ಗರ್ಭೀಣಿ ಆನೆ ಪ್ರಕರಣ : ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ – ಸಚಿವರಿಗೆ ದೂರು!
ಶಿವಮೊಗ್ಗ, ಅ. 24: ದಸರಾ ವಿಜಯ ದಶಮಿ ಮೆರವಣಿಗೆಗೆ ಸಕ್ರೆಬೈಲು ಆನೆ ಬಿಡಾರದಿಂದ ಕಳೆದ ಕೆಲ ದಿನಗಳ ಹಿಂದೆ ಕರೆ ತಂದಿದ್ದ ನೇತ್ರಾವತಿ ಆನೆ ಸೋಮವಾರ ರಾತ್ರಿ ಮರಿ ಹಾಕಿದ್ದು, ಮಂಗಳವಾರ ಬೆಳಿಗ್ಗೆಯೇ ಆನೆ ಹಾಗೂ ಮರಿಯನ್ನು ಶಿವಮೊಗ್ಗ ನಗರದಿಂದ ಮತ್ತೇ ಬಿಡಾರಕ್ಕೆ …
ಗರ್ಭೀಣಿ ಆನೆ ಪ್ರಕರಣ : ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಭಾರೀ ಆಕ್ರೋಶ – ಸಚಿವರಿಗೆ ದೂರು! Read More
