shimoga APMC vegetable prices news | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 28 ರ ತರಕಾರಿ ಬೆಲೆಗಳ ವಿವರ

shimoga APMC vegetable prices | Details of vegetable prices shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳ ವಿವರ

ಶಿವಮೊಗ್ಗ (shivamogga), ಜೂನ್ 28: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ, 28-06-2026 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ (KG) ಲೆಕ್ಕದ ವಿವರ ಈ ಕೆಳಕಂಡಂತಿದೆ.

ವಿವರ : ಹಸಿ ಮೆಣಸು – 20 ರೂ., ಬಜ್ಜಿ ಮೆಣಸು – 40 ರೂ.,  ಡಬ್ಬಲ್ ಬೀನ್ಸ್ – 60, ಎಂ ಝಡ್ ಬೀನ್ಸ್ – 60 ರೂ., ರಿಂಗ್ ಬೀನ್ಸ್ – 60 ರೂ,, ಎಲೆ ಕೋಸು ಚೀಲಕ್ಕೆ – 600 ರೂ., ಬೀಟ್ ರೂಟ್ – 26  ರೂ., ಹಿರೇಕಾಯಿ – 20 ರೂ.,

ಬೆಂಡೆಕಾಯಿ – 20 ರೂ., ಹಾಗಲಕಾಯಿ – 30 ರೂ., ಎಳೆಸೌತೆ – 26 ರೂ., ಬಣ್ಣದ ಸೌತೆ – 12 ರೂ., ಜವಳಿಕಾಯಿ – 30 ರೂ., ತೊಂಡೆಕಾಯಿ – 30 ರೂ., ನವಿಲು ಕೋಸು – 40 ರೂ., ಮೂಲಂಗಿ – 24 ರೂ.,

ಕ್ಯಾಪ್ಸಿಕಂ – 80 ರೂ., ಕ್ಯಾರೆಟ್ – 40 ರೂ., ನುಗ್ಗೆಕಾಯಿ – 40 ರೂ., ಹೂ ಕೋಸು ಚೀಲಕ್ಕೆ – 500 ರೂ., ಟೊಮೊಟೊ – 8 ರಿಂದ 16 ರೂ., ಲಿಂಬೆಹಣ್ಣು 100 ಕ್ಕೆ 100 ರಿಂದ 200 ರೂ., ಈರುಳ್ಳಿ – 24  ರಿಂದ 35 ರೂ.,

ಆಲೂಗಡ್ಡೆ – 17 ರಿಂದ 22 ರೂ, ಬೆಳ್ಳುಳ್ಳಿ – 110 ರಿಂದ 200  ರೂ., ಬದನೆಕಾಯಿ 16 – 20 ರೂ., ಸೀಮೆಬದನೆಕಾಯಿ 40 – 50 ರೂ., ಹಸಿ ಶುಂಠಿ – 20 ರಿಂದ 65 ರೂ.,

ಕೊತಂಬರಿ ಸೊಪ್ಪು 100 ಕ್ಕೆ 120 ರಿಂದ 140 ರೂ., ಸಬ್ಬಸಿಗೆಸೊಪ್ಪ 100 ಕ್ಕೆ 160 – 200 ರೂ., ಮೆಂತೆಸೊಪ್ಪು 100 ಕ್ಕೆ 160 – 200  ರೂ., ಪಾಲಕ್ ಸೊಪ್ಪು 100 ಕ್ಕೆ 160 – 200 ರೂ., ಸೊಪ್ಪು 100 ಕ್ಕೆ 180 – 200 ರೂ., ಪುದೀನಾ ಸೊಪ್ಪು 100 ಕ್ಕೆ 200 ರೂ.

Shivamogga, June 28: The details of the wholesale selling prices per kg of various vegetables on 28-06-2026 at the Vinobanagar APMC Wholesale Vegetable Market in Shivamogga

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *