shimoga news | ಶಿವಮೊಗ್ಗ ನಗರದಲ್ಲಿ ರೋಡ್ ರೋಮಿಯೋಗಳ ಬೆನ್ನುಬಿದ್ದ ‘ಅಕ್ಕ ಪಡೆ’!

Shivamogga, September 26: The 'Akka Pade' police squad detained a man for behaving indecently with female students near a college bus stop in Shivamogga city.

ಶಿವಮೊಗ್ಗ, ಸೆಪ್ಟೆಂಬರ್ 26: ಕಾಲೇಜ್ ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನನ್ನು, ಅಕ್ಕ ಪಡೆ ಪೊಲೀಸರು ವಶಕ್ಕೆ ಪಡೆದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಕರ್ನಾಟಕ ಸಂಘದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಬಳಿ ಸೆಪ್ಟೆಂಬರ್ 23 ರಂದು ಘಟನೆ ನಡೆದಿದೆ. ಆರೋಪಿಯು ಬಸ್ ನಿಲ್ದಾಣದ ಬಳಿ ನಿಂತಿದ್ದ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ.

ಈ ಕುರಿತಂತೆ ಅಕ್ಕ ಪಡೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ನಂತರ ಸದರಿ ಆರೋಪಿಯನ್ನು ಕೋಟೆ ಪೊಲೀಸ್ ಠಾಣೆಗೆ ಕರೆದೊಯ್ದು, ಮುಂದಿನ ಕ್ರಮಕ್ಕಾಗಿ ವಶಕ್ಕೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

‘Akka Pade’ (Women’s Police Squad) Cracks Down on Harassers in Shivamogga City!

Shivamogga, September 26: The ‘Akka Pade’ police squad detained a man for behaving indecently with female students near a college bus stop in Shivamogga city.

The incident occurred on September 23 near the Government First Grade College (Karnataka Sangha). The accused was behaving inappropriately towards female students waiting at the bus stop.

Upon receiving information about the incident, the ‘Akka Pade’ squad arrived at the scene and took the accused into custody.

Reports indicate that the accused was subsequently taken to the Kote Police Station and handed over to the local police.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *