ಶಿವಮೊಗ್ಗ (shivamogga), ಮೇ 02: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (VJNL) ಕಾಲುವೆ ದಾಟುವ ಕಾಮಗಾರಿ ಹೊನ್ನಾವಳ್ಳಿ ರೋಡ್ – ಅರಸೀಕೆರೆ ನಿಲ್ದಾಣಗಳ ನಡುವೆ ನಡೆಯುತ್ತಿರುವುದರಿಂದ, ಕೆಳಕಂಡ ರೈಲು ಸೇವೆಗಳು ರದ್ದುಗೊಳಿಸಲಾಗುವುದು, ಮಾರ್ಗ ಬದಲಾವಣೆ, ನಿಯಂತ್ರಣ, ಭಾಗಶಃ ರದ್ದು ಹಾಗೂ ಮರುನಿಗದಿ ಮಾಡಲಾಗಿದೆ ಎಂದು ರೈಲ್ವೆ ಇಲಾಖೆಯು 02/06/2026 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಳಕಂಡ ರೈಲುಗಳು ಎರಡು ದಿನಗಳ ಕಾಲ ರದ್ದುಗೊಳಿಸಲಾಗಿವೆ:
- ರೈಲು ಸಂಖ್ಯೆ 66577 ತುಮಕೂರು – ಶಿವಮೊಗ್ಗ ಟೌನ್ ಪ್ಯಾಸೆಂಜರ್ 02.06.2026 ಹಾಗೂ 16.06.2026 ರಂದು ರದ್ದು.
- ರೈಲು ಸಂಖ್ಯೆ 66578 ಶಿವಮೊಗ್ಗ ಟೌನ್ – ತುಮಕೂರು ಪ್ಯಾಸೆಂಜರ್ 02.06.2026 ಹಾಗೂ 16.06.2026 ರಂದು ರದ್ದು.
- ರೈಲು ಸಂಖ್ಯೆ 16567 ತುಮಕೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 06.06.2026 ಹಾಗೂ 13.06.2026 ರಂದು ರದ್ದು.
- ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 07.06.2026 ಹಾಗೂ 14.06.2026 ರಂದು ರದ್ದು.
- ರೈಲು ಸಂಖ್ಯೆ 12089 ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ 06.06.2026 ಹಾಗೂ 13.06.2026 ರಂದು ರದ್ದು.
- ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ 07.06.2026 ಹಾಗೂ 14.06.2026 ರಂದು ರದ್ದು.
- ರೈಲು ಸಂಖ್ಯೆ 56224 ಅರಸೀಕೆರೆ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ 07.06.2026 ಹಾಗೂ 14.06.2026 ರಂದು ರದ್ದು.
- ರೈಲು ಸಂಖ್ಯೆ 56223 ಕೆಎಸ್‌ಆರ್ ಬೆಂಗಳೂರು – ಅರಸೀಕೆರೆ ಪ್ಯಾಸೆಂಜರ್ 07.06.2026 ಹಾಗೂ 14.06.2026 ರಂದು ರದ್ದು.
- ರೈಲು ಸಂಖ್ಯೆ 06581 ಕೆಎಸ್‌ಆರ್ ಬೆಂಗಳೂರು – ಚನ್ನಪಟ್ಟಣ ಪ್ಯಾಸೆಂಜರ್ 07.06.2026 ಹಾಗೂ 14.06.2026 ರಂದು ರದ್ದು.
- ರೈಲು ಸಂಖ್ಯೆ 06582 ಚನ್ನಪಟ್ಟಣ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ 07.06.2026 ಹಾಗೂ 14.06.2026 ರಂದು ರದ್ದು.
ರೈಲುಗಳ ಮಾರ್ಗ ಬದಲಾವಣೆ : ಕೆಳಕಂಡ ರೈಲುಗಳನ್ನು 2 ದಿನಗಳ ಕಾಲ ಮಾರ್ಗ ಬದಲಾಯಿಸಲಾಗಿದೆ-
- ರೈಲು ಸಂಖ್ಯೆ 11022 ತಿರುನೆಲ್ವೇಲಿ ಜಂಕ್ಷನ್ – ದಾದರ್ ಸೆಂಟ್ರಲ್ ಎಕ್ಸ್‌ಪ್ರೆಸ್ 01.06.2026 ಮತ್ತು 15.06.2026 ರಂದು ಚಿಕ್ಕಬಾಣವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದ್ದು . ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 56519 ಕೆಎಸ್‌ಆರ್ ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ 02.06.2026 ಮತ್ತು 16.06.2026 ರಂದು ಚಿಕ್ಕಬಾಣವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದ್ದು. ದೊಡ್ಡಬೆಲೆ, ಕ್ಯಾಯಸಂದ್ರ, ತುಮಕೂರು, ಗುಬ್ಬಿ, ಅಮ್ಮಸಂದ್ರ ಮತ್ತು ತಿಪಟೂರಿನಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 12079 ಕೆಎಸ್‌ಆರ್ ಬೆಂಗಳೂರು – ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ 02.06.2026 ಮತ್ತು 16.06.2026 ರಂದು ಯಶವಂತಪುರ, ಚಿಕ್ಕಬಾಣವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದ್ದು. ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 16536 ಪಂಢರಾಪುರ – ಮೈಸೂರು ಎಕ್ಸ್‌ಪ್ರೆಸ್ 06.06.2026 ಮತ್ತು 13.06.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮತ್ತು ಯಶವಂತಪುರ ಮೂಲಕ ಸಂಚರಿಸುಲಿದ್ದು. ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 20654 ಬೆಳಗಾವಿ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 06.06.2026 ಮತ್ತು 13.06.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮತ್ತು ಯಶವಂತಪುರ ಮೂಲಕ ಸಂಚರಿಸಲಿದ್ದು. ತುಮಕೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 16546 ಸಿಂಧನೂರು – ಯಶವಂತಪುರ ಎಕ್ಸ್‌ಪ್ರೆಸ್ 06.06.2026 ಮತ್ತು 13.06.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಚಿಕ್ಕಬಾಣವರ ಮೂಲಕ ಸಂಚರಿಸಲಿದ್ದು. ತಿಪಟೂರು, ಅಮ್ಮಸಂದ್ರ, ಗುಬ್ಬಿ, ತುಮಕೂರು, ಕ್ಯಾಯತಸಂದ್ರ ಮತ್ತು ದೊಡ್ಡಬೆಲೆ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
- ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್‌ಪ್ರೆಸ್ 06.06.2026 ಮತ್ತು 13.06.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮತ್ತು ಯಶವಂತಪುರ ಮೂಲಕ ಸಂಚರಿಸಲಿದ್ದು. ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ರೈಲುಗಳ ನಿಯಂತ್ರಣ :
- ರೈಲು ಸಂಖ್ಯೆ 20689 ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 02 ಮತ್ತು 16 ಜೂನ್ 2026 ರಂದು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 02 ಮತ್ತು 16 ಜೂನ್ 2026 ರಂದು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ 02 ಮತ್ತು 16 ಜೂನ್ 2026 ರಂದು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 12726 ಧಾರವಾಡ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 07 ಮತ್ತು 14 ಜೂನ್ 2026 ರಂದು ಮಾರ್ಗಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 26751 ಬೆಳಗಾವಿ – ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ 07 ಮತ್ತು 14 ಜೂನ್ 2026 ರಂದು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಿದೆ.
ಭಾಗಶಃ ರದ್ದು :
- ರೈಲು ಸಂಖ್ಯೆ 20652 ತಾಳಗುಪ್ಪ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಅರಸೀಕೆರೆ – ಕೆಎಸ್‌ಆರ್ ಬೆಂಗಳೂರು ನಡುವಿನ ಸೇವೆ ಭಾಗಶಃ ರದ್ದಾಗಲಿದೆ. ಈ ರೈಲು ಅರಸೀಕೆರೆಯಲ್ಲಿ ಕೊನೆಗೊಳ್ಳುತ್ತದೆ.
- ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು – ಧಾರವಾಡ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು – ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದೆ. ಅರ್ಸಿಕೇರಿಯಿಂದ ತನ್ನ ಪ್ರಯಾಣ ಆರಂಭಿಸಲಿದೆ.
ರೈಲು ಮರು ನಿಗದಿ :
- ರೈಲು ಸಂಖ್ಯೆ 16239 ಚಿಕ್ಕಮಗಳೂರು – ಯಶವಂತಪುರ ಎಕ್ಸ್‌ಪ್ರೆಸ್ 07 ಮತ್ತು 14 ಜೂನ್ 2026 ರಂದು ಚಿಕ್ಕಮಗಳೂರಿನಿಂದ 120 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.
Press Release no.42 dt.01.06.2026
In view of the Visvesvaraya Jala Nigam Limited (VJNL) canal crossing work between Honnavalli Road – Arsikere stations, the following train services will be cancelled, Diverted, Regulated, Partially Cancelled and Rescheduled as detailed below:
- Cancellation of Trains
The following trains will remain cancelled for two days
- Train No. 66577 Tumakuru –Shivamogga Town Passenger will be cancelled on 02.06.2026 & 16.06.2026.
- Train No. 66578 Shivamogga Town–Tumakuru Passenger will be cancelled on 02.06.2026 & 16.06.2026
- Train No. 16567 Tumakuru–Shivamogga Town Express will be cancelled on 06.06.2026 & 13.06.2026
- Train No. 16568 Shivamogga Town – Tumakuru Express will be cancelled on 07.06.2026 & 14.06.2026
- Train No. 12089 KSR Bengaluru –Shivamogga Town Janshatabdi Express will be cancelled on 06.06.2026 & 13.06.2026
- Train No. 12090 Shivamogga Town– KSR Bengaluru Janshatabdi Express will be cancelled on 07.06.2026 & 14.06.2026
- Train No. 56224 Arsikere – KSR Bengaluru Passenger will be cancelled on 07.06.2026 & 14.06.2026
- Train No. 56223 KSR Bengaluru –Arsikere Passenger will be cancelled on 07.06.2026 & 14.06.2026
- Train No. 06581 KSR Bengaluru –Channapatna Passenger will be cancelled on 07.06.2026 & 14.06.2026
- Train No. 06582 Channapatna – KSR. Bengaluru Passenger will be cancelled on 07.06.2026 & 14.06.2026
- Diversion of Trains
The following trains will be diverted for 2 days
- Train No. 11022 Tirunelveli Junction – Dadar central Express Journey commencing on 01.06.2026 & 15.06.2026 will be diverted via Chikka Banavara, Nelamangala, Hassan and Arsikere, skipping stoppages at Tumakuru and Tiptur
- Train No. 56519 KSR Bengaluru –Hosapete Passenger journey commencing on 02.06.2026 & 16.06.2026 via Chikka Banavara, Nelamangala, Hassan and Arsikere, skipping stoppages at Dodbele, Kyatsandra Tumakuru, Gubbi, Ammasandra and Tiptur
- Train No. 12079 KSR Bengaluru – SSS Hubballi Janshatabdi Express journey commencing on 02.06.2026 & 16.06.2026 via Yesvantpur, Chikka Banavara, Nelamangala, Hassan and Arsikere, skipping stoppages at Tumakuru and Tiptur
- Train No. 16536 Pandharpur – Mysuru Express journey commencing on 06.06.2026 & 13.06.2026 via Arsikere, Hassan, Nelamangala, Chikka Banavara & Yesvantpur, skipping stoppages at Tiptur & Tumakuru
- Train No. 20654 Belagavi – KSR Bengaluru Express journey commencing on 06.06.2026 & 13.06.2026 via Arsikere, Hassan, Nelamangala, Chikka Banavara & Yesvantpur, skipping stoppages at Tumakuru
- Train No. 16546 Sindhanur- Yesvantpur Express journey commencing on 06.06.2026 & 13.06.2026 via Arsikere, Hassan, Nelamangala & Chikka Banavara, skipping stoppages at Tiptur, Ammasandra, Gubbi, Tumakuru, Kyatsandra & Dodbele
- Train No. 17310 Vasco Da Gama – Yesvantpur Express journey commencing on 06.06.2026 & 13.06.2026 via Arsikere, Hassan, Nelamangala, Chikka Banavara & Yesvantpur, skipping stoppages at Tiptur & Tumakuru
lll. Regulation of Trains
- Train No. 20689 Yesvantpur – Shivamogga Town Express will be regulated enroute for 15 minutes on June 02 & 16, 2026
- Train No. 16568 Shivamogga Town–Tumakuru Express will be regulated enroute for 60 minutes on June 02 & 16, 2026
- Train No. 12090 Shivamogga Town– KSR Bengaluru Janshatabdi Express will be regulated enroute for 15 minutes on June 02 & 16, 2026
- Train No. 12726 Dharwad – KSR Bengaluru Express will be regulated enroute for 75 minutes on June 07 & 14, 2026
- Train No. 26751 Belagavi – KSR Bengaluru Vande Bharat Express will be regulated enroute for 30 minutes on June 07 & 14, 2026
lV. Partial Cancellation
- Train No. 20652 Talguppa – KSR Bengaluru Express journey commencing on June 07 & 14, 2026 will be partially cancelled between Arsikere – KSR Bengaluru and will terminate at Arsikere.
- Train No. 12725 KSR Bengaluru –Dharwad Express journey commencing on June 07 & 14, 2026 will be partially cancelled between KSR Bengaluru –Arsikere and will originate from Arsikere instead of KSR Bengaluru.
- Rescheduling of Train
Train No. 16239 Chikkamagaluru – Yesvantpur Express will be rescheduled by 120 minutes from Chikkamagaluru on June 07 & 14, 2026.

