ಶಿವಮೊಗ್ಗ (shivamogga), ಏಪ್ರಿಲ್ 13 : ಶಿವಮೊಗ್ಗ ನಗರ ಉಪ ವಿಭಾಗ – 1, ಘಟಕ – 2 ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 15 ಮತ್ತು 16 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಈ ಕಳೆಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ವಿವರ : ಜಯನಗರ ಮುಖ್ಯರಸ್ತೆ, ಮೆಟ್ರೋ ಆಸ್ಪತ್ರೆಯಿಂದ ಸರ್ವೋದಯ ಸ್ಕೂಲ್, ರಾಮಮಂದಿರ ರಸ್ತೆ, ಕಮಲ ನರ್ಸಿಂಗ್ ಹೋಂನಿಂದ ಜಯಮ್ಮ ಆಸ್ಪತ್ರೆ ರಸ್ತೆ, ವಂದನಾ ಬೇಕರಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಶಿವಮೊಗ್ಗದ ವಿದ್ಯಾನಗರ ಸುತ್ತಮುತ್ತ ಏಪ್ರಿಲ್ 15 ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ, ಏಪ್ರಿಲ್ 13 : ಶಿವಮೊಗ್ಗ ನಗರ ಉಪವಿಭಾಗ – 1, ಘಟಕ – 1 ರ ವ್ಯಾಪ್ತಿಯಲ್ಲಿ 11 ಕೆವಿ ಮಾರ್ಗದಲ್ಲಿ ಪರಿವರ್ತಕ ಸ್ಥಳಾಂತರ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 15 ರಂದು ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ವಿವರ : ವಿದ್ಯಾನಗರ ಮುಖ್ಯ ರಸ್ತೆ, ದುರ್ಗಮ್ಮನ ಬೀದಿ, ಜಗದಾಂಬ ಬೀದಿ, ಜನರಲ್ ಹಾಸ್ಟೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Power outage in various parts of Shivamogga city on April 15 and 16
Shivamogga, April 13: In Shivamogga City Sub-Division–1, Unit–2, work has been taken up to remove electric poles. In this background, on April 15 and 16 from 10:00 AM to 2:00 PM, there will be a power outage in the following areas, MESCOM has informed. Details: Jayanagar Main Road, from Metro Hospital to Sarvodaya School, Ramamandira Road, from Kamala Nursing Home to Jayamma Hospital Road, Vandana Bakery Road and surrounding areas will face power outage. MESCOM has requested public cooperation in its announcement.
Power outage in Vidyanagar, Shivamogga on April 15
Shivamogga, April 13: In Shivamogga City Sub-Division–1, Unit–1, transformer relocation work has been taken up on the 11 kV line. In this background, on April 15 from 9:30 AM to 6:00 PM, there will be a power outage in the following areas, MESCOM has informed. Details: Vidyanagar Main Road, Durgammana Street, Jagadamba Street, General Hostel and surrounding areas will face power outage. MESCOM has requested public cooperation in its announcement.

