ಶಿವಮೊಗ್ಗ : ವಾಲ್ಮೀಕಿ ನಾಯಕ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷರಾಗಿ ಮೂಕಪ್ಪ ಕರಭೀಮಣ್ಣ ಆಯ್ಕೆ
ಶಿವಮೊಗ್ಗ, ಮಾರ್ಚ್ 16: ವಾಲ್ಮೀಕಿ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಸ್ಥಾನಕ್ಕೆ ಮೂಕಪ್ಪ ಕರಭೀಮಣ್ಣರವರನ್ನು ನೇಮಿಸಲಾಗಿದೆ. ಮೂಕಪ್ಪ ಕರಭೀಮಣ್ಣರವರು ಈ ಹಿಂದೆ ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿ ಕಾರ್ಯನಿರ್ವಹಣೆ ಮಾಡಿದ್ದರು.
ಉಳಿದಂತೆ ಸಂಘದ ಅಧ್ಯಕ್ಷರಾಗಿ ಟಿ ರಾಜಪ್ಪ, ಉಪಾಧ್ಯಕ್ಷರಾಗಿ ಆರ್ ಹೆಚ್ ಗಿರೀಶ್, ಸಿ ಎನ್ ಸುಮಿತ್ರ, ಪ್ರಧಾನ ಕಾರ್ಯದರ್ಶಿಯಾಗಿ ಜಿ ನಿಜಲಿಂಗಪ್ಪ, ಸಹ ಕಾರ್ಯದರ್ಶಿಯಾಗಿ ಮಹೇಶ್ ಡಿ ಎಲಿಗಾರ್, ಸಂಘಟನಾ ಕಾರ್ಯದರ್ಶಿಯಾಗಿ ಜಗದೀಶ್ ಕೆ, ಆಂತರಿಕ ಲೆಕ್ಕ ಪರಿಶೋಧಕರಾಗಿ ಪರಶುರಾಮ್ ಬಿ ಎನ್, ಖಜಾಂಚಿಯಾಗಿ ಎಂ ಟಿ ಸ್ವಾಮಿ, ಕಾನೂನು ಸಲಹೆಗಾರರಾಗಿ ಟಿ ಎಲ್ ಜಗದೀಶ್ವರ,
ನಿರ್ದೇಶಕರಾಗಿ ಜಯಪ್ಪ ಹೆಚ್ ಆರ್, ರಾಜಪ್ಪ ಆರ್, ಪ್ರಕಾಶ್ ತಹಶೀಲ್ದಾರ್, ಹೆಚ್ ಅಶೋಕ, ಮೀನಾಕ್ಷಿ ಸಿ ಟಿ, ಚಿದಾನಂದಪ್ಪ ಹೆಚ್, ರಮೇಶ್ ಹೆಚ್, ಆರ್ ಮೂರ್ತಿ ಹಾಗೂ ನೀಲಪ್ಪರನ್ನು ನೇಮಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.
Shivamogga : Valmiki Retired Employees’ Association Honorary President chosen – Mookappa Karabheemanna
Shivamogga, March 16: Mookappa Karabheemanna has been appointed as the Honorary President of the Valmiki Retired Employees’ Association. Mookappa Karabheemanna earlier served as the Commissioner of Shivamogga City Corporation and the Shivamogga–Bhadravati Urban Development Authority.
Other appointments are as follows:
- President: T. Rajappa
- Vice Presidents: R. H. Girish, C. N. Sumitra
- General Secretary: G. Nijaligappa
- Joint Secretary: Mahesh D. Eligaar
- Organizing Secretary: Jagadish K.
- Internal Auditor: Parashuram B. N.
- Treasurer: M. T. Swami
- Legal Advisor: T. L. Jagadishwara
Directors: Jayappa H. R., Rajappa R., Prakash Tahsildar, H. Ashok, Meenakshi C. T., Chidanandappa H., Ramesh H., R. Murthy, and Neelappa have been appointed, according to the association.

