Header Ad Left
Udaya Saakshi
Header Ad Right
Skip to content
August 13, 2026
Udaya Saakshi

Udaya Saakshi

News Website

advertisement

  • Home
  • About
  • News
  • Videos
Main Menu

Tag: #bhadravati news | ಭದ್ರಾವತಿ | ರಾಜ್ಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ!

ಭದ್ರಾವತಿ | ರಾಜ್ಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ! ಭದ್ರಾವತಿ, ಜನವರಿ 3: ಶಿವಮೊಗ್ಗ – ತರಿಕೆರೆ ರಾಜ್ಯ ಹೆದ್ದಾರಿಯ ಶಂಕರಘಟ್ಟ ಗ್ರಾಮದ ಸಮೀಪ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಭದ್ರಾವತಿ ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದ ನಿವಾಸಿಗಳಾದ ಚಂದನ್ ನಾಯ್ಕ್ (20) ಹಾಗೂ ವೇಣುಗೋಪಾಲ (26) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳಿಂದ 1.50 ಲಕ್ಷ ರೂ. ಮೌಲ್ಯದ 10 ಗ್ರಾಂ ತೂಕದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಚಿದಾನಂದ ನೇತೃತ್ವದಲ್ಲಿ ಎಎಸ್ಐ ದಿವಾಕರ್ ರಾವ್, ಸಿಪಿಸಿಗಳಾದ ಯದುನಂದನ, ಸಂತೋಷಕುಮಾರ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಪ್ರಕರಣದ ಹಿನ್ನೆಲೆ : 30-1-2026 ರಂದು ದೂರುದಾರರಾದ ಜಯಂತ್ ಎಂಬುವರು ಶಂಕರಘಟ್ಟ ಸಮೀಪದ ಶಿವಮೊಗ್ಗ – ತರಿಕೆರೆ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುವ ವೇಳೆ, ಬೈಕ್ ನಲ್ಲಿ ಆಗಮಿಸಿದ ಇಬ್ಬರು ಆರೋಪಿಗಳು ಅಡ್ಡ ಹಾಕಿ ನಿಲ್ಲಿಸಿದ್ದರು. ಜಯಂತ್ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. #ಭದ್ರಾವತಿ #ಶಿವಮೊಗ್ಗ #ಭದ್ರಾವತಿನ್ಯೂಸ್ #shimoga #shivamogga #ShivamoggaNews #shimoganews Bhadravati | Robbery Case on State Highway: Two Accused Arrested! | Bhadravati, January 3: In connection with a robbery case that took place near Shankaraghatta village on the Shivamogga–Tarikere state highway, the Bhadravati Rural Police have successfully arrested two accused. The arrested individuals have been identified as Chandan Naik (20) and Venugopal (26), residents of Malligenahalli village in Bhadravati taluk. From the accused, police have seized a gold chain weighing 10 grams worth ₹1.5 lakh, along with the bike used in the crime. Under the guidance of Bhadravati DySP Prakash Rathod, Inspector Chidananda led the operation with ASI Divakar Rao and constables Yadunandan and Santosh Kumar, who succeeded in arresting the culprits. Case Background: On January 30, 2026, complainant Jayant was riding his bike near Shankaraghatta on the Shivamogga–Tarikere highway when two accused arrived on another bike, blocked his way, and assaulted him. They snatched his gold chain and fled. Following this, a case was registered at the Bhadravati Rural Police Station.
Shivamogga / ಶಿವಮೊಗ್ಗ

bhadravati news | ಭದ್ರಾವತಿ | ರಾಜ್ಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ!

February 3, 2026February 3, 2026 - by B. Renukesha

Bhadravati | Robbery Case on State Highway: Two Accused Arrested!
ಭದ್ರಾವತಿ | ರಾಜ್ಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ!

bhadravati news | ಭದ್ರಾವತಿ | ರಾಜ್ಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ! Read More

Latest YouTube Video

#shimoga #animal #animals #buffalo #video #reels #shorts

#shimoga #animal #animals #buffalo #video #reels #shorts

August 12, 2026

Follow Us:

Join our WhatsApp group

Latest Posts

shimoga palike commissionar

shimoga news | ಶಿವಮೊಗ್ಗ ನಗರದಲ್ಲಿ ‘ಭಾರತ್ ಜೋಡೋ ಯುವ ಸಂಘ’ ನೋಂದಣಿ : ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾಹಿತಿ

August 12, 2026

Thirthahalli : Agumbe Police Station Head Constable Shivanna passes away | Tirthahalli, August 12: Head Constable Shivanna (52) of Agumbe Police Station in thirthahalli taluk passed away on August 11 due to illness.

Thirthahalli | ತೀರ್ಥಹಳ್ಳಿ : ಆಗುಂಬೆ ಪೊಲೀಸ್ ಠಾಣೆ ಹೆಡ್ ಕಾನ್ಸ್’ಟೇಬಲ್ ಶಿವಣ್ಣ ವಿಧಿವಶ

August 12, 2026August 12, 2026

Bhadravati: Missing man traced in Hosapete after 8 years! | Bhadravati, August 12: Police have successfully traced a man who had mysteriously gone missing eight years ago from Shankaraghatta village in Bhadravati taluk. In 2018, a resident of Shankaraghatta had gone missing. A complaint regarding his disappearance was registered at the Bhadravati Rural Police Station.

bhadravati news | ಭದ್ರಾವತಿಯ ಶಂಕರಘಟ್ಟದಿಂದ 8 ವರ್ಷದಿಂದ ಕಣ್ಮರೆಯಾಗಿದ್ದ ವ್ಯಕ್ತಿ ಹೊಸಪೇಟೆಯಲ್ಲಿ ಪತ್ತೆ!

August 12, 2026August 12, 2026

Shimoga: Rowdy-sheeter arrested after hiding for 6 years!  | Shimoga, August 12: A rowdy-sheeter who had been absconding for the past six years without appearing for court hearings has been traced and arrested by the Tunganagar Police Station officers in Shimoga. The arrested rowdy-sheeter has been identified as Kaleem, a resident of Shimoga. According to the press release issued by the police department, he was listed as a rowdy-sheeter under the jurisdiction of Tunganagar Police Station.

shimoga news | ಶಿವಮೊಗ್ಗ : 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಅರೆಸ್ಟ್!

August 12, 2026August 12, 2026

Bear enters Shivamogga Airport premises! ಶಿವಮೊಗ್ಗ ವಿಮಾನ ನಿಲ್ದಾಣ ಆವರಣಕ್ಕೆ ನುಗ್ಗಿದ ಕರಡಿ!

Shimoga airport news | ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸೇವೆಗೆ ತ್ವರಿತ ಅನುಮೋದನೆ ನೀಡಲು ಸಂಸದರ ಮನವಿ

August 11, 2026August 11, 2026

job news

shimoga job news | ಶಿವಮೊಗ್ಗ : ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ – ಆಗಸ್ಟ್ 14 ರಂದು ನೇರ ಸಂದರ್ಶನ

August 11, 2026

Bengaluru, August 11: "My cabinet, the officials, and I—we are all government servants. Ours is 'Team Karnataka.' Everyone works together, and we will continue to do so. Our goal is to respond to the people's problems and ensure their welfare," said Deputy Chief Minister D.K. Shivakumar.

CM news | ‘ಭ್ರಷ್ಟಾಚಾರ ವಿಚಾರದಲ್ಲಿ ರಾಜಿ ಇಲ್ಲ – ಡಬಲ್ ಬಿಲ್, ನಕಲಿ ಬಿಲ್ ಮಾಡುವವರನ್ನು ಬಡಿದು ಹಾಕುವೆ!’ : ಸರ್ಕಾರಿ ನೌಕರರಿಗೆ ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ

August 11, 2026

Shimoga, August 09: In a remarkable initiative for the future of children who have dropped out of school, Shimoga’s SP, BEO, EO, along with officials and staff from various departments, literally went village to village on August 10, Monday.

shimoga news | ಶಾಲೆ ತೊರೆದ ಮಕ್ಕಳ ಭವಿಷ್ಯಕ್ಕಾಗಿ ಫೀಲ್ಡಿಗಿಳಿದ ಶಿವಮೊಗ್ಗ ಎಸ್ಪಿ, ಬಿಇಓ, ಇಓ!

August 10, 2026

Traffic police conduct footpath encroachment clearance operation on Kuvempu Road in Shivamogga! | Shivamogga, August 10: Footpath encroachment clearance operation continues in Shivamogga city. On August 10, the traffic police, in collaboration with the Municipal Corporation, conducted an operation on Kuvempu Road. Traffic Inspector Devaraj, Sub-Inspector Swapna and other municipal officers and staff were present during the operation.

shimoga news | ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರಿಂದ ಫುಟ್’ಪಾತ್ ಒತ್ತುವರಿ ತೆರವು ಕಾರ್ಯಾಚರಣೆ!

August 10, 2026

Shivamogga: Will the corporation and traffic police divert traffic to the road next to the Zilla Panchayat office? | Shivamogga, August 10: Local citizens have complained that the Gandhi Nagar main road, which runs from Vasavi Circle on Kuvempu Road in Shivamogga city towards Gandhi Nagar, next to the Zilla Panchayat office, is becoming increasingly difficult for people and vehicles to pass through.

shimoga news | ಶಿವಮೊಗ್ಗ : ಜಿಪಂ ಕಚೇರಿ ಪಕ್ಕದ ರಸ್ತೆಯತ್ತ ಹರಿಯುವುದೆ ಪಾಲಿಕೆ, ಟ್ರಾಫಿಕ್ ಪೊಲೀಸರ ಚಿತ್ತ?

August 10, 2026

Recent Posts

  • shimoga news | ಶಿವಮೊಗ್ಗ ನಗರದಲ್ಲಿ ‘ಭಾರತ್ ಜೋಡೋ ಯುವ ಸಂಘ’ ನೋಂದಣಿ : ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾಹಿತಿ
  • Thirthahalli | ತೀರ್ಥಹಳ್ಳಿ : ಆಗುಂಬೆ ಪೊಲೀಸ್ ಠಾಣೆ ಹೆಡ್ ಕಾನ್ಸ್’ಟೇಬಲ್ ಶಿವಣ್ಣ ವಿಧಿವಶ
  • bhadravati news | ಭದ್ರಾವತಿಯ ಶಂಕರಘಟ್ಟದಿಂದ 8 ವರ್ಷದಿಂದ ಕಣ್ಮರೆಯಾಗಿದ್ದ ವ್ಯಕ್ತಿ ಹೊಸಪೇಟೆಯಲ್ಲಿ ಪತ್ತೆ!
  • shimoga news | ಶಿವಮೊಗ್ಗ : 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರೌಡಿ ಶೀಟರ್ ಅರೆಸ್ಟ್!
  • Shimoga airport news | ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸೇವೆಗೆ ತ್ವರಿತ ಅನುಮೋದನೆ ನೀಡಲು ಸಂಸದರ ಮನವಿ
Copyright © 2026 Udaya Saakshi.
Powered by WordPress and HitMag.