ಭಾರೀ ಮಳೆಯಿಂದ ರಸ್ತೆ – ತಡೆಗೋಡೆ ಕುಸಿತ : ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಶಿವಮೊಗ್ಗ ಡಿಸಿ ಆದೇಶ!
ಧಾರಾಕಾರ ಮಳೆ ಮತ್ತು ಭಾರೀ ವಾಹನಗಳ ಸಂಚಾರದಿಂದ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ರಸ್ತೆಯ 6, 7 ಮತ್ತು 11 ನೇ ತಿರುವಿನ ಹಲವೆಡೆ ಸಣ್ಣ ಬಿರುಕುಗಳಾಗಿವೆ. ಜೊತೆಗೆ ರಸ್ತೆ ಕುಸಿತವಾಗಿದೆ. ಜೊತೆಗೆ ತಡೆಗೋಡೆಗೂ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಿ ಡಾ.ಆರ್.ಸೆಲ್ವಮಣಿ ಅವರು ಆದೇಶಿಸಿದ್ದಾರೆ.
ಭಾರೀ ಮಳೆಯಿಂದ ರಸ್ತೆ – ತಡೆಗೋಡೆ ಕುಸಿತ : ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಶಿವಮೊಗ್ಗ ಡಿಸಿ ಆದೇಶ! Read More
