ಇದೆಂಥಾ ಸ್ಮಾರ್ಟ್ ಸಿಟಿ ಕೆಲಸ : ನಾಗರೀಕರ ಅಮೂಲ್ಯ ತೆರಿಗೆ ಹಣದ ದುಂದು ವ್ಯರ್ಥ..!
ಶಿವಮೊಗ್ಗ, ಸೆ. 12: ‘ಸ್ಮಾರ್ಟ್ ಯೋಜನೆಗೆ ಶಿವಮೊಗ್ಗ ಆಯ್ಕೆಯಾದಾಗ, ಸಿಂಗಾಪೂರದಂತೆ ನಗರ ನಳನಳಿಸಲಿದೆ… ಇಡೀ ನಗರದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ..!’ ಎಂದೆಲ್ಲ ಆಡಳಿತಗಾರರು ನಾಗರೀಕರಿಗೆ ಬಣ್ಣ ಬಣ್ಣದ ಕಥೆ ಹೇಳಿದ್ದರು..!
ಆದರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳು ಆರಂಭಗೊಂಡ ನಂತರ, ಯೋಜನೆ ಬಗ್ಗೆ ನಾಗರೀಕರಲ್ಲಿದ್ದ ಅಭಿಪ್ರಾಯವೇ ಬದಲಾಗಲಾರಂಭಿಸಿತು. ಹಲವೆಡೆ ನಡೆದ ಕಳಪೆ ಕಾಮಗಾರಿ, ಅಸಮರ್ಪಕ ಮೇಲ್ವಿಚಾರಣೆ, ಆಮೆವೇಗ, ಬೇಕಾಬಿಟ್ಟಿ ಅನುಷ್ಠಾನ ಸಾಲುಸಾಲು ಲೋಪದೋಷಗಳು ನಾಗರೀಕರನ್ನು ಅಕ್ಷರಶಃ ಹೈರಾಣಾಗುವಂತೆ ಮಾಡಿತ್ತು!
ಇದೆಂಥಾ ಸ್ಮಾರ್ಟ್ ಸಿಟಿ ಕೆಲಸ : ನಾಗರೀಕರ ಅಮೂಲ್ಯ ತೆರಿಗೆ ಹಣದ ದುಂದು ವ್ಯರ್ಥ..! Read More
