ಸರ್ಕಾರಿ ಗೋಡೌನ್ ಬಳಿ ಇಸ್ಪೀಟ್ ಜೂಜಾಟ : 6 ಜನರು ವಶಕ್ಕೆ
ಶಿವಮೊಗ್ಗ ನಗರದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಮುಂಭಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ.
ಖಚಿತ ವರ್ತಮಾನದ ಮೇರೆಗೆ ವಿನೋಬನಗರ ನಗರ ಠಾಣೆ ಪೊಲೀಸರು ಭಾನುವಾರ ಸಂಜೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಸಬ್ ಇನ್ಸ್’ಪೆಕ್ಟರ್ ಸುನೀಲ್ ಬಿ.ಸಿ. ಮತ್ತವರ ಸಿಬ್ಬಂದಿಗಳು ದಾಳಿಯಲ್ಲಿ ಭಾಗಿಯಾಗಿದ್ದರು.
ಸರ್ಕಾರಿ ಗೋಡೌನ್ ಬಳಿ ಇಸ್ಪೀಟ್ ಜೂಜಾಟ : 6 ಜನರು ವಶಕ್ಕೆ Read More
