ಶಿವಮೊಗ್ಗ (shivanogga), ನವೆಂಬರ್ 06: ಶಿವಮೊಗ್ಗ ನಗರ ಉಪವಿಭಾಗ – 1, ಘಟಕ 1 ರ ವ್ಯಾಪ್ತಿಯ 11 ಕೆ.ವಿ. ಮಾರ್ಗದಲ್ಲಿ ನವೆಂಬರ್ 08 ರಂದು ಜಂಗಲ್ ಕಟಿಂಗ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನ.08 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.
ವಿವರ : ಮೆಹಬೂಬ್ ನಗರ, ವಾದಿ ಎ ಹುದಾ, ಬೈಪಾಸ್ ರಸ್ತೆ, ನಿಸರ್ಗ ಬಡಾವಣೆ, ಊರಗಡೂರು, ಸೂಳೆಬೈಲು, ಪುಟ್ಟಪ್ಪ ಕ್ಯಾಂಪ್, ಕ್ರಷರ್ ರಸ್ತೆ, ಮಳಲಿಕೊಪ್ಪ, ಇಂದಿರಾನಗರ, ಕಂಟ್ರಿಕ್ಲಬ್ ರಸ್ತೆ. ಎಮ್.ಸಿ.ಲೇಔಟ್, ಎಕೆಎಸ್ ಲೇಔಟ್, ಪಟೇಲ್ ಕಾಂಪೌಂಡ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Power Interruption in Various Parts of Shivamogga City on November 8
Shivamogga, November 5: MESCOM has announced that ‘jungle cutting’ (vegetation clearance) work is scheduled for November 8 along the 11 KV line falling under Shivamogga City Sub-division 1, Unit 1. Consequently, there will be an interruption in power supply on November 8, from 10:00 AM to 4:00 PM, in the following areas:Details: Mehboob Nagar, Wadi-e-Huda, Bypass Road, Nisarga Layout, Uragaduru, Sulebailu, Puttappa Camp, Crusher Road, Malalikoppa, Indira Nagar, Country Club Road, M.C. Layout, AKS Layout, Patel Compound Road, and surrounding areas. MESCOM has requested the public to cooperate during this period.

