
ಪೊಲೀಸರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ ನಿರಂತರ ಸಂಸ್ಥೆಯ ಸದಸ್ಯರು
ಶಿವಮೊಗ್ಗ, ನ. 13: ಶಿವಮೊಗ್ಗ ನಗರದಲ್ಲಿ ಸೋಮವಾರ ನಿರಂತರ ಸಂಸ್ಥೆಯು ಪೊಲೀಸರೊಂದಿಗೆ ದೀಪಾವಳಿ ಹಬ್ಬ ಆಚರಣೆ ಮಾಡಿತು.
ದೊಡ್ಡಪೇಟೆ ಪೊಲೀಸ್ ಠಾಣೆ ಆವರಣದಲ್ಲಿರುವ, ಪಶ್ಚಿಮ ಸಂಚಾರಿ ಠಾಣೆ ಅಧಿಕಾರಿ – ಸಿಬ್ಬಂದಿಗಳೊಂದಿಗೆ ಸಂಸ್ಥೆಯ ಸದಸ್ಯರು ದೀಪ ಬೆಳಗಿಸಿ ಹಬ್ಬ ಆಚರಿಸಿದರು.
‘ಹಬ್ಬಗಳ ವೇಳೆ ಕುಟುಂಬ ಸದಸ್ಯರೆಲ್ಲ ಒಟ್ಟಿಗೆ ಸೇರಿ ಆಚರಿಸುತ್ತೆವೆ. ಆದರೆ ಇದೆ ಹಬ್ಬಗಳ ಸಂದರ್ಭಗಳಲ್ಲಿ, ಪೊಲೀಸರು ನಮ್ಮನ್ನ ಕಾಯುತ್ತಾ ಕರ್ತವ್ಯ ನಿರತರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು’ ಎಂದು ನಿರಂತರ ಸಂಸ್ಥೆ ತಿಳಿಸಿದೆ.
ಈ ಸಂದರ್ಭದಲ್ಲಿ ನಿರಂತರ ಸಂಸ್ಥೆಯ ಸಂಸ್ಥಾಪಕರಾದ ಚೈತ್ರ ಸಜ್ಜನ್, ಸದಸ್ಯರಾದ ಸರೋಜಾ, ಶುಭ, ಭುಜಂಗಪ್ಪ, ಹಾಲೇಶ್, ಸುಜಾತ ಮೊದಲಾದವರಿದ್ದರು.
More Stories
shimoga | ಶಿವಮೊಗ್ಗ | ಪಾಲಿಕೆ ವಿದ್ಯುತ್ ವಿಭಾಗದ ಎಂಜಿನಿಯರ್ ಗಳ ಭೇಟಿ : ಸಾರ್ವಜನಿಕರ ಅಹವಾಲು ಆಲಿಕೆ
Engineers from the Municipal Electricity Department visit Shimoga Municipal Corporation’s 1st Ward : Listen to public concerns
ಶಿವಮೊಗ್ಗ ಪಾಲಿಕೆ 1 ನೇ ವಾರ್ಡ್ ಗೆ ಪಾಲಿಕೆ ವಿದ್ಯುತ್ ವಿಭಾಗದ ಎಂಜಿನಿಯರ್ ಗಳ ಭೇಟಿ : ಸಾರ್ವಜನಿಕರ ಅಹವಾಲು ಆಲಿಕೆ
shimoga | power cut | ಶಿವಮೊಗ್ಗ : ಅಕ್ಟೋಬರ್ 18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
Shivamogga : Power outages in various places on October 18th
ಶಿವಮೊಗ್ಗ : ಅಕ್ಟೋಬರ್ 18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
shimoga zp news | ಶಿವಮೊಗ್ಗ ಜಿಪಂ ಕಚೇರಿ ಆವರಣದಲ್ಲಿಯೂ ವಾಹನಗಳ ನಿಲುಗಡೆ ನಿಷೇಧ!
Parking of vehicles is prohibited even in the Shivamogga ZP office premises!
ಶಿವಮೊಗ್ಗ ಜಿಪಂ ಕಚೇರಿ ಆವರಣದಲ್ಲಿಯೂ ವಾಹನಗಳ ನಿಲುಗಡೆ ನಿಷೇಧ!
shimoga news | ಶಿವಮೊಗ್ಗ : ರಸ್ತೆಗಳ ಗುಂಡಿ – ಗೊಟರುಗಳಿಗೆ ಮುಕ್ತಿ ಯಾವಾಗ?!
Shivamogga : When will the potholes on the roads be solved?!
ಶಿವಮೊಗ್ಗ : ರಸ್ತೆಗಳ ಗುಂಡಿ – ಗೊಟರುಗಳಿಗೆ ಮುಕ್ತಿ ಯಾವಾಗ?!
shimoga | ಶಿವಮೊಗ್ಗ : ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಕ್ರಮಕೈಗೊಂಡ ಪಿಡಬ್ಲ್ಯೂಡಿ!
Shimoga: accident zone – PWD has finally taken action to widen the state highway!
ಶಿವಮೊಗ್ಗ : ಅಪಘಾತ ವಲಯ – ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಕ್ರಮಕೈಗೊಂಡ ಪಿಡಬ್ಲ್ಯೂಡಿ!
shivamogga – bhadravathi urban development authority | ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ಯೋಜನೆ – 2041’!
Shivamogga – Bhadravati Urban Development Authority is preparing ‘Maha Yojana – 2041’!
ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ಯೋಜನೆ – 2041’!