ಶಿವಮೊಗ್ಗ (shivamogga), ಜ. 29: ಶಿವಮೊಗ್ಗ ನಗರದ ಸಿದ್ಧಯ್ಯ ಸರ್ಕಲ್ ಮತ್ತು ಬಟ್ಟೆ ಮಾರ್ಕೆಟ್ ಬಳಿ ವಿದ್ಯುತ್ ಪರಿಕರಗಳ ನಿರ್ವಹಣಾ ಕಾಮಗಾರಿಯನ್ನು ಜ. 30 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.
ಈ ಕುರಿತಂತೆ ಇಂದು ಮೆಸ್ಕಾಂ ಸಂಸ್ಥೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಜ. 30 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ, ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ವಿವರ : ಬಟ್ಟೆ ಮಾರ್ಕೆಟ್, ಕುಂಬಾರಗುಂಡಿ, ಬಿ ಬಿ ರಸ್ತೆ, ಗಾಂಧಿ ಬಜಾರ್ ಕೆಳಭಾಗ, ಮಂಜುನಾಥ ಟಾಕೀಸ್, ತಿಮ್ಮಪ್ಪನ ಕೊಪ್ಪಲು,
ಸಿದ್ದಯ್ಯ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಸಂಸ್ಥೆ ಪ್ರಕಟಣೆಯಲ್ಲಿ ಕೋರಿದೆ.
Shimoga, January 29: Maintenance work of electrical equipment near Siddhaiah circle and cloth market in Shimoga city. Mescom said that it was done on 30th.
Mescom has issued a press release in this regard today. Mescom informed that on January 30 from 9 am to 6 pm in the following areas, power supply will be interrupted.
There will be power interruption in the areas of cloth Market, Kumbaragundi, B B Road, Gandhi Bazar Lower area, Manjunath Talkies, Thimmappana Koppalu, Siddaiah Circle and surrounding areas. Mescom has requested public cooperation in the announcement.
#powercut, #shimogapowercutnews, #shivamoggapowercutnews, #poweroutage, #powersupply, #mescom,

