ಶಿವಮೊಗ್ಗ (shivamogga), ಜನವರಿ 13: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪಶುವೈದ್ಯಕೀಯ ಸಂಘ ಹಾಗೂ ಶಿವಮೊಗ್ಗ ಕೆನಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ, ಜನವರಿ 25 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಸಾಗರ ರಸ್ತೆಯ ಎಪಿಎಂಸಿ ಮಾರುಕಟ್ಟೆ ಬಳಿಯ ಪಶು ಆಸ್ಪತ್ರೆ ಆವರಣದಲ್ಲಿ ಸಾಕು ನಾಯಿಗಳ ಪ್ರದರ್ಶವನ್ನು ಏರ್ಪಡಿಸಲಾಗಿದೆ.
ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿಗೆ ಜನವರಿ 22 ಕಡೆಯ ದಿನವಾಗಿದೆ. ನೋಂದಣಿ ಶುಲ್ಕ ರೂ. 200 ಕಡ್ಡಾಯವಾಗಿರುತ್ತದೆ. 6 ತಿಂಗಳ ಒಳಗಿನ ವಯಸ್ಸಿನ ಶ್ವಾನಗಳಿಗೆ ಅವಕಾಶವಿಲ್ಲ. ಸ್ಪರ್ಧೆ ನಡೆಯುವ ಸ್ಥಳದಲ್ಲಿ ನೋಂದಾಯಿಸಲು ಅವಕಾಶವಿರುವುದಿಲ್ಲ.
ಇತರೆ ನಿಬಂಧನೆಗಳಿದ್ದು, ನೋಂದಣಿಗಾಗಿ ಡಾ. ಪ್ರಸನ್ನ ಕೆ ಎಂ, ಮೊ.ಸಂ: 9343464008, ಡಾ.ಶಿವರಾಜ್ 9448318878, ಡಾ.ಕೆಂದೇಶ್ 9880043904, ಡಾ.ಒ.ಎಸ್.ಪ್ರಕಾಶ್ 7628659762, ಎನ್.ರಾಜೇಂದ್ರ ಕಾಮತ್ 9902191333,
ಗಜಾನನ ಹೆಗಡೆ 9742352112, 9448007542, 9482635093, 9480467707, 8762099569, 9980371799, 7337629259, 9611948135 ನ್ನು ಸಂಪರ್ಕಿಸಬಹುದೆAದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
Shimoga: Pet Dog Show on January 25 | Shimoga, January 13: Under the joint auspices of the Department of Animal Husbandry and Veterinary Services, the Veterinary Association, and the Shimoga Kennel Club, a pet dog show will be organized on January 25 from 9 a.m. to 5 p.m. at the premises of the Veterinary Hospital near the APMC Market on Sagar Road.

