
ಶಿವಮೊಗ್ಗ ನಗರದ ವಿವಿಧೆಡೆ ಫೆ.10 ರಂದು ವಿದ್ಯುತ್ ವ್ಯತ್ಯಯ!
ಶಿವಮೊಗ್ಗ, ಫೆ. 8: ಶಿವಮೊಗ್ಗ ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಎಫ್-8 ರಲ್ಲಿ ಫೆ. 10 ರಂದು ಸ್ಮಾರ್ಟ್‍ಸಿಟಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 06 ಗಂಟೆವರೆಗೆ ನಗರದ ಹುಚ್ಚುರಾಯ ಕಾಲೋನಿ, ಕುವೆಂಪು ಬಡಾವಣೆ, ಲಕ್ಷ್ಮೀಪುರ, ಎನ್.ಎಂ.ಸಿ. ಕಾಂಪೌಂಡ್ ಹತ್ತಿರ,
ವಿಜಯ ಅವೆನ್ಯೂ, ಕಾಶೀಪುರ, ಕೆಂಚಪ್ಪ ಲೇಔಟ್, ದಯಾನಂದ ಪ್ರಿಂಟರ್ಸ್, ವಿಪ್ರ ಟ್ರಸ್ಟ್,
ಎಸ್.ಆರ್.ಎಸ್. ಶಾಮೀಯಾನ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
More Stories
shimoga | ಶಿವಮೊಗ್ಗ | ಶಾಲಾ ವಾಹನಗಳ ದಿಢೀರ್ ತಪಾಸಣೆ – ಖಡಕ್ ವಾರ್ನಿಂಗ್!
Sudden inspection of school vehicles in Shimoga city – Khadak warning!
ಶಿವಮೊಗ್ಗ ನಗರದಲ್ಲಿ ಶಾಲಾ ವಾಹನಗಳ ದಿಢೀರ್ ತಪಾಸಣೆ – ಖಡಕ್ ವಾರ್ನಿಂಗ್!
shimoga | power cut news | ಶಿವಮೊಗ್ಗ : ಜೂ. 22, 23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
shimoga | power cut news | ಶಿವಮೊಗ್ಗ : ಜೂ. 22, 23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
shimoga | power cut news | Shivamogga: Power outages in various places on June 22 and 23!
shimoga police | ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ವಿಶೇಷ ಕಾರ್ಯಪಡೆ ಪೊಲೀಸರ ಪಥ ಸಂಚಲನ!
Special Task Force Police parade on major roads in Shivamogga city!
ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳಲ್ಲಿ ವಿಶೇಷ ಕಾರ್ಯಪಡೆ ಪೊಲೀಸರ ಪಥ ಸಂಚಲನ!
shimoga | power cut news | ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ಜೂನ್ 21 ರಂದು ವಿದ್ಯುತ್ ವ್ಯತ್ಯಯ
Power outage in various parts of Shivamogga city and taluk on June 21
ಶಿವಮೊಗ್ಗ ನಗರ, ತಾಲೂಕಿನ ವಿವಿಧೆಡೆ ಜೂನ್ 21 ರಂದು ವಿದ್ಯುತ್ ವ್ಯತ್ಯಯ
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 20 ರ ತರಕಾರಿ ಬೆಲೆಗಳ ವಿವರ
shimoga | Details of vegetable prices for June 20 in Shivamogga APMC wholesale market
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 20 ರ ತರಕಾರಿ ಬೆಲೆಗಳ ವಿವರ
shimoga | ಶಿವಮೊಗ್ಗ : ಜಿಲ್ಲಾಧಿಕಾರಿಗೆ ಹೊಸನಗರ ತಾಲೂಕು ವಸವೆ ಗ್ರಾಮಸ್ಥರ ಆಗ್ರಹವೇನು?
Shivamogga: What are the demands of the villagers of Vasave in Hosanagar taluk to the District Collector?
ಶಿವಮೊಗ್ಗ : ಜಿಲ್ಲಾಧಿಕಾರಿಗೆ ಹೊಸನಗರ ತಾಲೂಕು ವಸವೆ ಗ್ರಾಮಸ್ಥರ ಆಗ್ರಹವೇನು?