ಶಿವಮೊಗ್ಗ (shivamogga), ಆಗಸ್ಟ್ 24: ಶಿವಮೊಗ್ಗದ ಎಂ.ಆರ್.ಎಸ್.110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಆಗಸ್ಟ್ 25 ರಂದು ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಆ.25 ರಂದು ಬೆಳಿಗ್ಗೆ 09 ರಿಂದ ಸಂಜೆ 5 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿವರ: ಬಿ.ಹೆಚ್.ರಸ್ತೆ, ಗಾಂಧಿಬಜಾರ್, ಕೋಟೆ ರಸ್ತೆ, ಓಬಿಎಲ್ ರಸ್ತೆ, ಸಿಎಲ್ ರಾಮಣ್ಣ ರಸ್ತೆ, ಅಶೋಕ ರಸ್ತೆ, ಪೆನ್ಷನ್ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಮೀನು ಮಾರುಕಟ್ಟೆ, ಎಲೆರೇವಣ್ಣ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶ,
ಚಿಕ್ಕಲ್, ಗುರುಪುರ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ವೆಂಕಟೇಶನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಎಂ.ಆರ್.ಎಸ್. ವಾಟರ್ ಸಪ್ಲೈ, ಎಂಆರ್.ಎಸ್. ಕಾಲೋನಿ, ಹರಿಗೆ ಮಲವಗೊಪ್ಪ,
ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಬಿ.ಹೆಚ್.ರಸ್ತೆಯ ಗಾಯತ್ರಿ ಕಲ್ಯಾಣ ಮಂದಿರದಿಂದ ಅಮೀರ್ ಅಹಮದ್ ವೃತ್ತ, ನೆಹರು ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ, ಪಾರ್ಕ್ ಬಡಾವಣೆ, ಸರ್.ಎಮ್.ವಿ.ರಸ್ತೆಯ ವೀರಭದ್ರೇಶ್ವರ ಚಿತ್ರಮಂದಿರದಿಂದ ಮಹಾವೀರ ವೃತ್ತದವರೆಗೆ,
ಬಾಲ್ರಾಜ್ ಅರಸು ರಸ್ತೆಯ ಮಹಾವೀರ ವೃತ್ತದಿಂದ ಗೋಪಿ ವೃತ್ತದವರೆಗೆ, ಗಾಂಧಿ ಪಾರ್ಕ್, ಲೂರ್ದೂ ನಗರ, ಕಾನ್ವೆಂಟ್ ರಸ್ತೆ, ಬಾಪೂಜಿ ನಗರ, ಚರ್ಚ್ ಕಾಂಪೌಂಡ್, ಟಿ.ಜಿ.ಎನ್. ಬಡಾವಣೆ, ಜೋಸೆಫ್ ನಗರ, ಟ್ಯಾಂಕ್ ಬೌಂಡ್ ರಸ್ತೆ,
ಕುವೆಂಪು ರಂಗಮಂದಿರ ಮತ್ತು ಮಹಾನಗರ ಪಾಲಿಕೆ ಕಚೇರಿ ಸುತ್ತಮುತ್ತ, ಮೀನಾಕ್ಷಿ ಭವನ, ಶಂಕರಮಠ ರಸ್ತೆ, ಹಳೆ ಹೊನ್ನಾಳಿ ರಸ್ತೆ, ಮೆಹದಿನಗರ, ಬಾಪೂಜಿನಗರ, ಬಸವನಗುಡಿ ವಿನಾಯಕ ಪಾರ್ಕ್,
ವಿನಾಯಕನಗರ, ಅಮೀರ್ ಅಹಮದ್ ಕಾಲೋನಿ, ಸೋಮಯ್ಯ ಬಡಾವಣೆ, ಟ್ಯಾಂಕ್ ಮೊಹಲ್ಲಾ, ಕೋರ್ಟ್ ಕಚೇರಿ, ಆರ್.ಟಿ.ಓ. ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Power outage in over 50 areas of Shivamogga city on August 25! | Shivamogga, August 24: MESCOM has announced that quarterly maintenance work will be carried out on August 25 within the scope of the MRS 110/11 KV power distribution center in Shivamogga. In this context, MESCOM has announced in a statement that there will be power outage in the following areas from 9 am to 5 pm on August 25.
Details: B.H. Road, Gandhi Bazaar, Kote Road, OBL Road, CL Ramanna Road, Ashoka Road, Pension Mohalla, Lashkar Mohalla, Fish Market, Elerevanna Keri and surrounding areas,
Chikkal, Gurupur, Siddeshwara Nagar, Shantamma Layout, Venkatesa Nagar, Vidyanagar, Ganapathi Layout, Country Club Road, MRS. Water Supply, MRS. Colony, Harige Malavagoppa,
Vaddinakoppa, Nanjappa Layout, Priyanka Layout, B.H. Road from Gayatri Kalyan Mandir to Amir Ahmed Circle, Nehru Road, Durgigudi Main Road, Park Layout, Sir.M.V. Road from Veerabhadreshwara Cinema to Mahaveer Circle,
Balraj Arasu Road from Mahaveer Circle to Gopi Circle, Gandhi Park, Lourdes Nagar, Convent Road, Bapuji Nagar, Church Compound, T.G.N. Layout, Joseph Nagar, Tank Bound Road, Kuvempu Theatre and Municipal Corporation Office vicinity, Meenakshi Bhavan, Shankaramatha Road, Old Honnali Road, Mehdi Nagar, Bapuji Nagar, Basavanagudi Vinayak Park, Vinayak Nagar, Amir Ahmed Colony, Somaiya Layout, Tank Mohalla, Court Office, RTO Road and surrounding areas will experience power outages, and the public is requested to cooperate, Mescom said in a statement.

