿ ಭಾನುವಾರ ನಡೆದಿದೆ.
ಜೋಗ ಸಮೀಪದ ವಡನ್ ಬೈಲ್ ದೇವಿ ಗುಂಡಿ ಬಳಿ ಈಜಲು ತೆರಳಿದ್ದ ಕೃಷಿ ಅಧಿಕಾರಿ, ಬ್ಯಾಂಕ್ ಸಿಬ್ಬಂದಿ ನೀರುಪಾಲು! Read More
