shimoga | Shivamogga: In which areas will there be no electricity on March 17? shimoga | ಶಿವಮೊಗ್ಗ : ಯಾವೆಲ್ಲ ಪ್ರದೇಶಗಳಲ್ಲಿ ಮಾ. 17 ರಂದು ವಿದ್ಯುತ್ ಇರಲ್ಲ?

shimoga | ಶಿವಮೊಗ್ಗ : ಮಾ.11 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತ!

ಶಿವಮೊಗ್ಗ (shivamogga), ಮಾ. 10: ಶಿವಮೊಗ್ಗ ನಗರದ ಹೊರವಲಯ ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ,  ಹೆಚ್ಚುವರಿ ಕಂಬ ಅಳವಡಿಸುವ ಕಾಮಗಾರಿಯನ್ನು ಮಾ. 11 ರಂದು ಮೆಸ್ಕಾಂ ಹಮ್ಮಿಕೊಂಡಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಮಾ. 11 ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಪುರಲೆ ಫೀಡರ್ – 5 ರ ವ್ಯಾಪ್ತಿಯ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ವಿವರ : ಮಲವಗೊಪ್ಪ ಚಾನಲ್ ರಸ್ತೆ, ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಕಚೇರಿ, ಕಾಡಾ ಆಫೀಸ್ ರಸ್ತೆ, ಮಾರಿಯಮ್ಮ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga, Mar 10: Within the limits of the MRS Electricity Distribution Center on the outskirts of Shivamogga city, MESCOM has started the work of installing additional poles on Mar 11.

A press release has been issued in this regard. MESCOM has stated that due to the work, there will be disruption in power supply in the following areas under Purale Feeder-5 from 10 am to 5 pm on March 11.

Details: There will be power outages in Malavagoppa Channel Road, Bhadra Achukattu Authority Office, Kada Office Road, Mariamma Colony and surrounding areas. The MESCOM announcement has asked the public to cooperate.

Bengaluru: Actress Shabana Azmi honoured with award bengaluru | ಬೆಂಗಳೂರು : ಚಿತ್ರನಟಿ ಶಬಾನಾ ಆಜ್ಮಿಗೆ ಪ್ರಶಸ್ತಿ ಗೌರವ Previous post bengaluru | Actress Shabana Azmi | ಬೆಂಗಳೂರು : ಚಿತ್ರನಟಿ ಶಬಾನಾ ಆಜ್ಮಿಗೆ ಪ್ರಶಸ್ತಿ ಗೌರವ
Shimoga : The body of an anonymous man was found in the channel water! ಶಿವಮೊಗ್ಗ : ಚಾನಲ್ ನೀರಿನಲ್ಲಿ ಅನಾಮಧೇಯ ಪುರುಷನ ಶವ ಪತ್ತೆ! Next post shimoga | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಪುರುಷರ ಶವ ಪತ್ತೆ!