ಶಿವಮೊಗ್ಗದ ಬಾರ್ ಮುಂಭಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ : ವೈರಲ್ ವೀಡಿಯೋ!

ಶಿವಮೊಗ್ಗ – ಬಾರ್ ಮುಂಭಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ : ವೈರಲ್ ಆದ ವೀಡಿಯೋ!

ಶಿವಮೊಗ್ಗ ನಗರದ ಸವಾರ್ ಲೈನ್ ರಸ್ತೆಯಲ್ಲಿರುವ ಬಾರ್ ವೊಂದರ ಮುಂಭಾಗ, ಇತ್ತೀಚೆಗೆ ನಡೆದ ಮಾರಾಮಾರಿ ಪ್ರಕರಣವೊಂದರ ವೀಡಿಯೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ!

ಜೂ. 26 ರ  ರಾತ್ರಿ ಈ ಘಟನೆಯ ನಡೆದಿದೆ ಎಂದು ಹೇಳಲಾಗಿದೆ. ವಿದ್ಯಾರ್ಥಿ ಸಂಘಟನೆಯೊಂದರ ಸದಸ್ಯರು ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದವರ ನಡುವೆ ಗಲಾಟೆಯಾಗಿದೆ. ಪರಸ್ಪರ ಕೈ ಕೈ ಮಿಲಾಯಿಸಲಾಗಿದೆ.

ಶಿವಮೊಗ್ಗ – ಬಾರ್ ಮುಂಭಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ : ವೈರಲ್ ಆದ ವೀಡಿಯೋ! Read More