ಶಿವಮೊಗ್ಗ : ಮಾಚೇನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಫೆ.6 ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ, ಫೆ. 5 ನಗರದ ಎಂ.ಆರ್.ಎಸ್ 220 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 110 ಕೆವಿ ಬೇಯ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾಚೇನಹಳ್ಳಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎಂಸಿಎಫ್-1, ಎಂಸಿಎಫ್-2, ಎಂಸಿಎಫ್-3, ಎಂಸಿಎಫ್-4, ಎಂಸಿಎಫ್-17, ಎಂಸಿಎಫ್-18, ಎಂಸಿಎಫ್-20 ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ಫೆ.06 ರ ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು ಜಯಂತಿಗ್ರಾಮ, ಹೊನ್ನವಿಲೆ,
ಮೆ|| ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೊನಿಕ್ಸ್ ಐ ಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ ಕಾಲೋನಿ, ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
More Stories
shimoga | ಶಿವಮೊಗ್ಗ : ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ವಾಮಿ, ರಾಜ್ಯ ಸಮಿತಿಗೆ ಕೆ ವಿ ಶಿವಕುಮಾರ್ ಆಯ್ಕೆ
Shivamogga : Vaidya elected as President of Journalists Association, Halaswamy as General Secretary, KV Shivakumar elected as State Committee
ಶಿವಮೊಗ್ಗ : ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವೈದ್ಯ, ಪ್ರಧಾನ ಕಾರ್ಯದರ್ಶಿಯಾಗಿ ಹಾಲಸ್ವಾಮಿ, ರಾಜ್ಯ ಸಮಿತಿಗೆ ಕೆ ವಿ ಶಿವಕುಮಾರ್ ಆಯ್ಕೆ
shimoga | ಶಿವಮೊಗ್ಗ | ಅಕ್ಕ ಪಡೆ ತಂಡ ರಚನೆಗೆ ಮಹಿಳೆಯರಿಂದ ಅರ್ಜಿಆಹ್ವಾನ
shivamogga | Applications invited from women to form Akka Pade team
shimoga | ಶಿವಮೊಗ್ಗ | ಅಕ್ಕ ಪಡೆ ತಂಡ ರಚನೆಗೆ ಮಹಿಳೆಯರಿಂದ ಅರ್ಜಿಆಹ್ವಾನ
shimoga | power cut news | ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ : ಯಾವಾಗ? ಎಲ್ಲೆಲ್ಲಿ
shimoga | power cut news | ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ : ಯಾವಾಗ? ಎಲ್ಲೆಲ್ಲಿ
Power outage in various parts of Shivamogga city and taluk: When? Where?
shimoga traffic news | ಶಿವಮೊಗ್ಗ : ಸಿಗ್ನಲ್ ಲೈಟ್ ನಡುವೆಯೂ ಗೋಪಿ ಸರ್ಕಲ್ ನಲ್ಲಿ ಟ್ರಾಫಿಕ್ ಕಿರಿಕಿರಿ!
Shivamogga: Increased traffic congestion at Gopi Circle despite signal lights!
ಶಿವಮೊಗ್ಗ : ಸಿಗ್ನಲ್ ಲೈಟ್ ನಡುವೆಯೂ ಗೋಪಿ ಸರ್ಕಲ್ ನಲ್ಲಿ ಹೆಚ್ಚಾದ ಟ್ರಾಫಿಕ್ ಕಿರಿಕಿರಿ!
shimoga news | ಶಿವಮೊಗ್ಗ ನಗರದ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ : ಗಮನಿಸುವುದೆ ಸರ್ಕಾರ?
Severe shortage of staff at major police stations in Shivamogga city: Will the government take notice?
ಶಿವಮೊಗ್ಗ ನಗರದ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ : ಗಮನಿಸುವುದೆ ಸರ್ಕಾರ?
shimoga police news | ‘ನೊಂದವರಿಗೆ ನೆರವು – ಅಪರಾಧಿಗಳಿಗೆ ಶಿಕ್ಷೆ ಎಂಬ ಧ್ಯೇಯವಿರಲಿ’ : ಪೊಲೀಸರಿಗೆ ಡಿಜಿ – ಐಜಿಪಿ ಸಲಹೆ
‘The motto should be to help the suffering and punish the criminals’: State Police Director General M.A. Salim suggests
‘ನೊಂದವರಿಗೆ ನೆರವು – ಅಪರಾಧಿಗಳಿಗೆ ಶಿಕ್ಷೆ ಎಂಬ ಧ್ಯೇಯವಿರಲಿ’ : ಪೊಲೀಸರಿಗೆ ಡಿಜಿ – ಐಜಿಪಿ ಸಲಹೆ
