ಶಿವಮೊಗ್ಗ, ಮೇ 29 : ಶಿವಮೊಗ್ಗ ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-12 ಮತ್ತು 13 ರ ವ್ಯಾಪ್ತಿಯಲ್ಲಿ ಮೇ 31 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ಅವದಿಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ವಿವರ : ಆಲ್ಕೋಳ, ಎಸ್.ಎಲ್.ವಿ. ಬಡಾವಣೆ, ಗಜಾನನ ಲೇಔಟ್, ಐಶ್ವರ್ಯ ಬಡಾವಣೆ, ಜೆ.ಹೆಚ್. ಪಟೇಲ್ ಬಡಾವಣೆ ಎ ರಿಂದ ಎಫ್ ಬ್ಲಾಕ್, ಮುನಿಯಪ್ಪ ಲೇಔಟ್, ಸಂಗೋಳ್ಳಿ ರಾಯಣ್ಣ ಬಡಾವಣೆ, ಆದರ್ಶ ನಗರ, ಸಹ್ಯಾದ್ರಿನಗರ,
ಸೋಮಿನಕೊಪ್ಪ, ವಿಜಯಲಕ್ಷ್ಮೀ ಲೇಔಟ್, ಸೋಮನಾಥ ಬಡಾವಣೆ, ನಿಸರ್ಗ ಲೇಔಟ್, ಹೊಂಗಿರಣ ಬಡಾವಣೆ, ಸೋಮಿನಕೊಪ್ಪ ಗೆಜ್ಜೆನಹಳ್ಳಿ, ಅಂಬೇಡ್ಕರ್ ಕಾಲೋನಿ, ಹನುಮಂತನಗರ, ಜಕಾತಿಕೊಪ್ಪ, ಭೈರನಕೊಪ್ಪ, ದೇವಕಾತಿಕೊಪ್ಪ ಹಾಗೂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Shivamogga: Emergency work – Power outage on May 31
Shivamogga, May 29: Due to emergency work being undertaken at the Alkola electricity distribution center in Shivamogga city, power supply from feeders AF-12 and AF-13 will be interrupted on May 31 from 9:00 AM to 1:00 PM. MESCOM has informed that during this period, the following areas will face a power outage:
Details: Alkola, S.L.V. Layout, Gajanan Layout, Aishwarya Layout, J.H. Patel Layout (Blocks A to F), Muniyappa Layout, Sangolli Rayanna Layout, Adarsha Nagar, Sahyadri Nagar, Sominakoppa, Vijayalakshmi Layout, Somanath Layout, Nisarga Layout, Hongirana Layout, Sominakoppa Gejjenahalli, Ambedkar Colony, Hanumanth Nagar, Jakatikoppa, Bhairanakoppa, Devakatikoppa and surrounding areas. MESCOM has requested public cooperation during this scheduled outage.

