ವಿದ್ಯುತ್ ಶಾಕ್ : ಲೈನ್ ಮ್ಯಾನ್ ಸಾವು – ಮತ್ತೋರ್ವರಿಗೆ ಗಂಭೀರ ಗಾಯ!

ವಿದ್ಯುತ್ ಶಾಕ್ : ಲೈನ್ ಮ್ಯಾನ್ ಸಾವು – ಮತ್ತೋರ್ವರಿಗೆ ಗಂಭೀರ ಗಾಯ!

ಭದ್ರಾವತಿ, ಸೆ. 24: ವಿದ್ಯುತ್ ಕಂಬದಲ್ಲಿ ದುರಸ್ತಿ ಮಾಡುತ್ತಿದ್ದ ವೇಳೆಯೇ ವಿದ್ಯುತ್ ಪ್ರವಹಿಸಿದ ಪರಿಣಾಮ ಶಾಕ್ ನಿಂದ ಲೈನ್ ಮ್ಯಾನ್ ಓರ್ವರು ಮೃತಪಟ್ಟು, ಮತ್ತೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ನಗರದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ವಿದ್ಯುತ್ ಶಾಕ್ : ಲೈನ್ ಮ್ಯಾನ್ ಸಾವು – ಮತ್ತೋರ್ವರಿಗೆ ಗಂಭೀರ ಗಾಯ! Read More