ಶಿವಮೊಗ್ಗ (shivamogga), ಜುಲೈ 24: ಶಿವಮೊಗ್ಗ ನಗರ ಉಪವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ ಗಣಪತಿ ಬಡಾವಣೆ ಹತ್ತಿರ ರಾಜ ಕಾಲುವೆ ಕಾಮಗಾರಿ ಹಿನ್ನೆಲೆಯಲ್ಲಿ ಜುಲೈ 25 ರಂದು ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಜುಲೈ 25 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ಈ ಕೆಳಕಂಡ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜುಲೈ 24 ರಂದು ಮೆಸ್ಕಾಂ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿವರ : ಪ್ರಿಯಾಂಕ ಲೇಔಟ್, ನಂಜಪ್ಪ ಲೇಔಟ್, ಹೇಮಶ್ರೀ ಲೇಔಟ್, ಗಣಪತಿ ಲೇಔಟ್, ಆರ್.ಟಿ.ಲೇಔಟ್ ಮತ್ತು ರಾಮಯ್ಯ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.
Power outage in various parts of Shivamogga city on July 25 | Shivamogga, July 24: In the wake of the Raja Canal work near Ganapati Layout in the limits of Shivamogga City Subdivision-1, Unit-1, MESCOM has informed that the work of shifting electric poles has been carried out on July 25.
In this context, there will be power outage in the following layouts from 10 am to 5.30 pm on July 25, according to a statement issued by MESCOM on July 24.
Details: There will be power outage in Priyanka Layout, Nanjappa Layout, Hemashree Layout, Ganapati Layout, R.T. Layout and Ramaiah Layout and surrounding areas. MESCOM has appealed to the public to cooperate.

