Header Ad Left
Udaya Saakshi
Header Ad Right
Skip to content
June 10, 2026
Udaya Saakshi

Udaya Saakshi

News Website

advertisement

  • Home
  • About
  • News
  • Videos
Main Menu

Tag: #BREAKING NEWS | ಒಳಮೀಸಲಾತಿ : ಸಚಿವ ಸಂಪುಟ ಸಭೆಯ ಐತಿಹಾಸಿಕ ನಿರ್ಧಾರ!

Re-investigation of Dharmasthala sowjanya case: What did CM Siddaramaiah say? ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
bengaluru / ಬೆಂಗಳೂರು

BREAKING NEWS | ಒಳಮೀಸಲಾತಿ : ಸಚಿವ ಸಂಪುಟ ಸಭೆಯ ಐತಿಹಾಸಿಕ ನಿರ್ಧಾರ! | ಎಡಗೈ : 5.25%, ಬಲಗೈ : 5.25 % ಹಾಗೂ ಇತರೆ ಸಮುದಾಯಗಳಿಗೆ 4.5% ಮೀಸಲಾತಿ

April 24, 2026 - by B. Renukesha - Leave a Comment

BREAKING NEWS | Internal Reservation: Historic decision of the Cabinet!
BREAKING NEWS | ಒಳಮೀಸಲಾತಿ : ಸಚಿವ ಸಂಪುಟ ಸಭೆಯ ಐತಿಹಾಸಿಕ ನಿರ್ಧಾರ!

BREAKING NEWS | ಒಳಮೀಸಲಾತಿ : ಸಚಿವ ಸಂಪುಟ ಸಭೆಯ ಐತಿಹಾಸಿಕ ನಿರ್ಧಾರ! | ಎಡಗೈ : 5.25%, ಬಲಗೈ : 5.25 % ಹಾಗೂ ಇತರೆ ಸಮುದಾಯಗಳಿಗೆ 4.5% ಮೀಸಲಾತಿ Read More

Latest YouTube Video

ಶಿವಮೊಗ್ಗ : ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿ 9/6/2026 ರಂದು ಬೀದಿ ದೀಪಗಳ ಪರಿಶೀಲನೆ ಮಾಡಿದ ಪಾಲಿಕೆ ಅಧಿಕಾರಿಗಳು.

ಶಿವಮೊಗ್ಗ : ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿ 9/6/2026 ರಂದು ಬೀದಿ ದೀಪಗಳ ಪರಿಶೀಲನೆ ಮಾಡಿದ ಪಾಲಿಕೆ ಅಧಿಕಾರಿಗಳು.

June 9, 2026

Follow Us:

Join our WhatsApp group

Latest Posts

Shivamogga : Street lights on the state highway repaired overnight! ಶಿವಮೊಗ್ಗ : ರಾಜ್ಯ ಹೆದ್ದಾರಿಯಲ್ಲಿ ರಾತ್ರೋರಾತ್ರಿ ದುರಸ್ತಿಯಾದ ಬೀದಿ ದೀಪಗಳು!

shimoga news | ಶಿವಮೊಗ್ಗ : ರಾಜ್ಯ ಹೆದ್ದಾರಿಯಲ್ಲಿ ರಾತ್ರೋರಾತ್ರಿ ಸರಿಯಾದ ಬೀದಿ ದೀಪಗಳು!

June 9, 2026

Shivamogga Municipal Corporation launches helpline for flood emergency management ಅತಿವೃಷ್ಠಿ ತುರ್ತು ನಿರ್ವಹಣೆಗೆ ಶಿವಮೊಗ್ಗ ಪಾಲಿಕೆಯಿಂದ ಸಹಾಯವಾಣಿ

shimoga news | ಅತಿವೃಷ್ಟಿ ತುರ್ತು ನಿರ್ವಹಣೆಗೆ ಶಿವಮೊಗ್ಗ ಪಾಲಿಕೆಯಿಂದ ಸಹಾಯವಾಣಿ

June 9, 2026June 9, 2026

Dowry harassment of wife: Husband sentenced to prison

shimoga news | ಶಿವಮೊಗ್ಗ | ಪತ್ನಿಗೆ ವರದಕ್ಷಿಣೆ ಕಿರುಕುಳ : ಪತಿಗೆ ಜೈಲು ಶಿಕ್ಷೆ

June 8, 2026

ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ - ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್? ವರದಿ : ಬಿ. ರೇಣುಕೇಶ್ ಶಿವಮೊಗ್ಗ, ಜೂನ್ 08: ಶಿವಮೊಗ್ಗದ ಹೊರವಲಯ ದೇವಕಾತಿಕೊಪ್ಪದಲ್ಲಿ ನಿರ್ಮಿಸಿರುವ ಕೈಗಾರಿಕಾ ವಸಾಹತು ಪ್ರದೇಶವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಸಂಸ್ಥೆ (ಕೆಐಎಡಿಬಿ) ಯ ದಿವ್ಯ ನಿರ್ಲಕ್ಷ್ಯದಿಂದ ಪಾಳು ಬೀಳಲಾರಂಭಿಸಿದೆ. ಕೈಗಾರಿಕೋದ್ಯಮಿಗಳು ತೊಂದರೆಗೆ ಸಿಲುಕುವಂತಾಗಿದೆ! ಸದರಿ ಕೈಗಾರಿಕಾ ಪ್ರದೇಶಕ್ಕೆ ಇಲ್ಲಿಯವರೆಗೂ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ‘ಪರಿಸರ ವಿಮೋನಚನಾ ಪತ್ರ’ ದೊರಕಿಲ್ಲ. ಇದರಿಂದ ಹೊಸದಾಗಿ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ದೊರಕುತ್ತಿಲ್ಲ. ಸದರಿ ಪ್ರದೇಶದಲ್ಲಿ ನಿವೇಶನ ಹೊಂದಿರುವ ಕೈಗಾರಿಕೋದ್ಯಮಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ನೂರಾರು ಕೋಟಿ ರೂ. ವೆಚ್ಚ : ದೇವಕಾತಿಕೊಪ್ಪ ಹಾಗೂ ಸಿದ್ಲಿಪುರ ಗ್ರಾಮ ವ್ಯಾಪ್ತಿಗಳಲ್ಲಿ 2013-14 ನೇ ಸಾಲಿನಲ್ಲಿ 456 ಎಕರೆ ಭೂಮಿಯನ್ನು ಕೆಐಎಡಿಬಿ ಸಂಸ್ಥೆ ಭೂ ಸ್ವಾದೀನ ಪಡಿಸಿಕೊಂಡಿತ್ತು. ಇದರಲ್ಲಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಸಂಸ್ಥೆಗೆ, 80 ಎಕರೆ, ಕೆಎಸ್ಎಸ್ಐಡಿ ಸಂಸ್ಥೆಗೆ 66 ಎಕರೆ, ಕಾರ್ಮಿಕ ಇಲಾಖೆಗೆ 10 ಎಕರೆ ಭೂಮಿ ನೀಡಲಾಗಿತ್ತು. ಉಳಿದಂತೆ ಕೆಐಎಡಿಬಿ ಸಂಸ್ಥೆಯು 2018-19 ರಲ್ಲಿ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ದೇವಕಾತಿಕೊಪ್ಪದ 250 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಲೇಔಟ್ ರಚನೆ ಮಾಡಿತ್ತು. ನಿವೇಶನ ಕೂಡ ಹಂಚಿಕೆ ಮಾಡಿತ್ತು. ಅನುಮತಿ ಪಡೆಯಲಿಲ್ಲ : ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿ ಸಮೀಪದಲ್ಲಿ ಸದರಿ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶವಿರುವುದರಿಂದ, ನಿಯಮಾನುಸಾರ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ‘ಪರಿಸರ ವಿಮೋನಚನಾ ಪತ್ರ’ವನ್ನು ಕೆಐಎಡಿಬಿ ಸಂಸ್ಥೆ ಪಡೆದುಕೊಳ್ಳಬೇಕಾಗಿತ್ತು. ಆದರೆ ಅನುಮತಿ ಪಡೆದುಕೊಂಡಿರಿಲಿಲ್ಲ. ಮತ್ತೊಂದೆಡೆ, ಸದರಿ ಸ್ಥಳದಲ್ಲಿ ಕೈಗಾರಿಕೆಗಳ ನಿರ್ಮಾಣಕ್ಕೆ ಕೆಐಎಡಿಬಿ ಸಂಸ್ಥೆಯು ಅನುಮತಿ ನೀಡಿತ್ತು. ಅದರಂತೆ ಸರಿಸುಮಾರು 20 ಕೈಗಾರಿಕೆ ಸಂಸ್ಥೆಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ತದನಂತರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಪರಿಸರ ವಿಮೋಚನಾ ಪತ್ರ ಪಡೆಯದೆ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಸೂಚಿಸಿತ್ತು. ತದನಂತರ ಕೈಗಾರಿಕೆಗಳ ಸ್ಥಾಪನೆಗೆ ಕೆಐಎಡಿಬಿ ಸಂಸ್ಥೆ ಅನುಮತಿ ನೀಡುತ್ತಿಲ್ಲ. ಪರಿಹಾರವಾಗಿಲ್ಲ : ಇದರಿಂದ ಕಳೆದ ಹಲವು ವರ್ಷಗಳಿಂದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಹೊಸ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಕೆಐಎಡಿಬಿ ಸಂಸ್ಥೆಯು ಪರಿಸರ ವಿಮೋಚನಾ ಪತ್ರ ಪಡೆದುಕೊಳ್ಳುವ ನಿಟ್ಟಿನಲ್ಲಿ ಗಂಭೀರ ಚಿತ್ತ ಹರಿಸಿಲ್ಲ. ಇದರಿಂದ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶವು ಪಾಳು ಬೀಳಲಾರಂಭಿಸಿದೆ. ಸಿಎಂ ಗಮನಿಸಲಿ : ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಪರಿಸರ ವಿಮೋಚನಾ ಪತ್ರ ಪಡೆಯುವ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಈ ಕುರಿತಂತೆ ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಜೊತೆ ಸಮಾಲೋಚಿಸಬೇಕಾಗಿದೆ. ಕಾಲಮಿತಿಯೊಳಗೆ ಸಮಸ್ಯೆಗೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಕೆಲ ಕೈಗಾರಿಕೋದ್ಯಮಿಗಳು ಆಗ್ರಹಿಸುತ್ತಾರೆ.

shimoga news | ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ – ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್?

June 8, 2026June 8, 2026

Heavy rain likely in various places in Shivamogga district on June 9-10 - Red alert forecast : What did the DC say? ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಜೂನ್ 9-10 ರಂದು ಭಾರೀ ಮಳೆ ಸಾಧ್ಯತೆ - ರೆಡ್ ಅಲರ್ಟ್ ಮುನ್ಸೂಚನೆ : ಡಿಸಿ ಹೇಳಿದ್ದೇನು?

shimoga rain news | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಜೂನ್ 9-10 ರಂದು ಭಾರೀ ಮಳೆ ಸಾಧ್ಯತೆ – ರೆಡ್ ಅಲರ್ಟ್ ಮುನ್ಸೂಚನೆ : ಡಿಸಿ ಹೇಳಿದ್ದೇನು?

June 8, 2026June 8, 2026

Domestic gas cylinder price hiked by Rs 29! ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರ 29 ರೂ. ಏರಿಕೆ!

gas cylinder price hike| ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರ 29 ರೂ. ಏರಿಕೆ!

June 7, 2026

shimoga news | Drinking water supply disruption in Shivamogga city on June 7-8 ಶಿವಮೊಗ್ಗ ನಗರದಲ್ಲಿ ಜೂನ್ 7 - 8 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

shimoga drinking water news | ಶಿವಮೊಗ್ಗದಲ್ಲಿ ಜೂನ್ 7 –  8 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

June 6, 2026

shimoga news | ಶಿವಮೊಗ್ಗ ನಗರದಲ್ಲಿ ಯಶಸ್ವಿಯಾಗಿ ನಡೆದ ಅಣಕು ಪ್ರದರ್ಶನ

June 5, 2026June 5, 2026

Power outages in various parts of Shivamogga city on June 6-7 ಶಿವಮೊಗ್ಗ ನಗರದ ವಿವಿಧೆಡೆ ಜೂನ್ 6 -7 ರಂದು ವಿದ್ಯುತ್ ವ್ಯತ್ಯಯ

shimoga power outage news | ಶಿವಮೊಗ್ಗ ನಗರದ ವಿವಿಧೆಡೆ ಜೂನ್ 6 -7 ರಂದು ವಿದ್ಯುತ್ ವ್ಯತ್ಯಯ

June 4, 2026

Gas Tanker Stuck in Slush at Shivamogga ಶಿವಮೊಗ್ಗ : ಕೆಸರಲ್ಲಿ ಸಿಲುಕಿದ ಗ್ಯಾಸ್ ಟ್ಯಾಂಕರ್!

shimoga news | ಶಿವಮೊಗ್ಗ : ಕೆಸರಲ್ಲಿ ಸಿಲುಕಿದ ಗ್ಯಾಸ್ ಟ್ಯಾಂಕರ್!

June 4, 2026

Recent Posts

  • shimoga news | ಶಿವಮೊಗ್ಗ : ರಾಜ್ಯ ಹೆದ್ದಾರಿಯಲ್ಲಿ ರಾತ್ರೋರಾತ್ರಿ ಸರಿಯಾದ ಬೀದಿ ದೀಪಗಳು!
  • shimoga news | ಅತಿವೃಷ್ಟಿ ತುರ್ತು ನಿರ್ವಹಣೆಗೆ ಶಿವಮೊಗ್ಗ ಪಾಲಿಕೆಯಿಂದ ಸಹಾಯವಾಣಿ
  • shimoga news | ಶಿವಮೊಗ್ಗ | ಪತ್ನಿಗೆ ವರದಕ್ಷಿಣೆ ಕಿರುಕುಳ : ಪತಿಗೆ ಜೈಲು ಶಿಕ್ಷೆ
  • shimoga news | ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ – ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್?
  • shimoga rain news | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಜೂನ್ 9-10 ರಂದು ಭಾರೀ ಮಳೆ ಸಾಧ್ಯತೆ – ರೆಡ್ ಅಲರ್ಟ್ ಮುನ್ಸೂಚನೆ : ಡಿಸಿ ಹೇಳಿದ್ದೇನು?
Copyright © 2026 Udaya Saakshi.
Powered by WordPress and HitMag.